Social Welfare office Recruitment 2023: ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ.
ಕೈಗಾರಿಕೆ: ಬೌದ್ಧಿಕ ಅಸಾಮರ್ಥ್ಯ ಹೊಂದಿರುವ ವ್ಯಕ್ತಿಗಳ ಸಬಲೀಕರಣಕ್ಕಾಗಿ ರಾಷ್ಟ್ರೀಯ ಸಂಸ್ಥೆ (ಹಿಂದೆ ರಾಷ್ಟ್ರೀಯ ಮಾನಸಿಕ ವಿಕಲಾಂಗ ಸಂಸ್ಥೆ) (ಭಾರತ ಸರ್ಕಾರ)
ಕಾರ್ಯಸ್ಥಳ: ಭಾರತದಾದ್ಯಂತ
ಹುದ್ದೆಗಳ ಹೆಸರು : ಜ್ಯೂನಿಯರ್ ಸ್ಪೆಷಲ್ ಎಜುಕೇಶನ್ ಟೀಚರ್, ಸಹಾಯಕ ಪ್ರಾಧ್ಯಾಪಕ, ಮಾಹಿತಿ ಅಧಿಕಾರಿ, ಉಪನ್ಯಾಸಕ, ರಿಹಬಿಲಿಟೇಶನ್ ಥೆರಪಿಸ್ಟ್ , ಸ್ಟೆನೋಗ್ರಾಫರ್, ಡಾಟಾ ಆಪರೇಟರ್, ಸಹಾಯಕ, ವೊಕೇಶನಲ್ ಇನ್ಸ್ಪೆಕ್ಟರ್, ನಿರ್ದೇಶಕ, ಆಡಳಿತಾತ್ಮಕ ಅಧಿಕಾರಿ, ಲೆಕ್ಕಿಗ, ಕ್ಲರ್ಕ್, ಕ್ಲಿನಿಕಲ್ ಸಹಾಯಕ.
ಹುದ್ದೆಗಳ ಸಂಖ್ಯೆ : 35
ವೇತನ: 45,000 ರಿಂದ 75,000 ರೂ
ವಿದ್ಯಾರ್ಹತೆ: SSLC, puc,ಹಾಗೂ ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅನುಭವ: ಅನ್ವಯಿಸುವುದಿಲ್ಲ ವಯಸ್ಸಿನ ಮಿತಿ :ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ ಇರುತ್ತದೆ.
ಅಪ್ಲಿಕೇಶನ್ ಹಾಕುವ ವಿಧಾನ: ಆನ್ಲೈನ್
ಅರ್ಜಿ ಸಲ್ಲಿಸುವುದು ಹೇಗೆಂದರೆ :ಆಸಕ್ತ ಅಭ್ಯರ್ಥಿಗಳು ಸಂಸ್ಥೆಯ ವೆಬ್ಸೈಟ್ https://www.niepid.nic.in/ ಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕ : ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14/06/2023 ಇದನ್ನೂ ಓದಿ:Bangalore Metro: ಬೆಂಗಳೂರು ಮೆಟ್ರೋದಲ್ಲಿ ಕೆಲಸ ಖಾಲಿಯಿದೆ ಆಸಕ್ತರು ಅರ್ಜಿಹಾಕಿ ಸಂಬಳ 35 ಸಾವಿರ