ಮನುಷ್ಯ ಎಷ್ಟೇ ಬುದ್ಧವಂತನಾದರೂ ದೇವರು ಭಯ ಭಕ್ತಿ ಇಲ್ಲದಿದ್ದರೆ ಸಂಪೂರ್ಣ ಜೀವನ ನಡೆಸಲು ಆಗುವುದಿಲ್ಲ, ಹೌದು ದೇವರ ಮೊರೆ ಹೋಗಲೇ ಬೇಕು ಎಂಬುದಾಗಿ ಹೇಳುತ್ತಾರೆ ಕೆಲ ಪಂಡಿತರು. ಈ ಭೂಮಿ ಮೇಲೆ ಒಬ್ಬ ವ್ಯಕ್ತಿಯು ಪಾಪ ಮಾಡದೇ ಇರುವುದಿಲ್ಲ ಒಂದಲ್ಲ ಒಂದು ರೀತಿಯಲ್ಲಿ ಪಾಪ ಮಾಡಿರುತ್ತಾರೆ ಆದ್ರೆ ಮಾಡಿದಂತ ಪಾಪಕ್ಕೆ ಪ್ರಾಯಶ್ಚಿತ ಪಟ್ಟರೆ ಅದಕ್ಕಿಂತ ಒಳ್ಳೇದು ಮತ್ತೊಂದಿಲ್ಲ.

ಶ್ರೀ ಭಗವಾನ್ ಮಹಾವಿಷ್ಣುವನ್ನು ಈ ರೀತಿಯಾಗಿ ಪೂಜಿಸಿದರೆ ಯಾವ ಪಾಪ ಇದ್ರೂ ಕಳೆಯಲಿದೆ ಎಂಬುದಾಗಿ ಹೇಳಲಾಗುತ್ತದೆ ಹಾಗಾದ್ರೆ, ಮಹಾವಿಷ್ಣುವನ್ನು ಹೇಗೆ ಅರಡಿಸಬೇಕು ಅನ್ನೋದನ್ನ ತಿಳಿಯೋಣ ಬನ್ನಿ.ಗುರುವಾರ ರಾಘವೇಂದ್ರ ಸ್ವಾಮಿ ಮತ್ತು ಸಾಯಿಗಳಿಗೆ ಮಾತ್ರವಲ್ಲದೆ ವಿಶೇಷ ದಿನ. ಇಂದು ವಿಷ್ಣು ಮತ್ತು ಲಕ್ಷ್ಮಿಗೆ ವಿಶೇಷ ದಿನ. ಗುರುವಾರದಂದು ಭಗವಾನ್ ವಿಷ್ಣುವನ್ನು ಪೂಜಿಸಿದರೆ, ಅವನು ಪ್ರಸನ್ನನಾಗುತ್ತಾನೆ ಮತ್ತು ಕೋರಿದ ವರವನ್ನು ನೀಡುತ್ತಾನೆ ಎಂದು ನಂಬಲಾಗಿದೆ.

ಗುರುವಾರ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಹಳದಿ ಬಟ್ಟೆ ಧರಿಸಿ. ನಂತರ ಅರಶಿನ ನೀರಿನಿಂದ ನಾರಾಯಣನಿಗೆ ಅಭಿಷೇಕ ಮಾಡಿ. ಪೂಜೆಗೆ ಹಳದಿ ಹೂಗಳನ್ನು ಬಳಸಿ. ಹಳದಿ ಪದಾರ್ಥಗಳ ನೈವೇದ್ಯವನ್ನು ಮಾಡಿ. ಅರಶಿನ ಮಹಾವಿಷ್ಣುವಿಗೆ ತಿಲಕವನ್ನು ನೀಡಿ ಮಹಾವಿಷ್ಣುವಿನ ಶ್ಲೋಕಗಳನ್ನು ಪಠಿಸಿ ಭಕ್ತಿಯಿಂದ ಪೂಜಿಸಬೇಕು.

“ಓಂ ನಮೋ ಭಗವತೇ ವಾಸುದೇವಾಯ” ಮತ್ತು “ಓಂ ನಮೋ ನಾರಾಯಣಾಯ” ಮುಂತಾದ ಶ್ರೀಮನ್ನಾರಾಯಣ ಮಂತ್ರಗಳನ್ನು ಜಪಿಸಿ. ಹೀಗೆ ಭಕ್ತಿಯಿಂದ ಪೂಜಿಸುವುದರಿಂದ ಹಿಂದಿನ ಜನ್ಮದ ಪಾಪಗಳನ್ನು ತೊಳೆದುಕೊಂಡು ಶ್ರೀಮನ್ನಾರಾಯಣನ ರಕ್ಷಣೆಯನ್ನು ಪಡೆಯಬಹುದು.

ಶ್ರೀ ದುರ್ಗಾ ಪರಮೇಶ್ವರಿ ಜೋತಿಷ್ಯ ಪೀಠಂ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀ ವಿಜಯ ರಾಮನ್ ಭಟ್ ಗುರೂಜಿಯವರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9606655513 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಾಹು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ. ಈ ಕೂಡಲೇ ನಮ್ಮ ನಂಬರಿಗೆ ಕರೆಮಾಡಿ 9606655513

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!