2024 ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಉದ್ಯೋಗ, ವ್ಯವಹಾರ, ಅನುಕೂಲ ಅನಾನುಕೂಲಗಳಿರುತ್ತದೆ. ದ್ವಾದಶ ರಾಶಿಗಳಲ್ಲಿ ಕುಂಭ ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಕುಂಭ ರಾಶಿಯ ಉದ್ಯೋಗ ಮಾಡುವವರಿಗೆ ಜುಲೈ ತಿಂಗಳ ಪ್ರಾರಂಭದ ಸಮಯ ಉತ್ತಮವಾಗಿದೆ ಹೀಗಾಗಿ ಉತ್ತಮವಾಗಿ ಕೆಲಸ ಮಾಡಬಹುದು. ಕುಂಭ ರಾಶಿಯವರು ಈ ತಿಂಗಳಲ್ಲಿ ಯಾವುದೇ ಕೆಲಸಕ್ಕಾದರೂ ಕಠಿಣ ಪರಿಶ್ರಮ ಪಟ್ಟರೆ ಮಾತ್ರ ಯಶಸ್ಸು ಸಿಗುತ್ತದೆ. ಕುಂಭ ರಾಶಿಯವರು ಸಹೋದ್ಯೋಗಿಗಳೊಂದಿಗೆ ಮಧುರವಾಗಿ ಮಾತನಾಡಿಕೊಂಡು ಸಹಕರಿಸಬೇಕಾಗುತ್ತದೆ. ಜುಲೈ ತಿಂಗಳಿನಲ್ಲಿ ಕುಂಭ ರಾಶಿಯ ವ್ಯಾಪಾರಸ್ಥರಿಗೆ ಲಾಭವಾಗುತ್ತದೆ, ವ್ಯಾಪಾರದಲ್ಲಿ ಅಭಿವೃದ್ಧಿಯಾಗಲು ಉತ್ತಮ ಮಾರ್ಗಗಳು ಸಿಗುತ್ತದೆ ಆದರೆ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಬಹುದು. ಕುಂಭ ರಾಶಿಯವರಿಗೆ ಈ ತಿಂಗಳಲ್ಲಿ ಸರ್ಕಾರಿ ಕೆಲಸದಲ್ಲಿ ಲಾಭವಾಗುತ್ತದೆ. ಜುಲೈ 16 ರ ನಂತರ ವ್ಯಾಪಾರದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಕೆಲವರು ವ್ಯಾಪಾರ ಸಂಬಂಧಿತವಾಗಿ ವಿದೇಶಕ್ಕೆ ಪ್ರಯಾಣ ಮಾಡುವ ಸಾಧ್ಯತೆ ಇದೆ. ಕುಂಭ ರಾಶಿಯವರು ವ್ಯಾಪಾರದ ಪಾಲುದಾರರನ್ನು ನಂಬಬೇಕಾಗುತ್ತದೆ ಅವರ ಅಭಿಪ್ರಾಯಕ್ಕೆ ಬೆಲೆ ಕೊಡಬೇಕಾಗುತ್ತದೆ ಆಗ ಪಾಲುದಾರಿಕೆ ವ್ಯಾಪಾರದಲ್ಲಿ ವಿಶೇಷ ಲಾಭವಾಗುತ್ತದೆ. ಜುಲೈ ತಿಂಗಳ ಪ್ರಾರಂಭದಲ್ಲಿ ಅನುಕೂಲಕರವಾಗಲಿದೆ ಹಾಗೂ ಕುಂಭ ರಾಶಿಯವರ ಆದಾಯದಲ್ಲಿ ಹೆಚ್ಚಳವಾಗುತ್ತದೆ. ಈ ತಿಂಗಳಲ್ಲಿ ರಾಹು ಧನ ಭಾವದಲ್ಲಿರುತ್ತಾನೆ ಹೀಗಾಗಿ ಆದಾಯ ಹೆಚ್ಚುತ್ತದೆ ಆದರೂ ಉಳಿತಾಯ ಮಾಡಲು ಕಷ್ಟವಾಗುತ್ತದೆ ವೆಚ್ಚಗಳನ್ನು ನಿಯಂತ್ರಿಸಬೇಕಾಗುತ್ತದೆ. ಕುಂಭ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಆದಾಯದ ಏರಿಳಿತ ಕಂಡುಬರುತ್ತದೆ. ಕುಂಭ ರಾಶಿಯವರಿಗೆ ಜುಲೈ ತಿಂಗಳಿನಲ್ಲಿ ಷೇರು ಮಾರ್ಕೆಟ್ ನಿಂದಲೂ ಆದಾಯ ಬರಬಹುದು. ಜುಲೈ ತಿಂಗಳಿನಲ್ಲಿ ಕುಂಭ ರಾಶಿಯವರ ಆರೋಗ್ಯದ ಬಗ್ಗೆ ನೋಡುವುದಾದರೆ ಉತ್ತಮವಾಗಿದೆ ಆದರೂ ಆಹಾರ ಅಭ್ಯಾಸದ ಬಗ್ಗೆ ಗಮನ ಕೊಡಬೇಕು ಆಗಾಗ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕುಂಭ ರಾಶಿಯವರ ಪ್ರೇಮ ಜೀವನ ಉತ್ತಮವಾಗಿರುತ್ತದೆ ಪ್ರೇಮದ ಜೊತೆಗೆ ಪ್ರಣಯವೂ ಇರುತ್ತದೆ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತಾರೆ ಅವರೊಂದಿಗೆ ಪ್ರೇಮ ವಿಶ್ವಾಸ ಹೆಚ್ಚಾಗುತ್ತದೆ ಆದರೂ ಕುಂಭ ರಾಶಿಯವರಿಗೆ ತಮ್ಮ ಮಾತಿನ ಮೇಲೆ ನಿಯಂತ್ರಣ ಇರಬೇಕು.

