ಕೊನೆಗೂ ನಿಜವಾಯ್ತಾ, ಮೈಲಾರಲಿಂಗೇಶ್ವರ ಕಾರ್ಣಿಕ
ಮೈಲಾರಲಿಂಗೇಶ್ವರ ಎಂದರೆ ತುಂಬ ಪ್ರಸಿದ್ಧ ದೇವರು ಆಯಾ ದೇವರನ್ನು ಆರಾಧನೆ ಮಾಡುವ ಬಳಗ ದೊಡ್ಡದು. ಮೈಲಾರ ಕ್ಷೇತ್ರ ಕೋಟಿ ಕೋಟಿ ಭಕ್ತರು ಭಕ್ತಿಯಿಂದ ಆರಾಧನೆ ಮಾಡುವ ಸುಕ್ಷೇತ್ರ. ಭಕ್ತರೂ ಎಲ್ಲಾ ಸುಕ್ಷೇತ್ರ ಮೈಲಾರಕ್ಕೆ ಹೋಗಿ, ಮೈಲಾರಲಿಂಗೇಶ್ವರ ಸ್ವಾಮಿಯ ಬಳಿ ಅವರ ತೊಂದರೆ…