ನಾವು ದಿನಾಲೂ ಅನೇಕ ಜನರನ್ನು ನೋಡುತ ಇರುತ್ತೇವೆ ಎಲ್ಲರೂ ವಿಭಿನ್ನ ರೀತಿಯಲ್ಲಿ ತಮ್ಮ ಜೀವನವನ್ನು ನಡೆಸುತ್ತ ಇರುವರು ಹಾಗೂ ತನ್ನ ವೇಷ ಭೂಷಣಗಳಲ್ಲಿ ಕೂಡ ಸಾಕಷ್ಟು ಆಸಕ್ತಿ ಇಟ್ಟಿರುವರು. ಆದರೆ ಕೆಲವೊಬ್ಬರು ಕೈಗೆ ಹಾಗೂ ಕಾಲಿಗೆ ದಾರವನ್ನು ಕಟ್ಟುತ್ತಾರೆ ನೋಡಲು ಆಶ್ಚರ್ಯ ಎನಿಸಿದರೂ ಇದೆ ಸತ್ಯ ಸಾಂಪ್ರದಾಯಿಕವಾಗಿ ಹಾಗೂ ವೈಜ್ಞಾನಿಕ ಆಗಿ ಕೂಡ ಅದರದೇ ಆದ ಮಹತ್ವವಿದೆ
ಕಪ್ಪು ದಾರವನ್ನು ದೃಷ್ಟಿ ತಾಕದಿರಲಿ ಎಂದು ಗಂಡಿಗೆ ಬಲ ಕೈಗೆ ಹಾಗೂ ಬಲ ಕಾಲಿಗೆ ಕಟ್ಟುತ್ತಾರೆ ಹೆಣ್ಣು ಮಕ್ಕಳಿಗೆ ಎಡಗಾಲು ಹಾಗೂ ಎಡಗೈಗೆ ಕಟ್ಟುತ್ತಾರೆ ಕೆಲವೊಬ್ಬರು ಹಳದಿ ಮತ್ತು ಕೆಂಪು ಮಿಶ್ರಿತ ದಾರವನ್ನು ಕಟ್ಟುತ್ತಾರೆ ಇಂದಿನ ಲೇಖನದ ಅಲ್ಲಿ ಯಾವ ರಾಶಿಗೆ ಯಾವ ದಾರ ಕಟ್ಟಿದರೆ ಶುಭ ಎನ್ನುವುದನ್ನು ನೋಡೋಣ
ಕೈಗೆಕಟ್ಟುವ ದಾರವನ್ನು ಶುಭ ಕಾರ್ಯಕ್ಕೆ ಕೂಡ ಉಪಯೋಗಿಸಿ ಇದರಿಂದ ದುಶ್ಟ ಶಕ್ತಿಯಿಂದ ದೂರ ಇರಿಸುತ್ತದೆ ಮಂಗಳ ಕಾರ್ಯದಲ್ಲಿ ಕಲವ ಸೂತ್ರ ಧರಿಸುವುದರಿಂದ ತ್ರಿ ಮೂರ್ತಿಗಳ ಹಾಗೂ ಅವರ ದೇವಿಯ ಆಶೀರ್ವಾದಕ್ಕೆ ಪಾತ್ರರಾಗುತ್ತಾರೆ ಇನ್ನು ವಿವಾಹಿತ ಮಹಿಳೆಯರು ತಮ್ಮ ಪುರುಷನ ಹತ್ತಿರ ಕಟ್ಟಿಸಿಕೊಳ್ಳುತ್ತಾರೆ ಕೆಂಪು ಬಣ್ಣ ದಾರವು ಕೆಲವೊಂದು ಪಾರ್ಶ್ವವಾಯು ಅಧಿಕ ರಕ್ತದೊತ್ತಡ ಶುಗರ್ ಮತ್ತು ಹೃದಯ ಸಮಸ್ಯೆಗೆ ರಕ್ಷಿಸುತ್ತದೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ
ಜ್ಯೋತಿಷ್ಯ ಶಾಸ್ತ್ರ ಪ್ರಕಾರ ಪ್ರತಿಯೊಂದು ರಾಶಿಗೂ ತಮ್ಮದೇ ಆದ ಒಂದೊಂದು ದಾರ ಇದ್ದು ರಾಶಿ ಚಕ್ರದಲ್ಲಿ ಹನ್ನೆರಡು ರಾಶಿ ಇದ್ದು ಮೊದಲನೆಯ ರಾಶಿ ಮೇಷ ರಾಶಿ ಈ ರಾಶಿ ಅವರು ನೇವಿ ಬ್ಲೂ ಬಣ್ಣದ ನಾಲ್ಕು ಸುತ್ತು ನಿಮ್ಮ ಬಲಕೈಗೆ ಕಟ್ಟಿಕೊಳ್ಳಬೇಕು ನಿಮ್ಮ ಅಂದುಕೊಂಡ ಕೆಲಸವೂ ನಿರ್ವಿಘ್ನವಾಗಿ ನೆರವೇರದೆ ಇದ್ದಲ್ಲಿ ಈ ದಾರವನ್ನು ಕಟ್ಟಿದಲ್ಲಿ ಶುಭ ಫಲ ಹಾಗೂ ನಾಲ್ಕು ತಿಂಗಳಿಗೊಮ್ಮೆ ಬದಲಾಯಿಸಬೇಕು.
ವೃಷಭ ರಾಶಿ ಅವರು ನೈಲಾನ್ ದಾರವನ್ನು ಐದು ದಾರವನ್ನು ಕಟ್ಟಬೇಕು ಇದರಿಂದ ನೀವು ಸಮಸ್ಯೆ ಹಾಗೂ ಅಂದುಕೊಂಡ ಕೆಲಸ ಸುಗಮವಾಗಿ ನೆರವೇರುವುದು ಕಟ್ಟಿದ ಐದು ಆರು ದಿನಗಳ ನಂತರ ದಾರದ ಪ್ರಭಾವ ಹೇಗೆ ಬೀರುವುದು ಎಂಬುದುರ ಅರಿವು ಮೂಡುವುದು ಹೀಗೆ ಪ್ರತಿಯೊಂದು ರಾಶಿಗೂ ಅವರದೇ ತಕ್ಕಂತೆ ದಾರವೂ ಇದ್ದು ಅದರ ಬಗ್ಗೆ ವಿಚಾರಿಸಿ ಕಟ್ಟಿಕೊಳ್ಳಬೇಕು
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.