ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಶಿಗಳ ಬಗ್ಗೆ ಅರಿವು ನಮಗೆಲ್ಲ ಇದ್ದೇ ಇದೆ ಇನ್ನೂ ಶನಿಯು ಮಕರ ಮತ್ತು ಕುಂಭ ರಾಶಿ ಅಧಿಪತಿ ಕೂಡ ಹೌದು ಶನಯು ಕರ್ಮದಾತನು ಪ್ರತಿಯೊಬ್ಬ ವ್ಯಕ್ತಿಯ ಕರ್ಮದ ಫಲವನ್ನು ಅವನ ಜೀವನದ ಅವಧಿಯಲ್ಲಿ ನೀಡುತ್ತಾನೆ ಸಾಡೆ ಸಾಥ್ ದಶಾ ಭುಕ್ತಿ ಹೀಗೆ ಹಲವಾರು ರೀತಿಯಲ್ಲಿ ಶನಿಯು ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಾನೆ ಇನ್ನೂ ರಾಶಿಯಲ್ಲಿ ಅತ್ಯಂತ ನಿಧಾನಗತಿ ಅಲ್ಲಿ ಚಲಿಸುವ ಗ್ರಹ ಶನಿ ಆಗಿದ್ದು ಇಂದಿನ ಅಂಕಣ ಅಲ್ಲಿ ಶನಿಯು ಹಿಮ್ಮುಖ ಚಲನೆ ಇಂದ ಮಕರ ರಾಶಿಯ ಮೇಲಿನ ಪ್ರಭಾವ ಹೇಗೆ ಇರುವುದು ಎಂಬುದನ್ನು ತಿಳಿದುಕೊಳ್ಳೋಣ
ವ್ಯದಿಕ ಜ್ಯೋತಿಷ್ಯದ ಪ್ರಕಾರ 2022 ಜೂನ್ 5 ರಂದು ಶನಿಯು ಕುಂಭ ರಾಶಿ ಪಥವನ್ನು ಹಿಮ್ಮೆಟ್ಟಲಿದೆ ಶನಿಯು ನ್ಯಾಯ ದೇವೇತೆ ಹಾಗೂ ಅನ್ಯಾಯ ಮಾರ್ಗ ಅಲ್ಲಿ ಇರುವರಿಗೆ ತಕ್ಕ ಪಾಠವನ್ನು ಕಲಿಸು ನ್ಯಾಯ ಮಾರ್ಗ ತೋರಿಸುವ ದೇವನು ಎಂದೇ ಹೇಳಬಹುದು ಇನ್ನೂ ಜೂನ್ ತಿಂಗಳ 5 ಬೆಳಗಿನ ಜಾವ 4.14 ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತದೆ ಈ ಹಿಮ್ಮುಖ ಚಲನೆ ಪ್ರತಿಯೊಬ್ಬ ಮೇಲೆ ಬೀರುವುದು ನವಗ್ರಹಗಳ ಅತ್ಯಂತ ಪ್ರಭಾವಿ ಆಗಿರುವ ಶನಿಯ ಈ ಚಲನೆಯು ನಮ್ಮ ಜೀವನದ ಸಾಮಾಜಿಕ ಸ್ಥಿತಿ ಗತಿ ಅನ್ನು ಕೇಂದ್ರೀಕರಿಸಲು ಮತ್ತು ನಮ್ಮ ಪ್ರೀತಿ ಪ್ರೇಮ ವಿಶ್ವಾಸ ನಂಬಿಕೆ ಬಗ್ಗೆ ತಿಳಿದುಕೊಳ್ಳುವ ಸಮಯ ಇದಾಗಿದೆ
ತನ್ನ ಬಗ್ಗೆ ತಾನೇ ವಿಮರ್ಶಿಸಲು ಮತ್ತು ಬೇರೆ ಜನರ ಬಗ್ಗೆ ತಿಳಿದುಕೊಳ್ಳುವ ಸಮಯ ಕೂಡ ಆಗಿದೆ ಈ ಹಿಮ್ಮುಖ ಚಲೆನೆ ಇಂದ ಯಾರಾದರೂ ಒಂದು ತೀರ್ಮಾನ ಮಾಡಿದ್ದಲ್ಲಿ ಅದನ್ನು ವಿರೋಧಿಸುವ ಮಟ್ಟಿಗೆ ನಿಮ್ಮ ಬದಲಾವಣೆ ಆಗುವುದು ಸಂಬಂಧಗಳಲ್ಲಿ ಅಪನಂಬಿಕೆ ಬರುವುದು ಹಾಗೂ ಯಾವುದೇ ಕೆಲಸವನ್ನು ಕೂಡ ಅತಿ ಬುದ್ದಿವಂತಿಕೆಯಿಂದ ನಿಭಾಯಿಸುವ ಅಷ್ಟು ಪ್ರಬುದ್ದರಾಗುವಿರಿ ಆದರೆ ಮುಂದೆ ಹೆಜ್ಜೆ ಇಡುವ ಮೊದಲು ಆ ಕಾರ್ಯದ ಬಗ್ಗೆ ಪರಿಣಾಮ ಯೋಚಿಸಿ ಹೆಜ್ಜೆ ಇಡಿ ಸಮಾಧಾನವಾಗಿ ವಿಳಂಬ ಆಗಿರುವ ಕೆಲಸ ಬಗ್ಗೆ ಹಾಗೂ ಸಂಬಂಧ ಬಗ್ಗೆ ಸ್ವಲ್ಪ ಗಮನ ಹರಿಸಿ
