ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೇಮಕಾತಿ ನಡೆಯುತ್ತಿದೆ ಅನೇಕ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಈ ಹುದ್ದೆಗೆ ಸೇರಲು ಏಳನೇ ತರಗತಿ ಪಾಸ್ ಆಗಿರಬೇಕು ಫೆಬ್ರುವರಿ 10 ರಿಂದ ಮಾರ್ಚ್ 4 ವರೆಗೆ ಅರ್ಜಿ ಸಲ್ಲಿಸಬಹುದು ಹಾಗೆಯೇ ಅರ್ಜಿ ಶುಲ್ಕ ಸಹ ಇರುತ್ತದೆ ಹಾಗೆಯೇ ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದವರೆಗೆ ತರಬೇತಿ ಸಹ ಇರುತ್ತದೆ 12 ಸಾವಿರದಿಂದ 15 ಸಾವಿರದ ವರೆಗೆ ವೇತನ ಇರುತ್ತದೆ.
ತರಬೇತಿ ವೇಳೆಯಲ್ಲಿ ಎರಡು ಸಾವಿರದ ಆರುನೂರು ರೂಪಾಯಿಯ ವೇತನ ನೀಡಲಾಗುತ್ತದೆ ಹದಿನೆಂಟು ವರ್ಷ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ನಾವು ಈ ಲೇಖನದ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೇಮಕಾತಿ ಬಗ್ಗೆ ತಿಳಿದುಕೊಳ್ಳೋಣ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ನೇಮಕಾತಿ ನಡೆಯುತ್ತಿದೆ ಸಹಾಯಕ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ ಏಳನೇ ತರಗತಿ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ಹಾಗೆಯೇ ಕಚೇರಿ ಸಹಾಯಕ ತೋಟಗಾರಿಕೆ ಯಲ್ಲಿ ಪರಿಶಿಷ್ಟ ಜಾತಿ ಹಾಗೂ ಸಾಮಾನ್ಯ ವರ್ಗದವರಿಗೆ ಒಂದು ಹುದ್ದೆ ಬಾಕಿ ಇದೆ ಹಾಗೆಯೇ ಈ ಹುದ್ದೆಗೆ ಸೇರಲು ಹದಿನೆಂಟು ವರ್ಷದಿಂದ ನಲವತ್ತು ವರ್ಷದ ಒಳಗಿವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಹಾಗೆಯೇ ಈ ಹುದ್ದೆಗೆ ಅರ್ಜಿ ಸಲ್ಲಿಸುವವರು ಜಿಲ್ಲಾ ವೈದ್ಯಾಧಿಕಾರಿಗಳ ಬಳಿ ಪಡೆದ ಸರ್ಟಿಫಿಕೇಟ್ ಇರಬೇಕು ಹಾಗೂ ಜಾತಿ ಪ್ರಮಾಣ ಪತ್ರ ಬೇಕಾಗುತ್ತದೆ ಆಫೀಸಿಯಲ್ ವೆಬ್ ಸೈಟ್ ಇರುತ್ತದೆ ಫೆಬ್ರುವರಿ ಹತ್ತು ಎರಡು ಸಾವಿರ ಇಪ್ಪತ್ತೆರಡರಿಂದ ಮಾರ್ಚ್ ನಾಲ್ಕು ಎರಡು ಸಾವಿರ ಇಪ್ಪತ್ತೆರಡರ ವರೆಗೆ ಅರ್ಜಿ ಸಲ್ಲಿಸಬಹುದು ಅರ್ಜಿ ಶುಲ್ಕ ಎರಡು ನೂರು ರೂಪಾಯಿ ಇರುತ್ತದೆ ಡಿಡಿಯನ್ನು ಸಿ ಎ ಒ ಎಫ್ ಎ ಹಾಗೂ ಕೆ ಎಸ್ ಆರ್ ಟಿ ಸಿ ಸೆಂಟ್ರಲ್ ಆಫೀಸ್ ಬೆಂಗಳೂರು ಇವರ ಹೆಸರಿನಲ್ಲಿ ಪಡೆದು ಸಲ್ಲಿಸಬೇಕು.
ಅಭ್ಯರ್ಥಿಗಳ ಮೂಲ ದಾಖಲೆಯ ಪರಿಶೀಲನೆ ನಡೆಯುತ್ತದೆ ಹಾಗೂ ಏಳನೇ ತರಗತಿಯಲ್ಲಿ ಗಳಿಸಿದ ಶೇಕಡಾವಾರು ಅಂಕದ ಮೆರಿಟ್ ಅನುಸಾರ ಕರ್ನಾಟಕ ಸರಕಾರ ಆಯ್ಕೆ ಮಾಡಲಾಗುತ್ತದೆ ಹದಿನೆಂಟು ವರ್ಷ ಆದವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು ತರಬೇತಿ ಸಹ ನೀಡಲಾಗುತ್ತದೆ ಹುದ್ದೆಯಲ್ಲಿ ಆಯ್ಕೆ ಅದ ನಂತರ ಒಂದು ವರ್ಷದ ವರೆಗೆ ವೃತ್ತಿ ತರಬೇತಿ ಮೇಲೆ ನಿಯೋಜಿಸಲಾಗುತ್ತದೆ ತರಬೇತಿ ವೇಳೆಯಲ್ಲಿ ಎರಡು ಸಾವಿರದ ಆರುನೂರು ರೂಪಾಯಿಯ ವೇತನ ನೀಡಲಾಗುತ್ತದೆ. ನಂತರ ಹುದ್ದೆಯನ್ನು ಖಾಯಂ ಮಾಡುತ್ತಾರೆ
ನಂತರ ಹನ್ನೊಂದು ಸಾವಿರದಿಂದ ಹದಿನೈದು ಸಾವಿರದ ವರೆಗೆ ವೇತನ ಮಾಡುತ್ತಾರೆ ಏಳನೇ ತರಗತಿಯಲ್ಲಿ ಪಡೆದ ಅಂಕ ಪಟ್ಟಿಯಲ್ಲಿ ಮುಖ್ಯ ಅಧ್ಯಾಪಕರ ಸಹಿ ಇರಬೇಕು ಹಾಗೆಯೇ ಜಾತಿ ಪ್ರಮಾಣ ಪತ್ರ ಹಾಗೂ ಜನ್ಮ ದಿನಾಂಕದ ದಾಖಲೆಗಾಗಿ ಶಾಲಾ ವರ್ಗಾವಣೆ ಪ್ರಮಾಣ ಪತ್ರದ ಜೆರಾಕ್ಸ್ ಸಹ ಬೇಕಾಗುತ್ತದೆ ಅರ್ಜಿ ಸಲ್ಲಿಸುವಾಗ ಮೊದಲು ಭಾವಚಿತ್ರವನ್ನು ಅಂಟಿಸಬೇಕು ನಂತರ ಹೆಸರು ತಂದೆಯ ಹೆಸರು ಜನ್ಮ ದಿನಾಂಕವನ್ನು ನಮೂದಿಸಬೇಕು ಹಾಗೆಯೇ ದಿನಾಂಕವನ್ನು ಸಹ ನಮೂದಿಸಬೇಕು ಹಾಗೆಯೇ ಅಭ್ಯರ್ಥಿಯ ಸಹಿಯನ್ನು ಹಾಕಬೇಕು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ಅನ್ನು ನೋಡಿರಿ.