ಹೊಸ ವರ್ಷದಿಂದ ಹೊಸ ರೂಲ್ಸ್ ಜಾರಿ, ಸರ್ಕಾರದಿಂದ ಕೆಲವು ಮಹತ್ವದ ಬದಲಾವಣೆ
ಒಂದು ಹೊಸ ವರ್ಷ, ಅಥವಾ ಹೊಸ ತಿಂಗಳು ಶುರುವಾಗುತ್ತಿದೆ ಎಂದರೆ ಯಾವುದಾದರೂ ಒಂದು ಹೊಸ ನಿಯಮ ಜಾರಿಗೆ ಬರುತ್ತದೆ. ಇದೀಗ 2024ರ ಹೊಸ ವರ್ಷ ಶುರುವಾಗಿದೆ, ಈ ದಿನ ಸಿಮ್ ಕಾರ್ಡ್, ಬ್ಯಾಂಕ್ ಕೆಲಸ, ಐಟಿಆರ್, ಡಿಮ್ಯಾಟ್ ಅಕೌಂಟ್ ಈ ವಿಚಾರಗಳಲ್ಲಿ…