ಪ್ರತಿಯೊಂದು ವ್ಯಕ್ತಿಗೂ ತಮ್ಮ ರಾಶಿಯ ಬಗ್ಗೆ ಕುರಿತು ಮಾಹಿತಿ ತಿಳಿಯಲು ಕಾತುರ ಇದ್ದೆ ಇರುತ್ತದೆ ಹಾಗೆಯೇ ಪ್ರತಿಯೊಂದು ರಾಶಿ ತಮ್ಮಂದೆ ಆದ ಗುಣ ಸ್ವಭಾವ ಹಾಗೂ ವಿಭಿನ್ನತೆಯನ್ನು ಹೊಂದಿರುತ್ತಾರೆ ಹಾಗೂ ಪ್ರತಿಯೊಂದು ರಾಶಿಯ ತನ್ನದೇ ಆದ ಗುಣ ಲಕ್ಷಣ ಹಾಗೂ ಭವಿಷ್ಯವನ್ನು ಹೊಂದಿರುತ್ತಾರೆ ಹಾಗೆಯೇ ಹನ್ನೆರಡು ರಾಶಿಗಳಲ್ಲಿ ಮಿಥುನ ರಾಶಿ ಕೂಡ ಒಂದು
ಈ ರಾಶಿಯ ಅಧಿಪತಿ ಬುಧ ಆಗಿದ್ದು ಈ ರಾಶಿಯವರು ಬುದ್ದಿವಂತ ದೃಷ್ಟಿಕೋನ ಹೊಂದಿದ್ದು ಈ ರಾಶಿಯ ಚಿನ್ಹೆ ಅವಳಿಗಳಿಂದ ಸಂಕೇತ ಹಾಗೂ ಇವರು ಸ್ನೇಹಪರ ಜೀವಿ ಅನ್ನುವುದರಲ್ಲಿ ಎರಡು ಮಾತಿಲ್ಲ ಈ ರಾಶಿಯ ಕಣ್ಣು ತೀಕ್ಷಣ ಆಗಿದ್ದು ಸರಾಸರಿ ಎತ್ತರಕ್ಕಿಂತ ಎತ್ತರವಾಗಿಗು ಕಡಿಮೆ ಕೂದಲಿನ ಸಾಂದ್ರತೆ ಹೊಂದಿರುತ್ತಾರೆ ತೆಳುವಾದ ಮೂಗು ಹಾಗೂ ಉದ್ದವಾದ ತೋಳನ್ನು ಹೊಂದಿದ್ದು ನೋಡಲು ಸುಂದರವಾಗಿರುತ್ತದೆ.
ಸಾಮಾನ್ಯವಾಗಿ ಅಂಜುಬುರುಕ ಹಾಗೂ ಅಸಹನೆಯ ಗುಣ ಹೊಂದಿದ್ದು ಇನ್ನೂ ಅವರ ಅನೇಕ ಹೃದಯವನ್ನು ಅವರ ವ್ಯಕ್ತಿತ್ವ ಮೂಲಕ ಸೂರೆಗೊಳ್ಳುತ್ತಾರೆ ಸಾಮಾನ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಉತ್ತಮ ಹಿಡಿತ ಇದ್ದು ಪ್ರವಾಸ ಬುಕ್ ಓದುವುದು ಹಾಗೂ ಚಲನಚಿತ್ರ ಮುಂತಾದ ಹವ್ಯಾಸಗಳನ್ನು ಹೊಂದಿರುತ್ತಾರೆ ಆದರೆ ಒಂದು ಇನ್ನೊಂದು ಪ್ರೇಮಾ ವ್ಯವಹಾರ ನಡೆಸುವ ಪ್ರತಿಫಲ ಪ್ರೀತಿಯು ಯಶಸ್ಸನ್ನು ಮುದ್ರೆ ಪಡೆಯುವುದಿಲ್ಲ ಇನ್ನೂ ಈ ರಾಶಿಯ ಮೇ ತಿಂಗಳ ಭವಿಷ್ಯವನ್ನು ಡಾಕ್ಟರ್ ಅನುಸೂಯ ಎಸ್ ರಾಜೀವ್ ಅವರ ಮೂಲಕ ತಿಳಿದುಕೊಳ್ಳೋಣ ಬನ್ನಿ
ರವಿ ಮತ್ತೆ ರಾಹು ಏಕಾದಶಿ ಸ್ಥಾನದಲ್ಲಿ ಇರುವುದರಿಂದ ಸರಕಾರಿ ಕೆಲಸದಲ್ಲಿ ಲಾಭ ಹಾಗೂ ಕೋರ್ಟ್ ಕೇಸುಗಳು ಅಲ್ಲಿ ಜಯ ಹಾಗೂ ಯಾವುದೇ ಸರಕಾರಿ ಸಂಬಂಧಪಟ್ಟ ವಿಚಾರದಲ್ಲಿ ಶುಭಪಲ ಛಾಯಾಗ್ರಾಹಕರಿಗೆ ಅನೇಕ ಕಡೆ ಧನ ಆಗಮನ ಸಾಧ್ಯತೆ ಜಾಸ್ತಿ ಶುಕ್ರನ ಹತ್ತನೇ ಮನೆಯಲ್ಲಿ ಇರುವುದರಿಂದ ಮಹಿಳೆಯರಿಗೆ ಒಳ್ಳೆಯ ಜೀವನ ಸುಖಮಯ ದಾಂಪತ್ಯ ಜೀವನ ಹಾಗು ಕಲಾವಿದರಿಗೆ ರಾಜಕಾರಣಿ ಉದ್ಯಮಿಗಳಿಗೆ ಉತ್ತಮ ಅವಕಾಶ ಇನ್ನು ಗುರು ಹತ್ತನೇ ಮನೆ ಇನ್ನೂ ಕುಜ ಹಾಗೂ ಶನಿ ಒಂಬತ್ತನೆಯ ಮನೆಯಲ್ಲಿ ವಾಸ ಖರ್ಚು ವ್ಯಯ ಜಾಸ್ತಿ ಆಗಿದ್ದು ಎಷ್ಟ್ ದುಡಿದರು ಕೂಡ ಕೈಯಲಿ ನಿಲ್ಲೋವುದಿಲ ಮಾತು ಮನೆಯಲ್ಲಿ ಅನೋನ್ಯತೆ ಇದ್ದರೂ ಕೂಡ ಸಾಮರಸ್ಯ ಇರದೆ ಮಾನಸಿಕ ನೋವು ಕಿರಿಕಿರಿ ಉಂಟು ಮಾಡುತ್ತದೆ
ಹೆಚ್ಚಿನ ಕೆಲಸ ಇದ್ದರೂ ಕೂಡ ಸುಸ್ತು ಆಗುವುದು ಹಾಗಾಗಿ ಆರೋಗ್ಯದ ಕಡೆ ಗಮನ ಅಗತ್ಯ ಇನ್ನೂ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಅತಿಡ್ಯಾದ ಶ್ರಮ ಅಗತ್ಯ ಹಾಗೂ ವೃತಿಯಲ್ಲಿ ವರ್ಗಾವಣೆ ಆಗುವಂಥ ಸಮಯ .ಅತಿಯಾದ ಕೆಲಸ ಕಾರ್ಯದಿಂದ ಆಚೆ ಬರಲು ದೂರ ಪ್ರಯಾಣ ಸಾಧ್ಯತೆ ಇದ್ದು ಎಚ್ಚರಿಕೆ ಅಗತ್ಯ ಇನ್ನೂ ಸಹೋದರ ಇಂದ ಜಗಳ ಆಸ್ತಿಯಲ್ಲಿ ಹಕ್ಕು ಪಿತ್ರಾರ್ಜಿತ ಆಸ್ತಿ ಜಗಳ ಕಂಡುಬರುವುದು ಹಾಗೂ ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತದೆ ಇದಕ್ಕೆಲ್ಲ ನವಗ್ರಹ ಪೀಡ ಪರಿಹಾರ ಸ್ತೋತ್ರಂ ಅನ್ನು ಪಟನೆ ಮಾಡಿ ಹಾಗೂ ಪ್ರತಿನಿತ್ಯ ವಿಷ್ಣು ಸಹಸ್ರನಾಮ ವನ್ನು ಶ್ರಾವಣ ಮಾಡಿ ಶುಭ ಫಲ ಉಂಟಾಗುತ್ತದೆ
ಇನ್ನೂ ರಾಶಿಗೆ ಮೃಗಶಿರ ಮೂರು ಹಾಗೂ ನಾಲ್ಕನೇ ಪದ , ಆರಿದ್ರಾ ನಕ್ಷತ್ರದ ಹಾಗೂ ಪುನರ್ವಸು ನಕ್ಷತ್ರದ ಒಂದು ಎರಡು ಹಾಗೂ ಮೂರನೇ ಪದ ಅಲ್ಲಿ ಮಿಥುನ ರಾಶಿ ಬರತಕ್ಕದು. ಮೃಗಶಿರಾ ನಕ್ಷತ್ರ ಅವರು ಪ್ರತಿ ಮಂಗಳವಾರ ಸುಬ್ರಹ್ಮಣ್ಯನ ದೇವಸ್ತಾನಕ್ಕೆ ಪೂಜೆ ಕೊಟ್ಟು ಒಂಬತ್ತು ಸುತ್ತು ಸುತ್ತಿದರೆ ಒಳ್ಳೆಯದು ಆರಿದ್ರಾ ನಕ್ಷತ್ರ ಅವರು ನಾಗಪ್ಪನಿಗೆ ಹಾಲು ಎರೆದು ಪೂಜೆ ಮಾಡುವುದರಿಂದ ಒಳಿತು ಇನ್ನೂ ಪುನೆರ್ವಸು ನಕ್ಷತ್ರದವರು ಗುರುವಾರ ಗುರುವಿನ ದೇವಸ್ಥಾನ ಅಂದ್ರೆ ರಾಘವೇಂದ್ರ ಸ್ವಾಮಿ ಸಾಯಿಬಾಬಾ ಮಂದಿರ ಇಂತಹ ಅಲಯಕ್ಕೇ ಹೋಗಿ ಪೂಜೆ ಮಾಡುವುದರಿಂದ ಒಳಿತು ಎಂದು ಹೇಳಿದ್ದಾರೆ.