ಪ್ರೀತಿ ಎನ್ನುವುದು ಪ್ರಪಂಚದಲ್ಲಿ ಅತ್ಯಂತ ಅಮೂಲ್ಯವಾದ ವಸ್ತು ಇದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವುದಾಗಿ ಹೇಳುತ್ತಾರೆ ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರೀತಿಗಿಂತ ಹಣ ಹೆಚ್ಚು ಹಾಗೂ ಹಣಕ್ಕಾಗಿ ಪ್ರೀತಿಸಲು ಕೂಡ ಸಿದ್ದ ಎಂಬ ನಾಲ್ಕು ರಾಶಿಗಳ ಕುರಿತಂತೆ ತಿಳಿಯೋಣ ಬನ್ನಿ.
ವೃಶ್ಚಿಕ ರಾಶಿ; ಹಣದ ಕುರಿತಂತೆ ಅತ್ಯಂತ ಹೆಚ್ಚಿನ ವ್ಯಾಮೋಹವನ್ನು ಹೊಂದಿರುವ ವೃಶ್ಚಿಕ ರಾಶಿಯವರು ಹಣಕ್ಕಾಗಿ ಯಾರೊಂದಿಗೂ ಬೇಕಾದರೂ ಕೂಡ ದೀರ್ಘಕಾಲದ ಸಂಬಂಧವನ್ನು ಒಪ್ಪಿಕೊಳ್ಳಲು ಸಿದ್ಧರಾಗಿರುತ್ತಾರೆ. ಅವರಿಗೆ ಜೀವನದಲ್ಲಿ ಹಣ ಬಿಟ್ಟರೆ ಅದಕ್ಕಿಂತ ಮಿಗಿಲಾದದ್ದು ಬೇರೆ ಏನೂ ಇಲ್ಲ ಎಂದು ಹೇಳಬಹುದಾಗಿದೆ.
ಮಕರ ರಾಶಿ; ಇವರಿಗೆ ಜೀವಮಾನದಲ್ಲಿ ಬೇಕಾಗಿರುವ ಅತ್ಯಂತ ಎರಡು ಪ್ರಮುಖ ವಿಚಾರಗಳು ಎಂದು ಪ್ರೀತಿ ಹಾಗೂ ಹಣ. ಹೀಗೆಂದ ಮಾತ್ರಕ್ಕೆ ಹಣದಷ್ಟೇ ಪ್ರಾಮುಖ್ಯತೆಯನ್ನು ಪ್ರೀತಿಗೂ ಕೂಡ ನೀಡುತ್ತಾರೆ ಎಂಬುದನ್ನು ಭಾವಿಸುವುದು ಬೇಡ ಯಾಕೆಂದರೆ ಹಣದ ಮುಂದೆ ಇವರಿಗೆ ಪ್ರೀತಿ ಯಾವತ್ತು ಅಷ್ಟೊಂದು ಪ್ರಮುಖವಾದ ವಿಚಾರ ಆಗಿರುವುದಿಲ್ಲ ಎಂಬುದನ್ನು ನಾವು ಇಲ್ಲಿ ಗಮನಿಸಬೇಕಾಗುತ್ತದೆ.
ಧನು ರಾಶಿ; ಇವರು ತಮ್ಮ ಐಶರಾಮಿ ಈ ಜೀವನವನ್ನು ನಡೆಸಲು ಸದಾ ಕಾಲ ದುಂದು ವೆಚ್ಚವನ್ನು ಮಾಡುತ್ತಲೇ ಇರುತ್ತಾರೆ. ಹೀಗಾಗಿ ಇವರಿಗೆ ಕೂಡಿಟ್ಟ ಕುಡಿಕೆ ಹೊನ್ನು ಇದ್ದರೂ ಕೂಡ ಸಾಲುವುದಿಲ್ಲ ಎಂದು ಹೇಳಬಹುದು. ಸಂಪತ್ತಿನ ಮೇಲೆ ಇವರ ವ್ಯಾಮೋಹ ಯಾವ ಮಟ್ಟಕ್ಕೆ ಇದೆ ಎಂದರೆ ತಾವು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿರುವ ಸಂಗಾತಿಯನ್ನು ಕೂಡ ಹಣದ ಮುಂದೆ ಬಿಟ್ಟು ಕೇವಲ ಹಣಕ್ಕಾಗಿ ಓಡಿ ಹೋಗಬಹುದಾದ ಮನೋಭಾವವನ್ನು ಹೊಂದಿರುತ್ತಾರೆ ಎಂಬುದಾಗಿ ತಿಳಿದು ಬಂದಿದೆ.
ವೃಷಭ ರಾಶಿ; ಪ್ರೀತಿ ಹಾಗೂ ಹಣಗಳ ನಡುವೆ ಯಾವುದನ್ನು ಆಯ್ಕೆ ಮಾಡುತ್ತೀರಿ ಎಂಬುದಾಗಿ ನೀವು ವೃಷಭ ರಾಶಿಯವರನ್ನು ಕೇಳಿದರೆ ಅವರು ಹೇಳುವ ಮೊದಲ ಉತ್ತರ ಹಣ ಹಾಗೂ ಎರಡನೇ ಉತ್ತರವೂ ಕೂಡ ಹಣವೇ ಆಗಿರುತ್ತದೆ. ತಾವು ಕನಸಿನಲ್ಲಿ ಅಂದುಕೊಂಡ ಹಾಗೆ ಜೀವನ ಮಾಡುವುದಕ್ಕೆ ಹಣ ಪ್ರಮುಖವೆಂಬುದನ್ನು ಇವರು ಚಿಕ್ಕವಯಸ್ಸಿನಲ್ಲಿ ಅರ್ಥ ಮಾಡಿಕೊಂಡಿರುತ್ತಾರೆ. ಹೀಗಾಗಿ ಹಣಕ್ಕಿಂತ ಹೆಚ್ಚಿನ ಅಮೂಲ್ಯವಾದ ವಸ್ತು ಇವರಿಗೆ ಇವರ ದೃಷ್ಟಿಯಲ್ಲಿ ಬೇರೆ ಯಾವುದು ಇಲ್ಲ.
ಈ ರಾಶಿಯಲ್ಲಿ ನಿಮ್ಮ ರಾಶಿ ಇದ್ದರೆ ಬೇಸರಪಟ್ಟುಕೊಳ್ಳುವ ಅಗತ್ಯವಿಲ್ಲ ಯಾಕೆಂದರೆ ಈ ಮೇಲೆ ನಾವು ಹೇಳಿರುವ ಅಂಶಗಳು ಅದು ಸಾಂದರ್ಭಿಕವಾಗಿ ಒಬ್ಬ ವ್ಯಕ್ತಿಯನ್ನು ಇದರಂತೆ ನಡೆಸಿಕೊಳ್ಳುತ್ತದೆ. ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