Tag: ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ

ಸ್ನೇಹಿತರಿಗಾಗಿ ಹಾಗೂ ಪ್ರೀತಿಸುವವರಿಗಾಗಿ ತನ್ನ ಜೀವವನ್ನೇ ಕೊಡಲು ರೆಡಿ ಇರ್ತಾರೆ ಈ 3 ರಾಶಿಯವರು

ಗೆಳೆತನ ಜೀವನದ ಒಂದು ಸುಂದರ ಅನುಭೂತಿ. ಜೀವನಕ್ಕೆ ಒಬ್ಬರಾದರೂ ಜೀವದ ಗೆಳೆಯರು ಇರ್ತಾರೆ. ಯಾರ ಬಳಿ ಕೂಡ ಹೇಳಿಕೊಳ್ಳದ ಎಷ್ಟೋ ವಿಷಯಗಳು ಸ್ನೇಹಿತರ ಬಳಿ ಹೇಳಿಕೊಳ್ಳುವ ಮಟ್ಟಕ್ಕೆ ಅ ಬಾಂಧವ್ಯ ನಿರ್ಮಾಣ ಆಗಿರುತ್ತದೆ. ಹಲವು ವ್ಯಕ್ತಿಗಳಿಗೆ ಗೆಳೆಯರೇ ಪ್ರಪಂಚ. ಇದಕ್ಕೆ ಕಾರಣ…

error: Content is protected !!