ವಿದ್ಯುತ್ ಇಲಾಖೆಯಲ್ಲಿ ಖಾಲಿ ಇರುವ ಇರುವ ೪೩೫ ಹುದ್ದೆಗಳ ನೇಮಕಾತಿಗೆ ಅರ್ಜಿ ಕರೆಯಲಾಗಿದೆ, ಆಸಕ್ತರು ಅರ್ಜಿಸಲ್ಲಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಮುಂದೆ ತಿಳಿಸುತ್ತೇವೆ ನೋಡಿ.

ಹುದ್ದೆಗಳ ಹೆಸರು: ಇಂಜಿನಿಯರ್ ಟ್ರೈನಿ
ಎಕೆಕ್ಟ್ರಿಕಲ್-331
ಸಿವಿಲ್-53
ಕಂಪ್ಯೂಟರ್ ಸೈನ್ಸ್-37
ಎಲೆಕ್ಟ್ರಾನಿಕ್ಸ್-14
ಒಟ್ಟು ಹುದ್ದೆಗಳು-435

ವಿದ್ಯಾರ್ಹತೆ: ಅರ್ಜಿದಾರರು ಅಂತಿಮ ಅಪ್ಲಿಕೇಶನ್ ಗಡುವಿನೊಳಗೆ ಸಂಬಂಧಿತ ವಿಷಯದಲ್ಲಿ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿರಬೇಕು. GATE 2024 ಪರೀಕ್ಷೆಗೆ ಅರ್ಹರಾಗಿರಬೇಕು.

ನೋಂದಣಿ ಶುಲ್ಕ:ಪ.ಜಾ/ ಪಪಂ/Ex-SM/PwBD ಅಭ್ಯರ್ಥಿಗಳಿಗೆ: ಯಾವುದೇ ಅರ್ಜಿ ಶುಲ್ಕವಿಲ್ಲ.ಸಾಮಾನ್ಯ ಮತ್ತು OBC ಅಭ್ಯರ್ಥಿಗಳಿಗೆ: 500 ರೂ. ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು.

ವಯಸ್ಸಿನ ಮಿತಿ: (12/12/2023)ಕೊನೆಯ ಅರ್ಜಿಯ ಸಮಯದಲ್ಲಿ ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು ಮತ್ತು 27 ವರ್ಷಕ್ಕಿಂತ ಹೆಚ್ಚಿರಬಾರದು.

ಗರಿಷ್ಠ ವಯೋಮಿತಿ ಸಡಿಲಿಕೆ:
ಪ.ಜಾ/ ಪಪಂ/ ಅಭ್ಯರ್ಥಿಗಳಿಗೆ: 05 ವರ್ಷಗಳು.
ಇತರೆ ಹಿಂದೂ ವರ್ಗ: 03 ವರ್ಷಗಳು
ವಿಕಲಾಂಗ ಅಭ್ಯರ್ಥಿಗಳಿಗೆ: 10 ವರ್ಷಗಳು.

ಅರ್ಜಿಸಲ್ಲಿಸುವ ವಿಧಾನ: ಆಸಕ್ತರು ಜೂನ್ 12, 2024 ರಿಂದ ಜುಲೈ 14, 2024 ರವರೆಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ, www.powergrid.in ಗೆ ಭೇಟಿ ನೀಡಿ. ಆಸಕ್ತ ಅಭ್ಯರ್ಥಿಗಳು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಜಿಸಲ್ಲಿಸುವ ಕೊನೆ ದಿನಾಂಕ:
ಅಪ್ಲಿಕೇಶನ್ ಪ್ರಾರಂಭ ದಿನಾಂಕ: ಜೂನ್ 12, 2024
ಕೊನೆಯ ಅರ್ಜಿ ದಿನಾಂಕ: ಜುಲೈ 14, 2024 ಸಂಬಳ: PGCIL ನಿಯಮಗಳ ಪ್ರಕಾರ, ಮೂಲ ವೇತನವು 21,500 ರಿಂದ 74,000 ರೂ.

By

Leave a Reply

Your email address will not be published. Required fields are marked *