KEB jobs Karnataka: ಸರ್ಕಾರಿ ಹುದ್ದೆಗಳಿಗೆ ಸೇರಲು ಕಾಯುತ್ತಿದ್ದವರು ಇದೀಗ ಹೊರಡಿಸಿರುವ ಹೊಸ ಅಧಿ ಸೂಚನೆಯನ್ನು ಗಮನಿಸಬಹುದು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಆಯ್ಕೆ ಆಗುವಂತಹ ಅಭ್ಯರ್ಥಿಗಳಿಗೆ 34,000 ದಷ್ಟು ಸಂಬಳವಿರುತ್ತದೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಆದಂತಹ ಅಭ್ಯರ್ಥಿಗಳು ಕೂಡ ಈ ಅರ್ಜಿಯನ್ನು ಸಲ್ಲಿಸಬಹುದು.
SSLC ಹಾಗೂ PUC ಆದವರಿಗೆ KEB ಯಲ್ಲಿ jobs
ಪೋಸ್ಟರ್ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಾಗಿರುತ್ತದೆ ಟಿ ಏ ಎಕ್ಸ್ ಕಲೆಕ್ಟರ್, ನೈರ್ಮಲ್ಯ ನಿರೀಕ್ಷಕರು, ಮೋಟಾರ್ ಪಂಪ್ ಆಪರೇಟರ್ ,ಕರುಡುಗಾರ, ಲೈನ್ ಮ್ಯಾನ್, ಪಿಟಿಆರ್, ಜೂನಿಯರ್ ಅಸಿಸ್ಟೆಂಟ್, ಸಹಾಯಕ ಶಿಕ್ಷಕ, ಸ್ಟೆನೋ ಟೈಪಿಸ್ಟ್, ಮೀಟರ್ ರೀಡರ್ ,ವಾರ್ಡ್ ಸರ್ವಿಸ್, ಕ್ಯಾಶರ್ ಹುದ್ದೆಗಳಿಗೆ ನೇಮಕಾತಿ ಇರುತ್ತದೆ .
ಹೇಗೆ ಅರ್ಜಿ ಸಲ್ಲಿಸಬೇಕೆಂದರೆ ಆನ್ಲೈನ್ ಆನ್ಲೈನ್ ಮೂಲಕ official ಅಫಿಶಿಯಲ್ ವೆಬ್ ಸೈಟ್ ಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಅಖಿಲ ಭಾರತದ ಪುರುಷ ಮತ್ತು ಮಹಿಳೆ ಅರ್ಜಿಯನ್ನು ಸಲ್ಲಿಸಬಹುದು ತಿಂಗಳ ವೇತನ ಅಂದಾಜು 34,000 ಗಳಷ್ಟು ಇರುತ್ತದೆ ಅದರಲ್ಲಿ ಒಬಿಸಿಯವರಿಗೆ 18ರಿಂದ 33 ವರ್ಷದ ವರೆಗೆ, ಎಸ್ ಸಿ ಎಸ್ ಟಿ ಅವರಿಗೆ 18 ರಿಂದ 35 ವರ್ಷಗಳವರೆಗೆಬಯೋಮಿತಿ ಸಡಿಲಿಕೆ ಕೂಡ ಇರುತ್ತದೆ
ಎಸ್ ಸಿ ಎಸ್ ಟಿ ಇವರಿಗೆ 5 ವರ್ಷ ಸಡಿಲಿಕೆ ಇದ್ದರೆ ಒಬಿಸಿ ಅವರಿಗೆ ಮೂರು ವರ್ಷ ಸಡಿಲಿಕೆ ಇರುತ್ತದೆ. ಪುರುಷ ಮತ್ತು ಮಹಿಳೆಯರ ಎತ್ತರ ನೋಡುವುದಾದರೆ ಪುರುಷ ಅಭ್ಯರ್ಥಿಗೆ 165cm ಇರಬೇಕು ಮತ್ತು ಮಹಿಳಾ ಅಭ್ಯರ್ಥಿಗೆ 157 ಸೆಂಟಿಮೀಟರ್ ಇರಬೇಕು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಫೋಟೋ ಮತ್ತು ಸಹಿ ಶೈಕ್ಷಣಿಕ ಪ್ರಮಾಣ ಪತ್ರ ನಿವಾಸ ಪ್ರಮಾಣ ಪತ್ರ ಜಾತಿ ಪ್ರಮಾಣ ಪತ್ರ ಆಧಾರ್ ಕಾರ್ಡ್.
ಸರ್ವೆ ಮತ್ತು ಭೂದಾಖಲೆ ಇಲಾಖೆಯಿಂದ ಎಲ್ಲ ಜಿಲ್ಲೆಗಳಲ್ಲಿ ನೇಮಕಾತಿ ನಡೆಯುತ್ತಿದೆ, ಆಸಕ್ತರು ಇವತ್ತೇ ಅರ್ಜಿಹಾಕಿ
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದರೆ ಮೊದಲು ಕಿರುಪಟ್ಟಿಯನ್ನು ತಯಾರಿಸುತ್ತಾರೆ ನಂತರ ಲಿಖಿತ ಪರೀಕ್ಷೆ ನಂತರ ದಾಖಲೆಗಳ ಪರಿಶೀಲನೆ ಹಾಗೂ ಮೆರಿಟ್ ಪಟ್ಟಿ ಮುಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. SSLC and PUC ಆಗಿರುವಂತಹ ವ್ಯಕ್ತಿಗಳು ಅರ್ಜಿಯನ್ನು ಸಲ್ಲಿಸಬಹುದು. ಪರೀಕ್ಷೆಯ ಶುಲ್ಕ ಓಬಿಸಿಯವರಿಗೆ 1500 ಎಸ್ ಸಿ ಎಸ್ ಟಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 800 Online ಆನ್ಲೈನ್ ಮೂಲಕ ಕ್ರೆಡಿಟ್ ಕಾರ್ಡ್ ಡೆಬಿಟ್ ಕಾರ್ಡ್ ಮೂಲಕ ಪಾವತಿ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಸಲು ದಿನಾಂಕ ಶುರುವಾಗಿದೆ ಕೊನೆಯ ದಿನಾಂಕ ಜನವರಿ 16 2023.