ಜೂನ್‌ನಲ್ಲಿ, ತುಲಾ ರಾಶಿಯವರು ಅದೃಷ್ಟ ಮತ್ತು ಲಾಭವನ್ನು ನಿರೀಕ್ಷಿಸಬಹುದು, ಆದರೆ ಅವರು ಜಾಗರೂಕರಾಗಿರಬೇಕು ಮತ್ತು ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಬೇಕು. ತುಲಾಗಳನ್ನು ಸಮತೋಲನದ ಸಂಕೇತದಿಂದ ಪ್ರತಿನಿಧಿಸಲಾಗುತ್ತದೆ ಮತ್ತು ಶುಕ್ರ ಗ್ರಹದಿಂದ ಆಳಲಾಗುತ್ತದೆ. ಅವರ ಅದೃಷ್ಟದ ಬಣ್ಣಗಳು ಬಿಳಿ ಮತ್ತು ನೀಲಿ, ಮತ್ತು ಅವರ ರತ್ನವು ವಜ್ರವಾಗಿದೆ. ಶುಕ್ರವಾರ ಮತ್ತು ಸೋಮವಾರಗಳು ತುಲಾ ರಾಶಿಯವರಿಗೆ ಅದೃಷ್ಟದ ದಿನಗಳು ಮತ್ತು ಅವರ ಅದೃಷ್ಟ ಸಂಖ್ಯೆಗಳು 4, 6, 7 ಮತ್ತು 9.
ತುಲಾ ರಾಶಿಯವರಿಗೆ ಮಿಥುನ ಮತ್ತು ಅಕ್ವೇರಿಯಸ್ ಸ್ನೇಹಪರ ಚಿಹ್ನೆಗಳು, ಆದರೆ ಸಿಂಹವನ್ನು ಶತ್ರು ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ತುಲಾ ರಾಶಿಯವರು ತಮ್ಮ ಬುದ್ಧಿವಂತಿಕೆ, ಜವಾಬ್ದಾರಿ ಮತ್ತು ನಾಯಕತ್ವದ ಗುಣಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸಂಗೀತದಲ್ಲಿ ಪರಿಣತರು ಮತ್ತು ಆಕರ್ಷಕ ಧ್ವನಿಯನ್ನು ಹೊಂದಿದ್ದಾರೆ. ದೃಢವಾದ ಸಂಕಲ್ಪ ಇರುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ಬಹಳಷ್ಟು ಸದೃಢವಾಗಿ ಇರತಕ್ಕಂತ ದೃಢವಾದ ಸಂಕಲ್ಪವನ್ನು ಹೊಂದಿರತಕ್ಕಂತ ಅವರು ಯಾರು ಅಂದ್ರೆ ಅದು ತುಲಾ ರಾಶಿಯವರು.
ನಿಂತು ಹೋಗಿರುವಂತಹ ಕೆಲಸ ಮರುಚಾಲನೆ ಇರೋದು. ಮನೆ ಕಟ್ಟಡ ವಿಚಾರದ ಬಗ್ಗೆ ಇರಬಹುದು, ಯಾವುದು ಮುಖ್ಯವಾಗಿ ತಕ್ಕಂತ ಕೆಲಸ ಇರಬಹುದು. ಇಂತಹ ಒಂದು ಕೆಲಸಕ್ಕಾಗಿ ಸಮಯವನ್ನು ವಿನಿಯೋಗಿಸತಕ್ಕಂತದ್ದು ಅಧಿಕ ಓಡಾಡುವಂತದ್ದು ಅಧಿಕ ಖರ್ಚು ಮಾಡಿಕೊಡು ವಂತಹ ಸನ್ನಿವೇಶಗಳು ಇರುತ್ತೆ ತುಂಬಾ ಆಕ್ಟಿವ್ ಆಗಿರತಕ್ಕಂತ ಒಂದು ಮನಸ್ಥಿತಿಯ ವೃತ್ತದಿಂದ ಸುಮ್ಮನೆ ಕೂಡಲ್ಲ. ಬಹಳಷ್ಟು ಕ್ರಿಯಾಶೀಲರಾಗಿರುತ್ತೀರಿ.
