LIC Kanyadan: ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವಳ ವಿದ್ಯಾಭ್ಯಾಸ ಹಾಗೂ ಮದುವೆಗೆ ತಂದೆ ತಾಯಿ ಸಾಕಷ್ಟು ಹಣವನ್ನು ಕೂಡಿಡುತ್ತಾರೆ. ಹಾಗೂ ನಮ್ಮ ಭಾರತೀಯರು ಹೆಣ್ಣುಮಕ್ಕಳ ಮದುವೆಗೆ ಅಂತಾನೆ ಸಾಕಷ್ಟು ವರ್ಷಗಳಿಂದ ದುಡಿದ ಹಣವನ್ನು ಮದುವೆಯಲ್ಲಿ ಖರ್ಚು ಮಾಡಿ ಬಿಡುತ್ತಾರೆ.
ಇಂತಹ ಎಲ್ಲ ಪರಿಸ್ಥಿತಿಯನ್ನ ಗಮನಿಸಿದ ಕೇಂದ್ರ ಸರ್ಕಾರವು ಹೆಣ್ಣು ಹೆತ್ತವರಿಗಾಗಿ ಅತಿ ದೊಡ್ಡ ಬಂಪರ್ ನ್ಯೂಸ್ ಅನ್ನು ನೀಡಿದೆ. ನಿಮಗೂ ಕೂಡ ಹೆಣ್ಣು ಮಗು ಇದ್ದರೆ ಅಥವಾ ನಿಮ್ಮ ಮನೆಯಲ್ಲಿ ಇನ್ನು ಮದುವೆಯಾಗದಂತಹ ಹೆಣ್ಣು ಮಕ್ಕಳಿದ್ದರೆ ಕೇವಲ 75 ರೂಪಾಯಿ ಹಣವನ್ನು ಕಟ್ಟಿದರೆ ಸಾಕು ನೀವು ಸಂಪೂರ್ಣವಾಗಿ 14,50,000 ಹಣವನ್ನ ಸರ್ಕಾರದಿಂದ ಉಚಿತವಾಗಿ ಪಡೆದುಕೊಳ್ಳಬಹುದು.
ಬ್ಯಾಂಕ್ ಆಫ್ ಬರೋಡಾ ಒಂದು ಒಳ್ಳೆಯ ವಿಶ್ವಾಸದ ಕಂಪನಿಯಾಗಿದೆ LICಯು ಹೆಣ್ಣು ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಉತ್ತಮ policy ಯನ್ನು ಪರಿಚಯಿಸಿದೆ. ಅದು ಎಲ್ಐಸಿ ಕನ್ಯಾದಾನ್ (LIC Kanyadan) ಈ policy ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಮದುವೆ ಸಮಯದಲ್ಲಿ ದೊಡ್ಡ ಮೊತ್ತವನ್ನು ನೀಡಲಾಗುತ್ತಿದೆ. ಇದರಲ್ಲಿ ದಿನಕ್ಕೆ ಕೇವಲ 75 ರೂಪಾಯಿಗಳ ಹೂಡಿಕೆ ಮಾಡುವ ಮೂಲಕ ಮಗಳ ಮದುವೆಯ ವೇಳೆಗೆ 14 ಲಕ್ಷದಿಂದ ಒಂದು ಕೋಟಿಗಿಂತ ಹೆಚ್ಚು ಹಣವನ್ನು ಪಡೆಯಬಹುದು.
ಈ policy ಮುಕ್ತಾಯದ ಅವಧಿಯು 25 ವರ್ಷಗಳು ಆದರೆ ಕನಿಷ್ಠ ಅವಧಿಯನ್ನ 13 ವರ್ಷಗಳಿಗೆ ಇಳಿಸಲಾಗಿದೆ. ಈ policy ಅಡಿಯಲ್ಲಿ ತಂದೆಯ ಮರಣದ ಬಗ್ಗೆ ಯಾವುದೇ ಪ್ರೀಮಿಯಂ ಅನ್ನು ಪಾವತಿಸಬೇಕಾಗಿಲ್ಲ ಆದರೆ ಆಕಸ್ಮಿಕವಾಗಿ ಮರಣ ಹೊಂದಿದ್ದಲ್ಲಿ 5 ಲಕ್ಷ ರೂಪಾಯಿ ಅಥವಾ ಮಗುವಿನ ಮೆಚುರಿಟಿ ತನಕ ವರ್ಷಕ್ಕೆ 50,000 ನೀಡುತ್ತಾರೆ.
ಈ policy ಯಲ್ಲಿ ಪ್ರತಿದಿನ 75 ರೂಪಾಯಿ ಹೂಡಿಕೆ ಮಾಡುವುದರಿಂದ ಮಗಳ ಮದುವೆಯ ಸಂದರ್ಭದಲ್ಲಿ 15,50,000 ಸಿಗುತ್ತದೆ. ಆದರೆ ದಿನಕ್ಕೆ 151 ರೂಪಾಯಿ ಹೂಡಿಕೆ ಮಾಡಿದರೆ 31 ಲಕ್ಷ ರೂಪಾಯಿ ಸಿಗುತ್ತದೆ. ಹತ್ತು ವರ್ಷದ ಮೊದಲು ಹೆಣ್ಣು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬೇಕು ಎಂದು ತಿಳಿಸಿದ್ದಾರೆ. ನೀವು ಕನಿಷ್ಠ 250 ರೂಪಾಯಿಗಳಲ್ಲಿ ಖಾತೆಯನ್ನು ತೆರೆಯಬಹುದು. ಈ ಪಾಲಿಸಿ ಸಂಪೂರ್ಣವಾಗಿ ತೆರೆಗೆ ಮುಕ್ತವಾಗಿದ್ದು ಹೆಚ್ಚು ಪ್ರಯೋಜನಕಾರಿಯಾಗಿದೆ. ಇದನ್ನೂ ಓದಿ Govt Housing Scheme: ಸ್ವಂತ ಮನೆ ಇಲ್ಲದವರಿಗೆ ಬಂಪರ್ ಗುಡ್ ನ್ಯೂಸ್, ಗ್ರಾಮ ಪಂಚಾಯಿತಿಗಳಲ್ಲಿ ಹೊಸ ಮನೆಗಳು