ಕುಂಭ ರಾಶಿಯವರು ತಮ್ಮ ಮನದಾಳದ ಮಾತನ್ನು ತಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳುತ್ತಾರೆ. ಈ ರಾಶಿಯವರು ಈ ತಿಂಗಳಿನಲ್ಲಿ ಇಬ್ಬರು ಪರಸ್ಪರ ಗೌರವಿಸಿಕೊಳ್ಳುತ್ತಾರೆ. ವಿವಾಹಿತರ ದಾಂಪತ್ಯದಲ್ಲಿ ಹೆಚ್ಚು ಉತ್ತಮವಾಗಿಲ್ಲ ಆದರೆ ಶನಿದೇವನು ಶಿಸ್ತು ಬದ್ಧ ಜೀವನವನ್ನು ನಡೆಸಲು ಪ್ರೇರೇಪಿಸುತ್ತಾನೆ. ಕುಂಭ ರಾಶಿಯವರು ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಾರೆ ಆದರೆ ದಾಂಪತ್ಯ ಜೀವನದಲ್ಲಿ ಸಣ್ಣಪುಟ್ಟ ತೊಂದರೆಗಳು ಕಾಣಿಸುತ್ತದೆ. ರಾಹುಗ್ರಹವು ಕುಂಭ ರಾಶಿಯವರ ಮಾತಿನಲ್ಲಿ ಕಠೋರತೆ ಇರುವಂತೆ ಮಾಡುತ್ತದೆ ಹೀಗಾಗಿ ಮಾತನಾಡುವಾಗ ಎಚ್ಚರಿಕೆ ವಹಿಸಬೇಕು. ಕುಂಭ ರಾಶಿಯವರಿಗೆ ಬೇರೆಯವರ ಬಗ್ಗೆ ಒಳ್ಳೆಯ ಯೋಚನೆ ಮಾಡಬೇಕು. ಕುಂಭ ರಾಶಿಯವರು ಕುಟುಂಬದವರನ್ನು ಪ್ರೀತಿಸುತ್ತಾರೆ ಆದರೆ ಸಹೋದರ ಸಹೋದರಿಯೊಂದಿಗೆ ಕಿರಿ ಕಿರಿ ಉಂಟಾಗುತ್ತದೆ ಜುಲೈ ಉತ್ತರಾರ್ಧದಲ್ಲಿ ಒಳ್ಳೆಯ ವಾತಾವರಣ ಕಂಡುಬರುತ್ತದೆ. ಶುಕ್ರವಾರದಂದು ಲಕ್ಷ್ಮೀ ದೇವಿಯ ಮುಂದೆ ತುಪ್ಪದ ದೀಪ ಬೆಳಗಿಸಬೇಕು. ಶನಿವಾರದಂದು ಆಂಜನೇಯ ದೇವಸ್ಥಾನಕ್ಕೆ ಹೋಗಿ ಪ್ರಾರ್ಥಿಸಬೇಕು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

By

Leave a Reply

Your email address will not be published. Required fields are marked *