Lovers Astrology: ಈ ಕೆಳಗಿನ ರಾಶಿಯಲ್ಲಿ ಜನಿಸಿದವರಿಗೆ ತಾವು ಇಷ್ಟಪಟ್ಟವರು ಸಿಗುತ್ತಾರೆ ಅವರ ಪ್ರೀತಿ ನಿಜವಾಗಿರುತ್ತದೆ ಅಂತಹ ರಾಶಿಗಳು ಯಾವುದೆಂದು ಇಲ್ಲಿ ನಾವು ತಿಳಿಯೋಣ.. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ನಾವು ಇಷ್ಟ ಪಟ್ಟವರ ಜೊತೆ ಬದುಕಿ ಬಾಳಲು ಬಯಸುತ್ತಾರೆ ಆದರೆ ಎಲ್ಲರಿಗೂ ಅದೃಷ್ಟ ಸಿಗುವುದಿಲ್ಲ ಕೆಲವೊಮ್ಮೆ ಪ್ರೀತಿಸಿದವರಿಂದ ದೂರವಾಗಬೇಕಾದ ಸಂದರ್ಭಗಳು ಬಂದುಬಿಡುತ್ತವೆ
ಇನ್ನು ಕೆಲವರಿಗೆ ಈ ರೀತಿ ಆಗುವುದಿಲ್ಲ ಅಂಥವರು ತಾವು ಪ್ರೀತಿಸಿದವರನ್ನು ತಮ್ಮ ಜೀವನದಲ್ಲಿ ಪಡೆಯುತ್ತಾರೆ. ಇಂತಹ ವಿಷಯಗಳನ್ನು ತಿಳಿದುಕೊಳ್ಳಲು ಕೆಲವರು ಭವಿಷ್ಯದ ಮೊರೆ ಹೋಗುತ್ತಾರೆ ಭವಿಷ್ಯದಲ್ಲಿ ನಮ್ಮ ಪ್ರೀತಿ ಪಾತ್ರರು ನಮಗೆ ದೊರಕುತ್ತಾರೋ ಎಂಬ ಪ್ರಶ್ನೆಗೆ ಜ್ಯೋತಿಷ್ಯದಲ್ಲಿ ಉತ್ತರವನ್ನು ಹುಡುಕಬಹುದಾಗಿದೆ.
ಮೊದಲನೆಯದಾಗಿ ಕುಂಭ ರಾಶಿ ಈ ಕುಂಭ ರಾಶಿಯಲ್ಲಿ ಜನಿಸಿದ ಜನರು ತಾವು ಪ್ರೀತಿಸಿದ ವ್ಯಕ್ತಿಯನ್ನು ತಮ್ಮ ಜೀವನದಲ್ಲಿ ಉಳಿಸಿಕೊಳ್ಳಲು ಬಹಳ ಪ್ರಯತ್ನ ಪಡುತ್ತಾರೆ ಹಾಗೂ ಅವರ ಪ್ರೀತಿ ನಿಷ್ಕಲ್ಮಶವಾಗಿರುವುದರಿಂದ ಇವರ ಪ್ರೀತಿಗೆ ಜಯ ಸಿಗುತ್ತದೆ ಇವರು ತಾವು ಪ್ರೀತಿಸುವವರ ಮೇಲೆ ಅತಿಯಾದ ನಂಬಿಕೆಯನ್ನು ಇಡುತ್ತಾರೆ ಮತ್ತು ಪ್ರೀತಿಯನ್ನು ಆರಾಧಿಸುತ್ತಾರೆ ಆದ್ದರಿಂದ ಇವರ ಪ್ರೀತಿಯಲ್ಲಿ ಯಾವುದೇ ರೀತಿಯ ಮೋಸ ವಂಚನೆ ಉಂಟಾಗುವುದಿಲ್ಲ.
ಎರಡನೆಯದಾಗಿ ಮಕರ ರಾಶಿ ಮಕರ ರಾಶಿಯವರು ತಮ್ಮ ಪ್ರೀತಿಗೆ ಹೆಚ್ಚು ಗೌರವವನ್ನು ನೀಡುತ್ತಾರೆ ತಮ್ಮ ಉತ್ತಮ ನಡತೆ ಒಳ್ಳೆಯ ಗುಣ ಆಚಾರ ವಿಚಾರಗಳಿಲ್ಲ ತಮ್ಮ ಪ್ರೀತಿಯನ್ನು ಭದ್ರ ಪಡಿಸಿಕೊಂಡಿರುತ್ತಾರೆ ಆದ್ದರಿಂದ ಇವರು ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಹೆಚ್ಚಿಗೆ ಆದ್ಯತೆಯನ್ನು ನೀಡುತ್ತಾರೆ.
ಮೂರನೆಯದಾಗಿ ಮೇಷ ರಾಶಿಯವರು ಅತಿಯಾದ ಪ್ರೀತಿ ಅತಿಯಾದ ಕಾಳಜಿಯಿಂದ ತಮ್ಮ ಪ್ರೀತಿ ಪಾತ್ರರನ್ನು ನೋಡಿಕೊಳ್ಳುತ್ತಾರೆ ಸ್ವಲ್ಪ ಕಷ್ಟವಾದರೂ ತಾವು ಪ್ರೀತಿಸಿದವರನ್ನು ಎಂದು ನೋಯಿಸುವುದಿಲ್ಲ ಆದ್ದರಿಂದ ಇಂಥವರ ಸಂಗಾತಿ ಅವರ ವ್ಯಕ್ತಿತ್ವಕ್ಕೆ ಮಾರುಹೋಗಿ ಸದಾ ಕಾಲ ಜೊತೆಯಾಗಿರುತ್ತಾರೆ.
ಕೊನೆಯದಾಗಿ ಕನ್ಯಾ ರಾಶಿಯವರು ತಮ್ಮ ಕೋಪವನ್ನು ಎಷ್ಟೇ ಇದ್ದರೂ ಯಾರ ಮೇಲೂ ತೋರಿಸಿಕೊಳ್ಳದೆ ಸದಾ ಕಾಲ ಶಾಂತ ರೀತಿಯಿಂದ ವರ್ತಿಸುತ್ತಾರೆ ಆದರೆ ಈ ಕನ್ಯಾ ರಾಶಿಯವರು ತಾವು ಇಷ್ಟಪಡುವ ವ್ಯಕ್ತಿಗಳೊಂದಿಗೆ ತುಸುಮುನಿಸನ್ನ ತೋರುತ್ತಾರೆ ಇಂತಹ ಮುನಿಸನ್ನೇ ಅವರು ಇಷ್ಟಪಡುತ್ತಾರೆ ಮತ್ತು ಸದಾಕಾಲ ನಿಮ್ಮ ಜೊತೆಗಿರಲು ಬಯಸುತ್ತಾರೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.