2024 ಜೂನ್ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜೂನ್ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಹನ್ನೆರಡನೆ ರಾಶಿ ಮೀನ ರಾಶಿ ಈ ರಾಶಿಯ ಜೂನ್ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ದ್ವಾದಶ ರಾಶಿಗಳಲ್ಲಿ ಕೊನೆಯ ರಾಶಿ 12ನೆ ರಾಶಿ ಮೀನ ರಾಶಿಯ ಜೂನ್ ತಿಂಗಳಿನ ರಾಶಿ ಭವಿಷ್ಯವನ್ನು ನೋಡುವುದಾದರೆ ಮಧ್ಯಮ ಸರಾಸರಿ ಫಲಿತಾಂಶ ನೀಡಲಿದೆ, ಈ ತಿಂಗಳಿನಲ್ಲಿ ವೃತ್ತಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಿಶ್ರಮ ಫಲಿತಾಂಶ ಪಡೆಯುತ್ತಾರೆ. ಮೀನ ರಾಶಿಯ ನಿರುದ್ಯೋಗಿಗಳು ಈ ತಿಂಗಳ ದ್ವಿತೀಯಾರ್ಧದಲ್ಲಿ ಉದ್ಯೋಗ ಸಿಗುವ ಸಾಧ್ಯತೆ ಇದೆ, ಈಗಾಗಲೆ ಉದ್ಯೋಗದಲ್ಲಿರುವವರು ತಮ್ಮ ಉದ್ಯೋಗವನ್ನು ಬಿಟ್ಟು ಬೇರೊಂದು ಬಯಸಿದ ಉದ್ಯೋಗ ಸಿಗುವ ಸಾಧ್ಯತೆ ಇದೆ. ಉದ್ಯೋಗದ ವಿಷಯದಲ್ಲಿ ಮೀನ ರಾಶಿಯವರಿಗೆ ಈ ತಿಂಗಳಲ್ಲಿ ಅನುಕೂಲತೆ ಇದೆ. ಮೀನ ರಾಶಿಯ ವ್ಯಾಪಾರ ಮಾಡುತ್ತಿರುವವರಿಗೆ ಜೂನ್ ತಿಂಗಳು ಉತ್ತಮ ಸಮಯವಾಗಿದೆ ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು, ಏಳನೆ ಮನೆಯ ಅಧಿಪತಿ ಬುಧನು ತಿಂಗಳಾರ್ಧದಲ್ಲಿ ಮೀನ ರಾಶಿಯವರಿಗೆ ಅನುಕೂಲತೆ ಮಾಡುವುದರಿಂದ ಉದ್ಯೋಗದ ವಿಷಯದಲ್ಲಿ ಅನುಕೂಲತೆ ಇರುತ್ತದೆ.

ಮೀನ ರಾಶಿಯ ವಿದ್ಯಾರ್ಥಿಗಳಿಗೆ ಈ ತಿಂಗಳ ಮೊದಲಾರ್ಧದಲ್ಲಿ ಉತ್ತಮವಾಗಿರುತ್ತದೆ ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ವಿದ್ಯಾಭ್ಯಾಸದಲ್ಲಿ ಪ್ರಗತಿ ಹೊಂದುತ್ತಾರೆ ಮುಂದಿನ ಅಧ್ಯಯನಕ್ಕೆ ಈಗಿಂದಲೆ ಪೂರ್ವ ಯೋಜನೆ ಮಾಡುತ್ತಾರೆ ಅದರಲ್ಲಿ ಅವರು ಯಶಸ್ವಿಯಾಗುತ್ತಾರೆ, ಹೆಚ್ಚಿನ ಸಮಯ ವಿದ್ಯಾಭ್ಯಾಸಕ್ಕೆ ಕೊಡುತ್ತಾರೆ ಹಾಗೂ ಪರಿಶ್ರಮ ಪಟ್ಟರೆ ಖಂಡಿತವಾಗಿಯೂ ಇಟ್ಟುಕೊಂಡ ಗುರಿಯನ್ನು ತಲುಪುತ್ತಾರೆ. ಮೀನ ರಾಶಿಯವರ ಕೌಟುಂಬಿಕ ಜೀವನವನ್ನು ನೋಡುವುದಾದರೆ ಕುಟುಂಬದಲ್ಲಿ ಸಂತೋಷ ಇರುತ್ತದೆ ಮಂಗಳನು ಮೂರನೆ ಮನೆಯಲ್ಲಿ ತನ್ನದೆ ಚಿಹ್ನೆಯಲ್ಲಿ ಇರುವುದರಿಂದ ಕುಟುಂಬದಲ್ಲಿ ಒಗ್ಗಟ್ಟು ಕಾಣಿಸುತ್ತದೆ. ಪ್ರೀತಿಯ ಸಂಬಂಧದ ಬಗ್ಗೆ ನೋಡುವುದಾದರೆ ತಿಂಗಳ ಮೊದಲಾರ್ಧದಲ್ಲಿ ಬುಧನು ಐದನೆ ಮನೆಯಲ್ಲಿ ಇರುವುದರಿಂದ ಮೀನ ರಾಶಿಯವರು ತಮ್ಮ ಹೃದಯದಲ್ಲಿ ಇಟ್ಟುಕೊಂಡ ಭಾವನೆಯನ್ನು ಪ್ರೀತಿ ಪಾತ್ರರಿಗೆ ಹೇಳುತ್ತಾರೆ. ವೈವಾಹಿಕ ಜೀವನವನ್ನು ನೋಡುವುದಾದರೆ ಜೀವನ ಸಂಗಾತಿಯ ಮೇಲೆ ಮೀನ ರಾಶಿಯವರಿಗೆ ಕೆಲವು ತಪ್ಪು ಗ್ರಹಿಕೆಗಳು ಅನುಮಾನಗಳು ಹುಟ್ಟಿಕೊಳ್ಳಬಹುದು ಇದರಿಂದ ಮನಸ್ಥಾಪ ಉಂಟಾಗಬಹುದು ಅದರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಜೂನ್ ತಿಂಗಳಿನಲ್ಲಿ ಮೀನ ರಾಶಿಯವರು ವಿದೇಶಿ ಕರೆನ್ಸಿಯನ್ನು ಪಡೆಯುವ ಯೋಗವಿದೆ ಆರ್ಥಿಕ ವಿಷಯದಲ್ಲಿ ಮೀನ ರಾಶಿಯವರು ಈ ತಿಂಗಳಿನಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ಆರೋಗ್ಯದ ವಿಷಯದಲ್ಲಿ ಮೀನ ರಾಶಿಯವರಿಗೆ ತೊಂದರೆ ಆಗುವ ಸಾಧ್ಯತೆ ಇದೆ ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು ಕಣ್ಣಿನಲ್ಲಿ ನೀರು ಬರುವುದು ಕಣ್ಣಿನಲ್ಲಿ ನೋವು, ಪಾದ ನೋವು ಸಣ್ಣ ಪುಟ್ಟ ಗಾಯಗಳಾಗುವುದು ಹಲ್ಲಿನಲ್ಲಿ ಹುಳುಕು ಹೀಗೆ ಇಂತಹ ಸಮಸ್ಯೆಗಳು ಬರುವ ಸಾಧ್ಯತೆ ಇದೆ ಹೀಗಾಗಿ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಲೆಬೇಕು ದಿನನಿತ್ಯದ ಆಹಾರ ಪದ್ಧತಿಯಲ್ಲಿ ಉತ್ತಮ ಆಹಾರ ಪದ್ಧತಿಯನ್ನು ಅನುಸರಿಸಬೇಕು. ಮೀನ ರಾಶಿಯವರು ಪ್ರತಿ ದಿನ ದುರ್ಗಾ ಚಾಲೀಸಾವನ್ನು ಪಠಣ ಮಾಡಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!