State Bank Of india: ನಿರುದ್ಯೋಗಿಗಳಿಗೆ ಸ್ವಂತ ಬಿಸಿನೆಸ್ ಮಾಡುವ ಯೋಜನೆಯನ್ನು ಹೊಂದಿದ್ದವರಿಗೆ SBI ನಿಂದ ಸುವರ್ಣ ಅವಕಾಶ. ಮನೆಯಲ್ಲಿ ಕುಳಿತುಕೊಂಡು ಹಣ ಗಳಿಸುವ ಯೋಜನೆಯನ್ನು ನೀವೇನಾದರೂ ಮಾಡಿದ್ದಲ್ಲಿ ಅಂತಹ ಜನರು ಈ ಸುದ್ದಿಯನ್ನು ತಿಳಿದುಕೊಳ್ಳಲೇಬೇಕು. SBI ಎಟಿಎಂ ಫ್ರಾಂಚೈಸಿ, ನೀವು ಸ್ವಂತ ವ್ಯವಹಾರವನ್ನು ನಡೆಸಲು SBI ATM ನ ಪ್ರಾಂಚಾಯಿಸಿ ತೆಗೆದುಕೊಳ್ಳಬೇಕು. ಅಂದರೆ ಪ್ರತಿಯೊಂದು ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್ ಗಳು ತಮ್ಮ ತಮ್ಮ ATM ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತದೆ ಇವುಗಳಲ್ಲಿ ಟಾಟಾ ಇಂಡಿ ಕ್ಯಾಶ್ ಮುತ್ತು ATM ಇಂಡಿಯಾ ಪ್ರಮುಖವಾದವುಗಳಾಗಿವೆ.

ವಿಶೇಷವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ATM ಗಳನ್ನು ಸ್ಥಾಪಿಸುವ ಕೆಲಸವನ್ನು ಟಾಟಾ ಇಂಡಿ ಕ್ಯಾಶ್ ಕಂಪನಿ ನೀಡುತ್ತದೆ ನೀವು ಎಸ್‌ಬಿಐನ ATM ಪ್ರಾಂಚಾಯಿಸ್ ತೆಗೆದುಕೊಳ್ಳಲು ಬಯಸಿದ್ದಲ್ಲಿ ಇಂಡಿ ಕ್ಯಾಶ್ ಕಂಪನಿಯನ್ನ ಸಂಪರ್ಕಿಸಬೇಕಾಗುತ್ತದೆ. ಈ ಮೂಲಕ ಹಣ ಗಳಿಸಲು ಸುಲಭ ವಿಧಾನವನ್ನು ಕಂಡುಕೊಳ್ಳಬಹುದಾಗಿದೆ.

ಎಟಿಎಂ ಪಡೆಯಲು ಅರ್ಜಿ ಸಲ್ಲಿಸುವ ವಿಧಾನವನ್ನು ಈ ಕೆಳಗಿನವು ತಿಳಿದುಕೊಳ್ಳೋಣ ಮೊದಲಿಗೆ ಎಸ್‌ಬಿಐ ಎಟಿಎಂ ಪ್ರಾಂಚಾಯಿಸ್ ಇಂಡಿ ಕ್ಯಾಶ್ ವೆಬ್ಸೈಟ್ ಗೆ ಭೇಟಿ ನೀಡಿ ನಂತರ ಮುಖಪುಟದಲ್ಲಿ ಎಟಿಎಂ ಬ್ರಾಂಚ್ ಆಯ್ಕೆಯು ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದ ತಕ್ಷಣವೇ ಹೊಸ ಪುಟ ತೆರೆದುಕೊಳ್ಳುತ್ತದೆ ಅದರಲ್ಲಿ ವ್ಯವಹಾರದ ಬಗ್ಗೆ ಸಂಪೂರ್ಣ ವಿವರಣೆಯನ್ನು ನೀಡಲಾಗಿರುತ್ತದೆ ಅದನ್ನ ಓದಿದ ನಂತರ ಅರ್ಜಿ ನಮೂನೆ ಕೂಡ ಅಲ್ಲಿ ಲಭ್ಯವಿರುತ್ತದೆ ಅದನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಬೇಕಾಗುತ್ತದೆ.

ಎಟಿಎಂ ಪ್ರಾನ್ ಚಾಯ್ಸ್ ತೆಗೆದುಕೊಳ್ಳಲು 50000 ಖರ್ಚಾಗುತ್ತದೆ ಅದರಲ್ಲಿ ಎರಡು ಲಕ್ಷ ರೂಪಾಯಿ ಭದ್ರತಾ ಠೇವಣಿ ಇದ್ದು ಅದನ್ನ ಮರುಪಾವತಿ ಮಾಡಲಾಗುತ್ತದೆ. ಇದನ್ನೂ ಓದಿ Student Scholarship: ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, 20 ರಿಂದ 30 ಸಾವಿರ ಸಿಗಲಿದೆ ಸ್ಕಾಲರ್ಶಿಪ್ ಅರ್ಜಿಹಾಕಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!