ಬೆನ್ನು ಸೊಂಟ, ಮಂಡಿ ನೋವು ನಿವಾರಿಸುವ ಬೆಂಗಳೂರಿನ ಶಿವಲಿಂಗ
ಮೃತ್ಯುಂಜಯ ಶಿವನಿಗೆ ವೈದ್ಯನಾಥ ಎನ್ನುವ ಹೆಸರು ಸಹ ಇದೆ. ಎಷ್ಟೋ ರೋಗಗಳನ್ನು ಗುಣ ಮಾಡುವ ಶಕ್ತಿ ಶಿವನಿಗೆ ಇದೆ. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರಿನಲ್ಲಿ ಇರುವ ಈ ಶಿವನ ದೇವಸ್ಥಾನ ಪ್ರಪಂಚದ ಎಲ್ಲ ಕಡೆ ಪ್ರಸಿದ್ದಿ ಪಡೆದಿದೆ. ಬೆಂಗಳೂರಿನಲ್ಲಿ ನಾವು ಸಾವಿರ ಶಿವನ…