ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿದೇವನಿಗೆ ವಿಶೇಷವಾದ ಸ್ಥಾನವಿದೆ. ಶನಿದೇವರು ಕರ್ಮಫಲದಾತ ಎಂದು ಕರೆಯುತ್ತಾರೆ. ಒಬ್ಬ ವ್ಯಕ್ತಿ ಮಾಡುವ ಕರ್ಮದ ಫಲದ ಅನುಸಾರ ಅವರಿಗೆ ಫಲ ನೀಡುತ್ತಾರೆ. ಹಾಗಾಗಿ ಜನರು ಶನಿದೇವರ ಕೋಪಕ್ಕೆ ಗುರಿಯಾಗಲು ಬಯಸುವುದಿಲ್ಲ. ಏಕೆಂದರೆ ಶನಿದೇವರ ವಕ್ರದೃಷ್ಟಿ ಬೀರಿದರೆ ಜೀವನ ಚೆನ್ನಾಗಿರುವುದಿಲ್ಲ, ಇತ್ತೀಚೆಗೆ ಶನಿದೇವರ ವಕ್ರಚಲನೆ ಶುರುವಾಗಿದೆ. 2023ರ ಜೂನ್ 17ರಂದು ಶನಿದೇವರು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಶುರು ಮಾಡಿದ್ದಾರೆ. 2023ರ ನವೆಂಬರ್ 4ರ ವರೆಗು ಶನಿದೇವರ ಚಲನೆ ಇದೇ ರೀತಿ ಇರಲಿದ್ದು, ಈ ವೇಳೆ ಕೆಲವು ರಾಶಿಗಳಿಗೆ ಉತ್ತಮ ಫಲ ಸಿಗುತ್ತದೆ. ಇವರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ಕಾಣುತ್ತಾರೆ. ಈ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ತುಲಾ ರಾಶಿ :- ಈ ರಾಶಿಗೆ ಶುಕ್ರದೇವ ಅಧಿಪತಿ ಆಗಿರುವುದರಿಂದ, ಶನಿದೇವರ ಹಿಮ್ಮುಖ ಚಲನೆ ಇವರಿಗೆ ಹೆಚ್ಚಿನ ಲಾಭ ತಂದುಕೊಡುತ್ತದೆ. ಈ ವೇಳೆ ನಿಮ್ಮ ಎಲ್ಲಾ ಕೆಲಸಕ್ಕೂ ಅದೃಷ್ಟ ಸಾಥ್ ಕೊಡುತ್ತದೆ. ಕೆಲಸದಲ್ಲಿ ಹೆಚ್ಚು ಏಳಿಗೆ ಕಾಣುತ್ತೀರಿ. ಬದುಕಿನಲ್ಲಿ ಐಶಾರಮಿತನ ಹೆಚ್ಚಾಗುತ್ತದೆ, ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ.
ವೃಷಭ ರಾಶಿ :- ಶನಿದೇವರ ಚಲನೆ ನಿಮಗೆ ಹೆಚ್ಚು ಲಾಭ ತಂದುಕೊಡುತ್ತದೆ. ಈ ರಾಶಿಗೂ ಕೂಡ ಅಧಿಪತಿ ಶುಕ್ರಗ್ರಹ. ಶನಿದೇವರಿಗೆ ಶುಕ್ರ ಮಿತ್ರ ಆಗಿದ್ದು, ನಿಮ್ಮ ವೃತ್ತಿ ಜೀವನದಲ್ಲಿ ಉತ್ತಮವಾದ ಏಳಿಗೆ ಇರುತ್ತದೆ. ಬ್ಯುಸಿನೆಸ್ ನಲ್ಲಿ ಅಭಿವೃದ್ಧಿ ಆಗುತ್ತದೆ. ಜೊತೆಗೆ ಕೆಲಸ ಇಲ್ಲದೆ ಇರುವವರಿಗೆ ಒಳ್ಳೆಯ ಕೆಲಸ ಸಿಗುತ್ತದೆ.
ಮಕರ ರಾಶಿ :- ಆ ರಾಶಿಯ ಅಧಿಪತಿ ಶನಿಗ್ರಹ, ಈ ಕಾರಣಕ್ಕೆ ಶನಿದೇವರ ಹಿಮ್ಮುಖ ಚಲನೆ ಇಂದ ನಿಮಗೆ ಹೆಚ್ಚಿನ ಲಾಭ ಸಿಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಅರ್ಧಕ್ಕೆ ನಿಂತ ಕೆಲಸಗಳು ಪೂರ್ತಿಯಾಗುತ್ತದೆ. ಸಮಾಜದಲ್ಲಿ ಗೌರವ ಪ್ರತಿಷ್ಠೆ ಹೆಚ್ಚಾಗುತ್ತದೆ. ಜೀವನ ನಿಮ್ಮ ಇಚ್ಛೆಗೆ ತಕ್ಕ ಹಾಗೆ ನಡೆಯುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.