ಉದ್ಯೋಗದ ನೀರಿಕ್ಷೆಯಲ್ಲಿರುವವರಿಗೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ 44 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದ್ದು, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದು ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಇದೆ ರೀತಿಯ ಜಾಬ್ ನ್ಯೂಸ್, ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ
ಹುದ್ದೆಗಳ ವಿವರ ಹೀಗಿದೆ:
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ RVNL
ಕೆಲಸದ ಸ್ಥಳ: ಭಾರತದಲ್ಲಿ
ಅರ್ಜಿಸಲ್ಲಿಸುವ ವಿಧಾನ: ಆಫಲೈನ್
ಹುದ್ದೆಗಳು 44
ಹುದ್ದೆಗಳ ಹೆಸರು : ಎಕ್ಸಿಕ್ಯೂಟಿವ್, ಮ್ಯಾನೇಜರ್
ಸಂಬಳ: ರೂ.27000-200000/-
ಹುದ್ದೆಗಳ ಸಂಖ್ಯೆ:
ಕಾರ್ಯನಿರ್ವಾಹಕ ಹಣಕಾಸು ವಿಭಾಗ : 20
ಹಿರಿಯ ಕಾರ್ಯನಿರ್ವಾಹಕ : 10
ಸಹಾಯಕ ವ್ಯವಸ್ಥಾಪಕ : 2
ಡಿಜಿಎಂ : 6
ಹಿರಿಯ ವ್ಯವಸ್ಥಾಪಕ : 6
ವಯೋಮಿತಿ: ಕಾರ್ಯನಿರ್ವಾಹಕ (ಹಣಕಾಸು) 32 ವರ್ಷ, ಡಿಜಿಎಂ : 45 ವರ್ಷ, ಹಿರಿಯ ವ್ಯವಸ್ಥಾಪಕ 40 ವರ್ಷ, ಸಹಾಯಕ ವ್ಯವಸ್ಥಾಪಕ, ಹಿರಿಯ ಕಾರ್ಯನಿರ್ವಾಹಕ 35 ವರ್ಷ
ವಿದ್ಯಾರ್ಹತೆ: ಕಾರ್ಯನಿರ್ವಾಹಕ (ಹಣಕಾಸು) ಬಿ.ಕಾಂ ಆಗಿರಬೇಕು
ಡಿಜಿಎಂ,ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಸಿಎ ಪೂರೈಸಿರಬೇಕು
ಸಹಾಯಕ ವ್ಯವಸ್ಥಾಪಕ ಸಿಎಂಎ, ಪದವಿ , ಎಂಬಿಎ
ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಬಿ.ಕಾಂ ಆಗಿರಬೇಕು
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-08-2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05- 09 -2024
ಈ ಹುದ್ದೆಯ ಕುರಿತು PDF
ಅಧಿಕೃತ ವೆಬ್‌ಸೈಟ್: rvnl.org