ಸಿಂಹ ರಾಶಿಯವರಿಗೆ ಈ ವರ್ಷದ ರಾಶಿ ಫಲ ಹೇಗಿರಲಿದೆ ಅದರಲ್ಲೂ ಸಪ್ಟೆಂಬರ್ ತಿಂಗಳಲ್ಲಿ ಏನೇನು ಬದಲಾವಣೆ ಆಗುತ್ತದೆ, ಎಚ್ಚರಿಕೆ ವಹಿಸಬೇಕಾದ ಅಂಶಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ
ರವಿಯು ಸಿಂಹ ರಾಶಿಗೆ ಜನ್ಮಸ್ಥಾನ ಒಂದು ಮತ್ತು ಎರಡನೇ ಮನೆ ಕುಜ ಗ್ರಹನು ಹನ್ನೊಂದನೆ ಮನೆ ಬುಧ ಗ್ರಹನು ಹನ್ನೆರಡು ಮತ್ತು ಒಂದನೆ ಮನೆ ಗುರು ಹತ್ತನೆ ಮನೆ ಶುಕ್ರ ಗ್ರಹ ಎರಡು ಹಾಗೂ ಮೂರನೇ ಮನೆ ಶನಿ ಸಮಸಪ್ತಕ ಏಳನೆ ಮನೆ ಕುಂಭ ರಾಶಿಯಲ್ಲಿ ರಾಹು ಎಂಟನೆ ಮನೆ ಕೇತು ಗ್ರಹ ಎರಡನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾರೆ. ರವಿಯು ಜನ್ಮಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾಗ ಪ್ರಯಾಣ ಮಾಡಬೇಕಾಗುತ್ತದೆ ಪ್ರಯಾಣದಿಂದ ಆಯಾಸ ಅದರಿಂದ ಅನಾರೋಗ್ಯ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಕುಜ ಗ್ರಹನು ಹನ್ನೊಂದನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಪರಿಶ್ರಮದ ಕೆಲಸ ಆ ಕೆಲಸದಲ್ಲಿ ಪ್ರಗತಿ ಇದರಿಂದ ಪ್ರಶಂಸೆ ಸಿಗುತ್ತದೆ ವಿವಾಹಿತರಿಗೆ ಕುಜನು ವಿವಾಹ ವಿಳಂಬ ಮಾಡುತ್ತಾನೆ ಸಿಂಹ ರಾಶಿಯ ಸ್ತ್ರೀಯರಿಗೆ ರಕ್ತಸ್ರಾವ ಹೆಚ್ಚಾಗುವುದು ಅಥವಾ ಹಾರ್ಮೋನ್ ಏರುಪೇರು ಆಗುತ್ತದೆ.
ಬುಧನು ಹನ್ನೆರಡನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ವಿದ್ಯೆಯಲ್ಲಿ ಅಡೆತಡೆ ಮಾಡುತ್ತಾನೆ ವಿದ್ಯೆಗೆ ಅನುಕೂಲಕರ ವಾತಾವರಣ ಸಿಗದೆ ಇರಬಹುದು ತಂದೆ ತಾಯಿಗೆ ವಿದ್ಯಾರ್ಥಿಗಳಿಂದ ಬೇಸರ, ಮಾನಹಾನಿಯಾಗುವ ಸಾಧ್ಯತೆ ಇದೆ ಬುಧನು ಒಂದನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ದುಷ್ಟರಿಂದ ಮಾನಹಾನಿ ಮಿತ್ರರೊಂದಿಗೆ ಜಗಳ ಮಿತ್ರರಿಂದ ದ್ರೋಹವಾಗುತ್ತದೆ. ಶತ್ರು ಸ್ಥಾನದಲ್ಲಿ ಹತ್ತನೇ ಮನೆಯಲ್ಲಿ ಗುರು ಇದ್ದು ಗುರುಬಲ ಇಲ್ಲದಿರುವುದರಿಂದ ನಿಶ್ಚಿತ ಕಾರ್ಯಕ್ಕೆ ವಿಘ್ನ ಉಂಟಾಗುತ್ತದೆ ಧರ್ಮಕಾರ್ಯ ಮಾಡುವುದು ಒಳ್ಳೆಯದು ದೇವತಾ ಅನುಗ್ರಹ ಪಡೆದುಕೊಂಡರೆ ಒಳ್ಳೆಯದಾಗುತ್ತದೆ.
