Tag: Astrology Today 21 October 2024

ಇವತ್ತು ಶನಿವಾರ ಪಂಚಮುಖಿ ಆಂಜನೇಯ ಸ್ವಾಮಿಯ ಅಪಾರ ಆಶೀರ್ವಾದ ಈ ರಾಶಿಯವರ ಮೇಲಿದೆ, ಇಂದಿನ ದಿನ ಭವಿಷ್ಯ ನೋಡಿ

ಮೇಷ: ಈ ದಿನ ಸಹೋದರ ಪ್ರೀತಿ ಮತ್ತು ವಾತ್ಸಲ್ಯ ಹೆಚ್ಚಾಗುತ್ತದೆ. ತಾಯಿಯ ಆರೋಗ್ಯ ಹದಗೆಡಲಿದೆ. ವಿದ್ಯಾರ್ಥಿಗಳಿಗೆ ಅನುಕೂಲ. ವಿಪರೀತ ಹಣ ವ್ಯರ್ಥ. ನಾಗನಿಗೆ ಬೆಲ್ಲದ ಆರತಿ ಮಾಡಿ. ಅನುಕೂಲಕರ ಸಂಖ್ಯೆ: 1-5-8-9. ವೃಷಭ: ನಿಮ್ಮ ಆಲೋಚನೆ ನಿಮಗೆ ತುಂಬಾ ಪ್ರಯೋಜನಕಾರಿ. ಮತ್ತೆ…

error: Content is protected !!