Tag: ಕೆರೆಂಟ್ ಫ್ರೀ

ಗೃಹಜ್ಯೋತಿಯ ಕೆರೆಂಟ್ ಫ್ರೀ ಇದ್ರೂ, ಕರೆಂಟ್ ಬಿಲ್ ಬರ್ತಿದೆಯಾ ಈ ಟ್ರಿಕ್ಸ್ ಫಾಲೋ ಮಾಡಿ

ಕರ್ನಾಟಕ ಸರ್ಕಾರ ಗೃಹಜ್ಯೋತಿ ಭಾಗ್ಯ, ಗೃಹಲಕ್ಷ್ಮಿ ಭಾಗ್ಯ, ಸ್ತ್ರೀ ಶಕ್ತಿ, ಯುವ ನಿಧಿ. ಈ ರೀತಿಯ ಎಷ್ಟೋ ಹೊಸ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಗೃಹಜ್ಯೋತಿ ಯೋಜನೆಯ ಕೆಳಗೆ ನೊಂದಾಯಿಸಿಕೊಂಡಿದ್ದರು ಕರೆಂಟ್ ಬಿಲ್ ಬರ್ತಾ ಇದ್ಯಾ, ಈ ಟ್ರಿಕ್ಸ್ ಅನುಕರಣೆ ಮಾಡಿ ಗೃಹ…