Tag: ಕುಸುಮ್ ಸೋಲಾರ್ ಯೋಜನೆ

Government Solar Scheme: ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್, ಸೋಲಾರ್ ಪಂಪ್ ಗೆ ಆನ್ಲೈನ್ ನಲ್ಲಿ ಹೊಸ ಅರ್ಜಿ ಕರೆಯಲಾಗಿದೆ ಆಸಕ್ತರು ಕೊಡಲೇ ಅರ್ಜಿಹಾಕಿ

Government Solar Scheme: ಭಾರತ ಕೃಷಿ ಪ್ರಧಾನವಾದ ರಾಷ್ಟ್ರ ಈ ಕೃಷಿಗೆ ನೀರು ಅವಿಭಾಜ್ಯ ಅಂಗ ನೀರಿಲ್ಲದೆ ಕೃಷಿ ಅಸಾಧ್ಯವಾದುದು ಬೆಳೆಗಳಿಗೆ ನೀರಿಲ್ಲದೆ ಇದ್ದರೆ ಮನುಷ್ಯನಿಗೆ ಗಾಳಿ ಇಲ್ಲದೆ ಇದ್ದಂತೆ ಆಧುನೀಕರಣ ಮತ್ತು ಹೊಸ ತಂತ್ರಜ್ಞಾನಗಳ ಯುಗದಲ್ಲಿ ಕೃಷಿಯ ಆವಿಷ್ಕಾರಗಳು ಹುಟ್ಟಿಕೊಂಡಿವೆ…