ಎಲ್ಲರಿಗೂ ಕನಸುಗಳು ಬರುವುದು ಸರ್ವೇಸಾಮಾನ್ಯ ವಾಗಿದೆ ಕೆಲವು ಕನಸುಗಳು ಮನಸಿಗೆ ಮುದವನ್ನು ನೀಡಿದರೆ ಕೆಲವು ಕಹಿ ಅನುಭವಗಳನ್ನು ಕೊಡುತ್ತದೆ ಕೆಲವರಲ್ಲಿ ಇದು ಎಚ್ಚರವಾದ ನಂತರವೂ ಜ್ಞಾಪಕದಲ್ಲಿದ್ದರೆ ಕೆಲವರಿಗೆ ಅರೆಬರೆ ಜ್ಞಾಪಕವಿರುತ್ತದೆ. ಕನಸ್ಸಿನಲ್ಲಿ ಶುಭ ಹಾಗೂ ಅಶುಭ ಎಂದು ಇರುವುದು ಇಲ್ಲ ಕೆಲವು ದುಃಖವನ್ನು ಉಂಟು ಮಾಡುತ್ತದೆ ಸಂತೋಷಕರವಾದ ಕನಸು ಕಂಡಾಗ ಮನಸ್ಸು ಕೊಂಚ ರಿಲ್ಯಾಕ್ಸ್‌ ಆದರೆ ಕಟ್ಟ ಕನಸು ಭಯ ಹುಟ್ಟಿಸುತ್ತದೆ ನಮಗೆ ಬೀಳುವ ಕನಸುಗಳು ಮುಂದಿನ ನಮ್ಮ ಭವಿಷ್ಯದ ಸಂಗತಿಯನ್ನು ಬಿತ್ತರಿಸುತ್ತವೆ ಬೆಳಗಿನ ಜಾವದ ಕನಸು ನಿಮ್ಮ ಮನಸ್ಸಿನಲ್ಲಿ ಉಂಟಾಗುವ ಒಂದು ತೊಳಲಾಟ ಆಂತರಿಕ ಭಾವನೆ ಹಾಗೂ ಬಯಕೆಯನ್ನು ಸೂಚಿಸುತ್ತವೆ.ನಾವು ಈ ಲೇಖನದ ಮೂಲಕ ಕನಸ್ಸು ಗಳ ಬಗ್ಗೆ ತಿಳಿದುಕೊಳ್ಳೋಣ.

ಎಲ್ಲರಿಗೂ ಕನಸುಗಳು ಬರುವುದು ಸರ್ವೇಸಾಮಾನ್ಯ ವಾಗಿದೆ ಮನುಷ್ಯ ದೇಹದ ಅವಸ್ಥೆ ನಿದ್ರಾ ಅವಸ್ಥೆಯಲ್ಲಿ ಇದ್ದರು ಸೂಕ್ತ ಮನಸ್ಸು ಜಾಗೃತೆಯಲ್ಲಿ ಇರುತ್ತದೆ ಜಾಗೃತ ಸ್ಥಿತಿ ಯಲ್ಲಿ ಇರುವ ಮನಸ್ಸು ಸೂಕ್ತ ಮನಸ್ಸಿನ ಭಾವಗಳು ಕನಸಿನ ರೂಪದಲ್ಲಿ ಬರುತ್ತದೆ ಹಾಗಾಗಿ ಕನಸುಗಳು ಮನುಷ್ಯನಿಗೆ ಬರುತ್ತದೆ ಹಲವಾರು ಮೂ ಪೂಜೆ ಮಾಡಿದ ಹಾಗೆ ಕನಸ್ಸು ಬೀಳುತ್ತದೆ ಹಾಗೆಯೇ ಮಾಡಿದಂಥ ಪೂಜೆ ಇದ್ದಕ್ಕಿಂದ್ದಂತೆ ಮಾಯಾ ಆದರೆ ಜನರಿಗೆ ಅವರವರ ಮುಂದೆ ಬರುವ ಘಟಿಸುವ ವಿಚಾರಗಳು ಕನಸಿನ ಮುಖಾಂತರವು ಕಾಣಿಸಿಕೊಳ್ಳುತ್ತದೆ. ಅದೇ ರೀತಿಯಾಗಿ ಹಿಂದೆ ಎಂದೋ ಘಟಿಸಿದ ಘಟನೆಗಳು ಮರುಕಳಿಸಿದ ಹಾಗೆ ಚಿತ್ರಣ ಕನಸಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಎಲ್ಲ ಕನಸಿಗೂ ಅರ್ಥ ಇರುವುದಿಲ್ಲ ಆದರೆ ಕೆಲವೊಂದು ಕನಸಿಗೆ ಮಾತ್ರ ಅರ್ಥ ಹುಡುಕಲೆ ಬೇಕಾಗುತ್ತದೆ .

ಯಾರಿಗಾದರೂ ಕನಸಿನಲ್ಲಿ ದೇವಸ್ಥಾನಕ್ಕೆ ಹೋದಂತೆ ಕನಸು ಬಂದರೆ ಹಾಗೆಯೇ ಪದೆ ಪದೆ ಕನಸಿನಲ್ಲಿ ದೇವರುಗಳು ಕಾಣಿಸಿಕೊಳ್ಳುತ್ತಾನೇ ಹರಕೆ ಕೊಡುವುದು ಬಾಕಿ ಇದ್ದಾಗ ಈ ರೀತಿ ಕನಸುಗಳು ಬೀಳುತ್ತದೆ ನಂತರ ಹರಕೆಯನ್ನು ತೀರಿಸಬೇಕು ಹರಕೆ ತೀರಿಸಿಕೊಂಡ ನಂತರ ಈ ರೀತಿ ಕನಸ್ಸು ಬೀಳುತ್ತದೆ ಕನಸುಗಳು ಶುಭ ಎಂದು ಹೇಳಲು ಸಾಧ್ಯವಿಲ್ಲ ಹಾಗೆಯೇ ಅಶುಭ ಎಂದು ಹೇಳಲು ಸಾಧ್ಯವಿಲ್ಲ ಘಟನೆಗಳ ನೆನಪು ಮಾಡಿಕೊಳ್ಳುವ ಮೂಲಕ ಕನಸ್ಸುಗಳನ್ನು ಬರುತ್ತದೆ. ಹಾಗೆಯೇ ಕನಸ್ಸಿನಲ್ಲಿ ಯಾರಿಗಾದರೂ ಶರಣಾಗುತ್ತಿದ್ದರೆ ಅದು ಅಶುಭ ಸೂಚಕವಾಗಿದೆ ಈ ರೀತಿಯ ಕನಸು ಕಂಡವರು ತಮ್ಮ ಹತ್ತಿರದವರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು ಅಥವಾ ಅವರ ಅಗಲುವಿಕೆಯ ಸಂದೇಶ ಎನ್ನಬಹುದು. ಇಂತಹ ಕನಸು ಕಂಡಾಗ ದೇವರಿಗೆ ತುಪ್ಪದ ದೀಪ ಹಚ್ಚಬೇಕು ಎನ್ನುತ್ತಾರೆ ಹೀಗೆ ಕನಸ್ಸುಗಳು ಮನದ ಭಾವನೆಗೆ ಸಂಭಂದಿಸಿ ಬೀಳುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!