ಬೇರೆ ಬೇರೆದನ್ನ ಮಾಡ್ತಾ ಇರ್ತೀರಿ. ಸುಮ್ಮನೆ ಕೊಡಂಗಿಲ್ಲ. ತುಲಾ ರಾಶಿಯವರಿಗೆ ಏನೋ ಒಂಥರ ಡಿಫರೆಂಟ್ ಇರುತ್ತೆ. ಡಿಫರೆಂಟ್ ಆದ ಆಲೋಚನೆಗಳಿಗೆ ಡಿಫರೆಂಟ್ ಆಗಿ ಯೋಚನೆ ಮಾಡತಕ್ಕಂತಹ ಒಂದು ಮನಸ್ಥಿತಿ ತುಲಾ ರಾಶಿಯವರಿಗೆ ಕಂಡ ಬರ್ತಾ ಇರತಕ್ಕಂತದ್ದು. ಇನ್ನು ಈ ಅಲೆದಾಟ ಹೋದ ಓಡಾಟ ಕಡಿಮೆ ಮಾಡ್ಕೋಬೇಕು. ಇಷ್ಟ ಇರುತ್ತೆ ಕೆಲಸದಲ್ಲಿ ಜಾಸ್ತಿ ಎಫರ್ಟ್ ಹಾಕಿ ನೀವು ಕೆಲಸ ಮಾಡತಕ್ಕಂತದ್ದು ಅದು ಏನಾಗುತ್ತೆ ನಿಮಗೆ ಸ್ವಲ್ಪ ವರ್ಕ್‌ಲೋಡ್ ಜಾಸ್ತಿ ಆದಂತಹ ಒಂದು ಫೀಲಿಂಗ್ ನಿಮಗೆ ಕಂಡು ಬರುತ್ತೆ.
ನೀವು ಏನೇ ಕೆಲಸ ಮಾಡಿ ನೀವು ವ್ಯಾಪಾರ ವಹಿವಾಟುಗಳು ಮಾಡಿಕೊಳ್ಳಿ. ಉದ್ಯಮವಾದರೂ ನೀಡುತ್ತಿರಿ. ಕೂಲಿ ಕಾರ್ಮಿಕರಾಗಿ ದೊಡ್ಡ ಬೃಹತ್ ಕಂಪನಿ ನಡೆಸಿದ್ದೀರಿ. ನೀವು ಐಟಿ ಬಿಟಿಯಲ್ಲಿ ಡಾಕ್ಟರ್ ಇಂಜಿನಿಯರ್ ಲಾಯರ್ ಏನೇ ಆಗಿರಿ. ನೀವು. ಆದರೆ ಕೆಲಸದ ಒತ್ತಡ ಅನ್ನೋದು ಜಂಪಾ ಬೇಸರ ಅನಿಸ್ತಾ ಇದ್ಯಲ್ಲ ಅಥವಾ ಒತ್ತಡ ಅನಿಸ್ತಾ ಇದ್ಯಲ್ಲ ಅಥವಾ ರಿಸ್ಕ್ ಅನಿಸ್ತಾ ಇದೆಯಲ್ಲ ಅನ್ನುವಂತಹ ಒಂದು ಫೀಲಿಂಗ್ ನಿಮಗೆ ಕಂಡುಬರುವಂತದ್ದು.
ಹಾಗಾಗಿ ಸ್ವಲ್ಪ ಕೆಲಸವನ್ನು ಪ್ರೀತಿಸಬೇಕು. ಕೆಲಸವನ್ನು ಆರಾಧಿಸಬೇಕು, ಕೆಲಸದ ಕಡೆ ಹೆಚ್ಚಿನ ಸಮಯವನ್ನು ನಾವು ಕೊಟ್ಟಾಗ ಮಾನಸಿಕವಾಗಿ ಅಷ್ಟೇ ಅಲ್ಲ ದೈಹಿಕವಾಗಿ ಅಷ್ಟೇ ಅಲ್ಲ, ಆರ್ಥಿಕವಾಗಿ ಸದೃಢ ಆಗ್ತೀವಿ ಇರುವಂತಹ ಅನೇಕ ಸಮಸ್ಯೆಗಳು ಕೂಡ ಸರಿಯಾಗುತ್ತೆ. ಜೊತೆಗೆ ಮನೆಯಲ್ಲಿ ಕೆಲವೊಂದು ಪತಿ ಪತ್ನಿಯರ ಮಧ್ಯದಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಮನಸ್ತಾಪಗಳು ಇರುತ್ತೆ. ಅದು ತಾತ್ಕಾಲಿಕವಾಗಿರುತ್ತದೆ. ಆದರೆ ಅದನ್ನು ತಾತ್ಕಾಲಿಕವಾಗಿ ಮಾಡ್ಕೋಬೇಕು. ಅದನ್ನ ಬಹಳ ವಿಕೋಪಕ್ಕೆ ಒಯ್ಯುವಂತಹ ಪ್ರಯತ್ನವನ್ನು ಮಾಡಬಾರದು. ಚಿಕ್ಕ ಪುಟ್ಟ ಸಮಸ್ಯೆಗಳು ಬರುತ್ತೆ, ತಾಳ್ಮೆಯಿಂದ ಬುದ್ಧಿವಂತಿಕೆಯಿಂದ ವ್ಯವಹರಿಸಿ ಅದನ್ನ ಆಗಿಂದಾಗ್ಗೆ ಆ ಸಮಸ್ಯೆಯನ್ನು ಸರಿಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿಕೊಳ್ಳಿ. ಖಂಡಿತ ಒಳ್ಳೆ ಫಲಗಳು ಸಿಗುತ್ತೆ.
ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519