ಶ್ರೀ ಗೊರವನಹಳ್ಳಿ ಮಹಾಲಕ್ಷ್ಮಿ ವಿಶೇಷ ಕೃಪೆ ಈ ರಾಶಿಯವರ ಮೇಲಿದೆ, ಇಂದಿನ ರಾಶಿಭವಿಷ್ಯ ನೋಡಿ
ಮೇಷ: ಎಲ್ಲರನ್ನೂ ನಂಬಿ ಕಾರ್ಯಪ್ರವೃತ್ತರಾದರೆ ಯಾವುದೇ ಸಮಸ್ಯೆ ಇರುವುದಿಲ್ಲ. ವಿಶೇಷ ವ್ಯಕ್ತಿಯನ್ನು ಭೇಟಿಯಾಗುವುದು ನಿಮ್ಮ ಹೃದಯವನ್ನು ಸಂತೋಷಪಡಿಸುತ್ತದೆ. ಈ ದಿನ ಕೆಲವು ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು ವೃಷಭ: ಹಳೇ ಕಾಯಿಲೆಗಳಿಂದ ತೊಂದರೆ ಉಂಟಾಗುತ್ತದೆ. ನಿಮ್ಮ ಎದುರಾಳಿಯು ಸಕ್ರಿಯವಾಗಿರುತ್ತಾನೆ. ನೀವು ದೊಡ್ಡ…