ಹಾಗೂ ಸಂಬಂಧ ಉಳಿಸಲು ಪ್ರಯತ್ನ ಪಟ್ಟರೆ ಉತ್ತಮ ಕೈಗೊಂಡ ಕಾರ್ಯ ನಿಧಾನಗತಿ ಅಲ್ಲಿ ಇದೆ ಎಂದುಕೊಂಡರೆ ಅದುಕ್ಕೆ ಇರುವ ಅಡೆತಡೆ ಬಗ್ಗೆ ಯೋಚಿಸಿ ಮುಂದಿನ ನಿರ್ಧಾರದ ಬಗ್ಗೆ ಯೋಚಿಸಿ ಮುನ್ನಡೆಯಿರಿ ಯಾವುದೇ ಗ್ರಹವು ತನ್ನದೇ ರಾಶಿಯಲ್ಲಿ ಹಿಮ್ಮುಖ ಚಾಲನೆ ಮಾಡಿದ್ದಲ್ಲಿ ಅತ್ಯುತ್ತಮ ಉತ್ಪಾದನೆಗೆ ಸಹಕಾರಿ ಈ ಚಲನೆಯಿಂದ ವೃತಿಯಲ್ಲಿ ಹಿನ್ನಡೆ ಧನದ ಆಗಮನ ಕಡಿಮೆ ಮತ್ತು ಖರ್ಚು ವ್ಯಯ ಜಾಸ್ತಿ ಆಗುವುದು ವ್ಯಾಪಾರಸ್ತರಿಗೆ ಮಾದ್ಯಮ ಲಾಭ ಗಳಿಸಬಹುದು ಇನ್ನು ಹಿಮ್ಮುಖ ಚಲನೆಯಿಂದ ಮಕರ ರಾಶಿಯ ಮೇಲೆ ಯಾವೆಲ್ಲ ಲಾಭ ಇದೆ ಎಂದು ತಿಳಿಯೋಣ
ಮಕರ ರಾಶಿಗೆ ಶನಿ ಅಧಿಪತಿ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಪಾತ್ರ ವ್ಯಕ್ತಿತ್ವ ಮತ್ತು ಆತನ ದೀರ್ಘ ಆಯಾಷ್ಯ ಅನ್ನು ಕಂಡುಕೊಳ್ಳುತ್ತಾರೆ ಆದರೆ ಸಂಪತ್ತು ಕುಟುಂಬ ಹಾಗೂ ಭಾಷೆಯ ಎರಡನೇ ಮನೆಯಿಂದ ತಿಳಿಯುವುದು ಶನಿದೇವನು ಹಿಮ್ಮುಖ ನಡೆಯಿಂದ ನಿಮ್ಮ ಕುಟುಂಬ ಜೀವನದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ವಿವಾದ ಸಂದರ್ಭ ಸಹೋದರತ್ವ ಅಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಇದೆ ವಿರೋಧಿಗಳು ಆಗುವುದು ಸಾಧ್ಯತೆ ವಿದೇಶದಲ್ಲಿ ಇರುವ ಮಕರ ರಾಶಿ ಅವರಿಗೆ ಶನಿದೇವನು ಒಳ್ಳೆಯ ಯಶಸ್ಸು ನೀಡುತ್ತಾನೆ
ಇನ್ನೂ ನಿಮ್ಮ ಆರೋಗ್ಯ ಮತ್ತು ಹೆಚ್ಚಿನ ಒಳಿತನ್ನು ನೀಡುತ್ತಾನೆ ಪ್ರೇಮಿಗಳ ನಡುವೆ ಅಪನಂಬಿಕೆ ಸೃಷ್ಟಿ ಆಗುವುದು ಆದರೆ ನೀವು ನಿಜವಾದ ಪ್ರೇಮಿಗಳು ಆಗಿದ್ದಲ್ಲಿ ನಡೆದ ತಪ್ಪು ಗ್ರಹಿಕೆಯನ್ನು ಪರಿಶೀಲಿಸಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಉತ್ತಮ ಕೆಲವರು ತಮ್ಮ ಕುಟುಂಬದವರಿಗೆ ತಮ್ಮ ಪ್ರೀತಿಯ ವಿಷಯ ಮತ್ತು ಪ್ರೇಮಿಯನ್ನು ಪರಿಚಯಿಸುವ ಪ್ರಯತ್ನ ಮಾಡುವಿರಿ ಮಕರ ರಾಶಿಯ ವ್ಯಕ್ತಿಗಳು ಆದಷ್ಟು ಶನಿವಾರ ಹನುಮಾನ್ ಚಲಿಸ್ ಅನ್ನು ಓದಿದಲ್ಲಿ ಒಳ್ಳೆಯದು ಹಾಗೂ ಆದಷ್ಟು ಸಂಕಷ್ಟಗಳಿಂದ ಮುಕ್ತಿ ಪಡೆಯಬಹುದು.