Tag: 2000 ರೂಪಾಯಿ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದವರಿಗೆ ಪಿಂಕ್ ಕಾರ್ಡ್, ಈ ಕಾರ್ಡ್ ಇದ್ರೆ 2000 ರೂಪಾಯಿ ಸಿಗೋದು ಫಕ್ಕಾ! ಇದನ್ನೂ ಪಡೆಯೋದು ಹೇಗೆ ಇಲ್ಲಿದೆ ನೋಡಿ

Gruhalakshmi Scheme Pink Card: ಕರ್ನಾಟಕ ಸರ್ಕಾರದ 5 ಮಹತ್ವಕಾಂಕ್ಷೆಯ ಯೋಜತೆಯಲ್ಲಿ ಒಂದಾಗ ಗೃಹಲಕ್ಷ್ಮಿ ಯೋಜನೆಯ ಮೂಲಕ ಇದೀಗ ಮಹಿಳೆಯರಿಗೆ ಪಿಂಕ್ ಸ್ಮಾರ್ಟ್ ಕಾರ್ಡ್ ಸಿಗಲಿದೆ. ಕರ್ನಾಟಕ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿದ ಕಾರಣ ಪ್ರತಿಯೊಬ್ಬರ ಮಹಿಳೆಯ…