NHAI recruitment 2024: ಉದ್ಯೋಗದ ನಿರೀಕ್ಷೆಯಲ್ಲಿರುವವವರಿಗೆ ನ್ಯಾಷನಲ್ ಹೈವೇ ಸಂಸ್ಥೆಯಿಂದ ಉದ್ಯೋಗಾವಕಾಶವಿದೆ, ಅರ್ಹ ಹಾಗು ಆಸಕ್ತ ಅಭ್ಯರ್ಥಿಗಳು ಅರ್ಜಿಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಇದೆ ರೀತಿಯ ಉದ್ಯೋಗ ಮತ್ತು ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಹಾಗು ಟೆಲಿಗ್ರಾಮ್ ಚಾನೆಲ್ ಸೇರಿ.

3 ವರ್ಷಗಳ ಅವಧಿಗೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ವೀಕರಿಸಲಾಗುತ್ತದೆ. ಇಲಾಖೆಯು ಈ ಅವಧಿಯನ್ನು ಹೆಚ್ಚುವರಿ ಎರಡು ವರ್ಷಗಳವರೆಗೆ ವಿಸ್ತರಿಸಬಹುದು. ಅರ್ಜಿದಾರರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಈ ಹುದ್ದೆಗಳಿಗೆ ಸಂಬಳ ಎಷ್ಟು?
67,700 ರಿಂದ 208,700 ರೂ
ಹುದ್ದೆಗಳ ಹೆಸರು: ಮ್ಯಾನೇಜರ್ (ಹಣಕಾಸು ಮತ್ತು ಲೆಕ್ಕಪತ್ರ ನಿರ್ವಹಣೆ)
ಒಟ್ಟು ಹುದ್ದೆಗಳು – 17
ವಯೋಮಿತಿ- ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ 56 ವರ್ಷ ಮೀರಿರಬಾರದು

ವಿದ್ಯಾರ್ಹತೆ: ಬ್ಯಾಚುಲರ್ ಆಫ್ ಕಾಮರ್ಸ್ (BCom), ಚಾರ್ಟರ್ಡ್ ಅಕೌಂಟೆಂಟ್, ಚಾರ್ಟರ್ಡ್ ಮ್ಯಾನೇಜ್‌ಮೆಂಟ್ ಅಕೌಂಟೆಂಟ್ ಅಥವಾ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ (ಹಣಕಾಸು) (ನಿಯಮಿತ ಕೋರ್ಸ್‌ಗಳ ಮೂಲಕ).
ಹೆಚ್ಚುವರಿಯಾಗಿ, ನೀವು ಕನಿಷ್ಟ 4 ವರ್ಷಗಳ ವೃತ್ತಿಪರ ಅನುಭವವನ್ನು ಹೊಂದಿರಬೇಕು.

ಈ ಹುದ್ದೆಯ ಪ್ರಮುಖ ದಿನಾಂಕಗಳು
ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ – ಜನವರಿ 6, 2025
ಅರ್ಜಿಯನ್ನು ಮುದ್ರಿಸಲು ಸ್ವೀಕಾರ ದಿನಾಂಕ – ಜನವರಿ 6, 2025
ಎಲ್ಲಾ ಅರ್ಜಿ ಕಾರ್ಯಗಳನ್ನು ಸಂಜೆ 6:00 ಗಂಟೆಗೆ ಪೂರ್ಣಗೊಳಿಸಬೇಕು.
ಈ ಹುದ್ದೆಯ ಕುರಿತು PDF ನೋಡಿ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!