Tag: ಮಧುರೈ ಮೀನಾಕ್ಷಿ

ಈ ದೇವಿಗೆ ಬೇಡಿಕೊಂಡರೆ ಬೇರೆಯವರಿಗೆ ಕೊಟ್ಟಂತ ಹಣ ಒಡವೆ ಏನೇ ಇರಲಿ ತಕ್ಷಣ ವಾಪಾಸ್ ಬರತ್ತೆ

Madurai Meenakshi: ಮಧುರೈ ಮೀನಾಕ್ಷಿ ಅಮ್ಮನವರು ದೇವಾಲಯವು ತಮಿಳುನಾಡಿನ ಮಧುರೈ ಅಲ್ಲಿ ಬರುತ್ತದೆ ಇದೊಂದು ಐತಿಹಾಸಿಕ ಹಿಂದೂ ದೇವಾಲಯ ಆಗಿದೆ ಅನೇಕ ಪವಾಡಗಳನ್ನು ಒಳಗೊಂಡ ದೇವಾಲಯವಾಗಿದೆ ಪ್ರತಿದಿನ 20ರಿಂದ 30 ಸಾವಿರದ ಭಕ್ತರು ದೇವಾಲಯಕ್ಕೆ ಬರುತ್ತಾರೆ ದೇವಸ್ಥಾನದ ಸುತ್ತಲಿನ ಗೋಡೆಗಳುರಸ್ತೆಗಳು ಮತ್ತು…