Ration card holders: ರಾಜ್ಯ ಸರ್ಕಾರವು ಇತ್ತೀಚಿಗೆ ಪಡಿತರ ಚೀಟಿ ದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ರೂಪಿಸಿ ಅನೇಕ ಸೌಲಭ್ಯಗಳನ್ನು ಒದಗಿಸಿಕೊಡುತ್ತಿದೆ ಅಂತೇಯೇ ಸಂಕ್ರಾಂತಿ ಹಬ್ಬದ ಪ್ರಯುಕ್ತ (Sankranti festival) ತಮಿಳುನಾಡು ಸರ್ಕಾರವು ಹೊಸ ಉಡುಗೊರೆ ನೀಡುವುದಾಗಿ ಈ ಹಿಂದೆ ಘೋಷಣೆ ಮಾಡಿತ್ತು ಇದೀಗ ಅದರಂತೆ ತಮಿಳುನಾಡು ರಾಜ್ಯ ಸರ್ಕಾರ (State Govt) ಪಡಿತರ ಚೀಟಿ ದಾರರಿಗೆ ಅನೇಕ ಹೊಸ ಸೌಲಭ್ಯಗಳನ್ನು ಒದಗಿಸಿಕೊಡಲು ಮುಂದಾಗಿದೆ.
ಅದಾಗಿ ರಾಜ್ಯ ಸರ್ಕಾರವು ಯೋಜನೆಯನ್ನು ರೂಪಿಸಿ ಅರ್ಹ ಕುಟುಂಬಗಳಿಗೆ ಪೊಂಗಲ್ ಗಿಫ್ಟ್ ಹ್ಯಾಂಪರ್ ವಿತರಣೆ ಮಾಡಲು ಮುಂದಾಗಿದೆ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಈ (gift) ಉಡುಗೊರೆಯಲ್ಲಿ ಒಂದು ಸಾವಿರ ರೂ ನಗದು ಮತ್ತು ವಿಶೇಷ ಗಿಫ್ಟ್ ಹ್ಯಾಂಪರ್ (Gift hamper) ನಲ್ಲಿ ಒಂದು ಕೆಜಿ ಸಕ್ಕರೆ ಒಂದು ಕೆಜಿ ಅಕ್ಕಿ ಮತ್ತು ಕಬ್ಬು ನೀಡಲಾಗುತ್ತಿದೆ
ಈ ಯೋಜನೆಯ ಫಲವನ್ನು ರಾಜ್ಯದ ಎರಡು ಕೋಟಿ ಪಡಿತರ ಚೀಟಿದಾರರು ಪಡೆದುಕೊಳ್ಳಲಿದ್ದಾರೆ ಈ ಮಾಹಿತಿಯನ್ನು ತಮಿಳುನಾಡು ಮುಖ್ಯಮಂತ್ರಿ ಡಾಲಿನ್ ಒಂದು ವಾರದ ಹಿಂದೆ ಘೋಷಿಸಿದ್ದರು ಹಾಗೆ ಇದಕ್ಕೆ ಸಂಬಂಧಪಟ್ಟಂತೆ ಟೋಕನ್ ಕೂಡ ವಿತರಿಸಲಾಗುತ್ತಿದೆ.
ಇದನ್ನೂ ಓದಿ..SSLC ಆದವರು ಕಲ್ಯಾಣ್ ಜುವೆಲರ್ಸ್ ಹೊಸ ಬ್ರಾಂಚ್ ನಲ್ಲಿ ಕೆಲಸಕ್ಕೆ ಬೇಕಾಗಿದ್ದಾರೆ, ಸಂಬಳ 20 ಸಾವಿರ
ಈ ಮೊದಲು 2014ರಲ್ಲಿ ಎಲ್ಲಾ ಬಡ ಕುಟುಂಬಗಳು ಹಬ್ಬವನ್ನು ಸಂತೋಷದಿಂದ ಆಚರಿಸಬೇಕೆಂಬುದ್ದೇಶದಿಂದ ತಮಿಳುನಾಡು ಸರ್ಕಾರವು ಇದೇ ರೀತಿಯ ಗಿಫ್ಟ್ ಹ್ಯಾಂಡ್ ಗಳನ್ನು ನೀಡಿದ್ದು ಈ ಮೂಲಕ ನಿರ್ಗತಿಕ ಕುಟುಂಬಗಳಿಗೆ ಒಂದು ಸಾವಿರ ರೂಪಾಯಿ ಹಾಗೂ 2020 ರಲ್ಲಿ 2500 ರೂ ಮತ್ತು 2021 ರಲ್ಲಿ 2500ರೂ ಗಳನ್ನು ವರ್ಗಾಯಿಸಿತ್ತು ಈ ಎಲ್ಲಾ ಬಡ ಕುಟುಂಬಗಳು ಹಬ್ಬವನ್ನು ಆಚರಿಸಲು ಉತ್ತಮ ಅವಕಾಶವನ್ನು ಪಡೆದುಕೊಂಡಿವೆ.