ಶುಕ್ರ ಎರಡನೆ ಮನೆಯಲ್ಲಿ ಸಂಚಾರ ಮಾಡುತ್ತಿದ್ದಾಗ ಸಂಸಾರಿಕ ಜೀವನದಲ್ಲಿ ಸುಖ ಕೌಟುಂಬಿಕ ಜೀವನದಲ್ಲಿ ಸಂತೋಷವಿರುತ್ತದೆ, ಕಲಾಕ್ಷೇತ್ರದಲ್ಲಿ ಮಾನ್ಯತೆ ಸಿನಿಮಾರಂಗದಲ್ಲಿ ಉತ್ತಮ ಲಾಭವನ್ನು ಕೊಡುತ್ತಾನೆ. ಶುಕ್ರನು ಮೂರನೆ ಮನೆಯಲ್ಲಿ ಸಂಚರಿಸುತ್ತಿದ್ದಾಗ ಸಿಂಹ ರಾಶಿಯವರಿಗೆ ಮಾನ ಲಾಭ, ಸ್ಥಾನ ಲಾಭ ಅಧಿಕಾರಿಗಳಿಂದ ಪ್ರಶಂಸೆ ಮುಂಬಡ್ತಿ ಸಿಗುತ್ತದೆ. ಏಳನೇ ಮನೆಯಲ್ಲಿರುವ ಶನಿಯು ಪ್ರಯಾಣ ಪ್ರಯಾಣದಿಂದ ಆಯಾಸವಾಗುತ್ತದೆ ವ್ಯಾಪಾರದಲ್ಲಿ ಕಲಹ ಕಂಡು ಬರುತ್ತದೆ.
ಎಂಟನೆ ಮನೆಯಲ್ಲಿರುವ ರಾಹು ಆಕಸ್ಮಿಕ ಅಪಘಾತವನ್ನು ಷೇರು ಮಾರ್ಕೆಟ್ ನಲ್ಲಿ ನಷ್ಟವನ್ನು ಇದರಿಂದ ಮಾನಸಿಕ ಅಶಾಂತಿ ಕಂಡುಬರುತ್ತದೆ. ಕೇತುವಿನಿಂದ ಮಾತಿನಿಂದ ಕಲಹ ಪ್ರಾರಂಭವಾಗಿ ವಿಕೋಪಕ್ಕೆ ಹೋಗುತ್ತದೆ ಹೀಗಾಗಿ ಕೋಪದಲ್ಲಿ ನಿಯಂತ್ರಣವಿರಬೇಕು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಸಪ್ಟೆಂಬರ್ ತಿಂಗಳಿನಲ್ಲಿ ಸಿಂಹ ರಾಶಿಯವರಿಗೆ ಉತ್ತಮ ದಿನಾಂಕಗಳೆಂದರೆ 9, 18, 24 ಹಾಗೂ 26 ಈ ದಿನಾಂಕಗಳಲ್ಲಿ ಶುಭ ಕಾರ್ಯ ಮಾಡಿ ಫಲ ಪಡೆದುಕೊಳ್ಳಿ, ಸಿಂಹ ರಾಶಿಯವರಿಗೆ ಉತ್ತಮ ಬಣ್ಣಗಳೆಂದರೆ ಕಪ್ಪು ಮಿಶ್ರಿತ ಕೆಂಪು ಹಾಗೂ ರಕ್ತ ಕೆಂಪು ಬಣ್ಣಗಳಾಗಿವೆ. ಈ ಮಾಹಿತಿಯನ್ನು ತಪ್ಪದೆ ಸಿಂಹ ರಾಶಿಯವರಿಗೆ ತಿಳಿಸಿ, ಸಿಂಹ ರಾಶಿಯವರಿಗೆ ದೇವರು ಒಳ್ಳೆಯದನ್ನು ಮಾಡಲಿ.
ನಿಮ್ಮ ಜೀವನದ ದಾಂಪತ್ಯ, ಸಂತಾನ ದೋಷ, ಸ್ತ್ರೀ ಪುರುಷ ವಶೀಕರಣ, ಗಂಡನ ಪರಸ್ತ್ರೀ ಸಹವಾಸ ಬಿಡಿಸಲು, ಅತ್ತೆ ಸೊಸೆ ಕಲಹ, ನಿಮ್ಮ ಜೀವನದ ಯಾವುದೇ ಸಮಸ್ಯೆ ಇರಲಿ ಕರೆ ಮಾಡಿ ಶಾಶ್ವತ ಪರಿಹಾರ ಕಂಡುಕೊಳ್ಳಿ ಶ್ರೀ ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಸ್ಟೇಷನ್ ಹತ್ತಿರ ಆದಿಶ್ವರ್ ಶೋರೂಮ್ ಕೆಳಗಡೆ RT ನಗರ ಬೆಂಗಳೂರು ಗುರೂಜಿ ಎಂ ಪಿ ಶರ್ಮ, 9845559493