ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ, ರೈಲ್ವೆ ಇಲಾಖೆಯಲ್ಲಿ ನೇಮಕಾತಿ ಪ್ರಾರಂಭವಾಗಿದೆ, ಅಸಕತ ಹಾಗು ಅರ್ಹರ ಅಭ್ಯರ್ಥಿಗಳು ಅರ್ಜಿಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಅದಕ್ಕೂ ಮೊದಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ
ಹುದ್ದೆಗಳ ವಿವರ ಹೀಗಿದೆ:
ಭಾರತೀಯ ರೈಲ್ವೆ ನೇಮಕಾತಿ ಮಂಡಳಿ
ಹುದ್ದೆಗಳ ಹೆಸರು: ಸ್ಟೇಷನ್ ಮಾಸ್ಟರ್, ಟ್ರೈನ್ಸ್ ಕ್ಲರ್ಕ್
ಕೆಲಸದ ಸ್ಥಳ: ಭಾರತದಲ್ಲಿ
ಹುದ್ದೆಗಳ ಸಂಖ್ಯೆ: 11550
ಅರ್ಜಿಸಲ್ಲಿಸುವ ವಿಧಾನ: ಆನ್ಲೈನ್ ಮೂಲಕ
ಸಂಬಳ: ರೂ.19900-35400
ವಿದ್ಯಾರ್ಹತೆ: PUC ಹಾಗೂ ಪದವಿ ಆಗಿರಬೇಕು
ವಯೋಮಿತಿ: 18 ರಿಂದ 33 ವರ್ಷ
ಅರ್ಜಿಶುಲ್ಕ: SC/ST/ಮಾಜಿ ಸೈನಿಕರು/EBC/PwBD/ಮಹಿಳೆ/ಅಲ್ಪಸಂಖ್ಯಾತರು/ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ ರೂ.250/- ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ
ಆಯ್ಕೆ ವಿಧಾನ
CBT ಲಿಖಿತ ಪರೀಕ್ಷೆ (ಹಂತ 1 ಮತ್ತು ಹಂತ 2)
ಕೌಶಲ್ಯ ಪರೀಕ್ಷೆ (ಸ್ಥಾನದ ಅವಶ್ಯಕತೆಗಳನ್ನು ಅವಲಂಬಿಸಿ)
ಡಾಕ್ಯುಮೆಂಟ್ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಹುದ್ದೆಗಳ ಸಂಖ್ಯೆ:
ಸರಕು ರೈಲು ನಿರ್ವಾಹಕ : 3144
ವಾಣಿಜ್ಯ ಮತ್ತು ಟಿಕೆಟ್ ಗುಮಾಸ್ತ: 2022
ಮುಖ್ಯ ವಾಣಿಜ್ಯ ಮತ್ತು ಟಿಕೆಟ್ ಮೇಲ್ವಿಚಾರಕರು : 1736
ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್ ಮತ್ತು ಟೈಪಿಸ್ಟ್ : 1507
ಸ್ಟೇಷನ್ ಮಾಸ್ಟರ್ : 994
ಹಿರಿಯ ಗುಮಾಸ್ತ ಮತ್ತು ಬೆರಳಚ್ಚುಗಾರ : 732
ಅಕೌಂಟ್ಸ್ ಕ್ಲರ್ಕ್ ಮತ್ತು ಟೈಪಿಸ್ಟ್ : 361
ರೈಲು ಗುಮಾಸ್ತ : 72
ಜೂನಿಯರ್ ಕ್ಲರ್ಕ್ ಮತ್ತು ಟೈಪಿಸ್ಟ್ : 990
ಹುದ್ದೆಗಳ ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 14-09-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13-09-2024
ಅಧಿಕೃತ ವೆಬ್ಸೈಟ್: indianrailways.gov.in
ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ: