Post Office Recruitment 2023 in Karnataka: ಉದ್ಯೋಗ ಆಕಾಂಕ್ಷಿಗಳಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಹೊಸದಾಗಿ ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಡಾಕ್ ಸೇವಕ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಮಾಸಿಕ ವೇತನ 29,380 ನೀಡಲಾಗುವುದು. ಭಾರತೀಯ ಅಂಚೆ ಇಲಾಖೆ ಪ್ರಸ್ತುತ 1714 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಹಾಗೂ ಅಸಿಸ್ಟೆಂಟ್ ಬ್ಯಾಂಕ್ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್ ಹುದ್ದೆಗಳಿಗೆ ಈ ಅಧಿಸೂಚನೆ ಹೊರಡಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹುದ್ದೆಗಳಿಗೆ ಭಾರತದಾದ್ಯಂತ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಾಗಿರುವ (aspirants) ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸಂಬಂಧಪಟ್ಟ ಹಾಗೆ ಇರುವ ಪ್ರಮುಖ ಮಾಹಿತಿಗಳನ್ನು ಈ ಕೆಳಗಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ.
ಇಲಾಖೆ:- ಭಾರತೀಯ ಅಂಚೆ ಇಲಾಖೆ.
ಒಟ್ಟು ಹುದ್ದೆಗಳ ಸಂಖ್ಯೆ:- 1714. ಇದು ಕೇಂದ್ರ ಸರ್ಕಾರದ ಹುದ್ದೆಯಾಗಿದ್ದು ಹುದ್ದೆಗಳ ವಿವರ:-
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM)
ಅಸಿಸ್ಟೆಂಟ್ ಬ್ಯಾಂಕ್ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್.
ಜಿಲ್ಲಾವಾರು ಹುದ್ದೆಗಳ ವಿವರ:-
ಬಾಗಲಕೋಟೆ – 29
ಬಳ್ಳಾರಿ – 43
ಬೆಳಗಾವಿ – 42
ಬೆಂಗಳೂರು ಪೂರ್ವ – 11
ಬೆಂಗಳೂರು ದಕ್ಷಿಣ – ೦೪
ಬೆಂಗಳೂರು ಪಶ್ಚಿಮ – 06
ಬೀದರ್ – 49
ಚನ್ನಪಟ್ಟಣ – 66
ಚಿಕ್ಕಮಗಳೂರು – 63
ಚಿಕ್ಕೋಡಿ – 45
ಚಿತ್ರದುರ್ಗ – 51
ದಾವಣಗೆರೆ – 47
ಧಾರವಾಡ – 33
ಗದಗ – 63
ಗೋಕಾಕ್ – 13
ಹಾಸನ – 84
ಹಾವೇರಿ – 33
ಕಲ್ಬುರ್ಗಿ – 44
ಕಾರವಾರ – 53
ಕೊಡಗು – 44
ಕೋಲಾರ – 75
ಮಂಡ್ಯ – 78
ಮಂಗಳೂರು – 52
ಮೈಸೂರು – 43
ನಂಜನಗೂಡು – 41
ಪುತ್ತೂರು – ೮೯
ರಾಯಚೂರು – 49
RMSHV – 44
RMSQ – 6
ಶಿವಮೊಗ್ಗ – 74
ಉಡುಪಿ – 110
ವಿಜಯಪುರ – 65
ಯಾದಗಿರಿ – 33
Post Office Recruitment 2023 in Karnataka
ವಿದ್ಯಾರ್ಹತೆ ಹಾಗೂ SSLC ಪರೀಕ್ಷೆ ಉತ್ತರಣರಾಗಿರಬೇಕು ವಯೋಮಿತಿ ಕನಿಷ್ಠ 18 ವರ್ಷಗಳು ಗರಿಷ್ಠ 40 ವರ್ಷಗಳು. ಈ ಹುದ್ದೆಗೆ ವಯೋಮಿತಿ ಸಡಿಲಿಕೆ ಇದ್ದು ಅವುಗಳು ಈ ಕೆಳಗಿನಂತಿವೆ SC / ST ಅಭ್ಯರ್ಥಿಗಳಿಗೆ 5 ವರ್ಷಗಳು OBC ಅಭ್ಯರ್ಥಿಗಳಿಗೆ 3 ವರ್ಷಗಳು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.
ಅರ್ಜಿ ಸಲ್ಲಿಸುವ ವಿಧಾನ:- ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ indiapost.gov.in ಭೇಟಿಕೊಟ್ಟು ಅರ್ಜಿಯಲ್ಲಿ ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಸಲ್ಲಿಕೆ ಯಶಸ್ವಿ ಆದ ಬಳಿಕ ಅರ್ಜಿ ಸ್ವೀಕೃತಿ ಪತ್ರದ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 03 ಆಗಸ್ಟ್, 2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 23 ಆಗಸ್ಟ್, 2023
ಅರ್ಜಿ ಸಲ್ಲಿಸುವಾಗ ಆಗಿರುವ ತಪ್ಪುಗಳ ತಿದ್ದುಪಡಿಗೆ ಅವಕಾಶ – ಆಗಸ್ಟ್ 24 ರಿಂದ ಆಗಸ್ಟ್ 26.
ಈ ನೇಮಕಾತಿಗೆ ಸಂಬಂಧಿಸಿದ ಅರ್ಜಿ ಶುಲ್ಕದ ವಿವರವನ್ನು ಈ ಕೆಳಗೆ ನೋಡೋಣ
SC / ST, ಅಂಗವಿಕಲ ಮತ್ತು ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.
ಉಳಿದ ಅಭ್ಯರ್ಥಿಗಳಿಗೆ 110ರೂ. ಅರ್ಜಿ ಶುಲ್ಕವನ್ನು ಆನ್ಲೈನ್ ಪೇಮೆಂಟ್ ಮೂಲಕ ಪಾವತಿ ಮಾಡಬೇಕು.
ಹುದ್ದೆಗಳ ಪ್ರಕಾರ ವೇತನ ಶ್ರೇಣಿಯನ್ನು ನೋಡುವುದಾದರೆ
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) – 12,000 ದಿಂದ 29,380.
ಅಸಿಸ್ಟೆಂಟ್ ಬ್ಯಾಂಕ್ ಪೋಸ್ಟ್ ಮಾಸ್ಟರ್ (ABPM) 10,000 ದಿಂದ 24,470.
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ: ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಆದ indiapost.gov.in ಭೇಟಿಕೊಟ್ಟು ಅರ್ಜಿಯಲ್ಲಿ ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕವನ್ನು ಪಾವತಿ ಮಾಡಿ ಅರ್ಜಿ ಸಲ್ಲಿಕೆ ಯಶಸ್ವಿ ಆದ ಬಳಿಕ ಅರ್ಜಿ ಸ್ವೀಕೃತಿ ಪತ್ರದ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಬೇಕು.