ಸರ್ಕಾರಿ ಉದ್ಯೋಗಗಳು ಖಾಯಂ ಉದ್ಯೋಗಗಳಾಗಿ ಇರುತ್ತವೆ. ಆಸಕ್ತಿ ಮತ್ತು ಅರ್ಹತೆ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಹೀಗಿದೆ. ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ

ಮಲ್ಟಿ ಟಾಸ್ಕಿಂಗ್ ಹುದ್ದೆಗಳು  :- 4,887
ಹವಾಲ್ದಾರ್ ಇನ್ CBIC ಅಂಡ್ CBN :- 3,439
ಈ ಹುದ್ದೆಗಳಿಗೆ 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಉತ್ತೀರ್ಣರಾಗಿ ಇರುವ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು.
ವಯೋಮಿತಿ :- ಮಲ್ಟಿ ಟಾಸ್ಕಿಂಗ್ (ತಾಂತ್ರಿಕವಲ್ಲದ) ಸಿಬ್ಬಂದಿ 18 – 25 ವರ್ಷ.
CBIC ಅಂಡ್ CBN ಹವಾಲ್ದಾರ್ ಹುದ್ದೆಗೆ 18 – 27 ವರ್ಷ

ವಯೋಮಿತಿ ಸಡಿಲಿಕೆ :-
ಒಬಿಸಿ ( OBC ) ಅಭ್ಯರ್ಥಿಗಳು :-  03 ವರ್ಷಗಳ ವಯೋಮಿತಿ ಸಡಿಲಿಕೆ .
ಪರಿಶಿಷ್ಟ ಪಂಗಡ / ಪರಿಶಿಷ್ಟ ಜಾತಿ ( SC / ST ) :- 05 ವರ್ಷಗಳ ವಯೋಮಿತಿ ಸಡಿಲಿಕೆ.
PwBD ( UR ) ಅಭ್ಯರ್ಥಿಗಳು :- 10 ವರ್ಷಗಳ ವಯೋಮಿತಿ ಸಡಿಲಿಕೆ.
PwBD ( OB ) ಅಭ್ಯರ್ಥಿಗಳು :- 10 ವರ್ಷಗಳ ವಯೋಮಿತಿ ಸಡಿಲಿಕೆ.
PwBD ( SC/ST ) ಅಭ್ಯರ್ಥಿಗಳು :- 15 ವರ್ಷಗಳ ವಯೋಮಿತಿ ಸಡಿಲಿಕೆ.

ಅರ್ಜಿ ಶುಲ್ಕ :-SC/ST /PwBD/ESM/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇಲ್ಲ.ಎಲ್ಲಾ ಇತರೆ ಅಭ್ಯರ್ಥಿಗಳಿಗೆ ₹100 ಶುಲ್ಕ. ಶುಲ್ಕವನ್ನು ಪಾವತಿ ಮಾಡುವ ವಿಧಾನ ಆನ್ಲೈನ್.

ಆಯ್ಕೆ ಪ್ರಕ್ರಿಯೆ :-
ಲಿಖಿತ ಪರೀಕ್ಷೆ PET ಮತ್ತು PST.
ಸ್ಟಾಪ್ ಸೆಲೆಕ್ಷನ್ ಕಮಿಷನ್ ( SSC ) ಎನ್ನುವುದು ಸಂಸ್ಥೆಯ ಹೆಸರು.
ಪೋಸ್ಟ್’ಗಳ ಸಂಖ್ಯೆ :- 8,326 ಇರುತ್ತದೆ.
ಉದ್ಯೋಗ ಸ್ಥಳ :- ಅಖಿಲ ಭಾರತ.
ಪೋಸ್ಟ್ ಹೆಸರು :- ಮಲ್ಟಿ ಟಾಸ್ಕಿಂಗ್, ಹವಾಲ್ದಾರ್ ಹುದ್ದೆಗಳು ಖಾಲಿ ಇವೆ.
ತಿಂಗಳ ವೇತನ :- ₹ 18,000 – ₹ 22,000 ಮಾಸಿಕ ವೇತನ.

ಅರ್ಜಿ ಸಲ್ಲಿಕೆ ಮಾಡಲು ಬೇಕಾಗಿರುವ ಅಗತ್ಯ ದಾಖಲೆಗಳು :-
ಜಾತಿ ಮತ್ತು ಆದಾಯ ಸರ್ಟಿಫಿಕೇಟ್ ( caste and income certificate ).
ಆಧಾರ್ ಕಾರ್ಡ್ ( aadhar card ).
ಪಾಸ್ಪೋರ್ಟ್ ಸೈಜ್ ಫೋಟೋ ( passport size photo ).
ಎಜುಕೇಷನಲ್ ಡಾಕ್ಯುಮೆಂಟ್ಸ್ ( educational documents ).

ಪ್ರಮುಖ ದಿನಾಂಕಗಳು :-

  • ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ 27/06/2024.
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 31/07/2024.
  • ಅರ್ಜಿ ಸಲ್ಲಿಕೆ ಮಾಡಲು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
  • ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ 01/08/2024.
  • ಅರ್ಜಿ ನಮೂನೆ ತಿದ್ದುಪಡಿಗಾಗಿ ವಿಂಡೋ ಮತ್ತು ತಿದ್ದುಪಡಿ ಶುಲ್ಕಗಳ ಆನ್ಲೈನ್ ಪಾವತಿ ದಿನಾಂಕಗಳು :- 16 ರಿಂದ 17 ನೇ ಆಗಸ್ಟ್ 2024.
  • ಕಂಪ್ಯೂಟರ್ ಆಧಾರಿತ ಪರೀಕ್ಷೆಯ ವೇಳಾಪಟ್ಟಿ ದಿನಾಂಕ :- ಅಕ್ಟೋಬರ್ – ನವೆಂಬರ್ 2024.

ಇವು ಸಂಪೂರ್ಣವಾಗಿ ಸರ್ಕಾರಿ ಹುದ್ದೆಗಳು ಆಗಿರುವ ಕಾರಣ ಆಸಕ್ತಿ ಇರುವ ಅಭ್ಯರ್ಥಿಗಳು ಮತ್ತು ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!