ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕ ಯುವತಿಯರಿಗೆ ಶಿವಮೊಗ್ಗದಲ್ಲಿ 2ಕಡೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ, ಆಸಕ್ತರು ಭಾಗವಹಿಸಿ ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ, ಪ್ರತಿದಿನ ಜಾಬ್ ನ್ಯೂಸ್ ಸೇರಿದಂತೆ ಉಪಯುಕ್ತ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ.

ಸೆಕ್ಯುರಿಟಿ ಗಾರ್ಡ್ ಹುದ್ದೆ
ಶಿವಮೊಗ್ಗದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಲು ಸೆಕ್ಯೂರಿಟಿ ಗಾರ್ಡ್‌ಗಳು ತಕ್ಷಣ ಬೇಕಾಗಿದ್ದಾರೆ. ಉತ್ತಮ ಸಂಬಳ PF/ESI ಇದೆ. ವಯಸ್ಸು 20- 45 ವರ್ಷ. ಆಸಕ್ತರು ಮೊಬೈಲ್ 9008240278, 95388 11233 ಸಂಪರ್ಕಿಸಬಹುದು.
ಇನ್ನೂ 2ನೆ ಹುದ್ದೆ ಮೆಡಿಕಲ್ ನಲ್ಲಿ ಕೆಲಸ:
ಔಷಧಿಕಾರರು
ವಿದ್ಯಾರ್ಹತೆ: B.Pharma/ D.Pharma
ಕೌಂಟರ್ ಸೇಲ್ಸ್ (ಹುಡುಗ/ಹುಡುಗಿಯರು) ಮೆಡಿಕಲ್ ಶಾಪ್‌ಗಳಲ್ಲಿ ಕೆಲಸ ಮಾಡಿದ ಅನುಭವ ಇರುವವರಿಗೆ ಆದ್ಯತೆ. ನೀವು ನೇರವಾಗಿ ವಾಕ್-ಇನ್ ಸ್ಟೋರ್ ಅಥವಾ WhatsApp: 9379207622 ог ಮೇಲ್: sathishdola@gmail.com
ಈ ಹುದ್ದೆಯ ವಿಳಸ ಹೀಗಿದೆ:
ವಿಷ್ಣು ಮೆಡಿಕಲ್ಸ್ GN ಕಾಂಪ್ಲೆಕ್ಸ್ , ಪಾರ್ಕ್ ಎಕ್ಸಟೆನ್ಶನ್ ಮೇನ್ ರೋಡ್, ದುರ್ಗಿಗುಡಿ, ಶಿವಮೊಗ್ಗ Ph: 9611212712/08182225588/9379207622 ಎರಡು ಕಡೆ ಕೆಲಸ ಖಾಲಿ ಇದೆ, ಆಕರ್ಷಕ ಸಂಬಳ, ಇತರೆ ಸೌಲಭ್ಯ ದೊರೆಯಲಿದೆ ಆಸಕ್ತರು ಭಾಗವಹಿಸಿ