Karnataka Rain: ಹೌದು ನಮ್ಮ ರೈತರಿಗೀಗ ಬಿಗ್ ಶಾಕ್ ಅಂತಲೇ ಹೇಳಬಹುದು, ಈ 2023 ರ ಕರ್ನಾಟಕ ರಾಜ್ಯದ (Karnataka Rain) ಮಳೆಗಾಲದಲ್ಲೂ ಕೂಡ ಮಳೆಯಾಗಲ್ಲ ಅಂದರೆ ಆಶ್ಚರ್ಯ, ಬೇಸರ ಎರಡು ಆಗುವುದರಲ್ಲಿ ಅನುಮಾನವೇ ಇಲ್ಲ ಆದರೆ ಇದು ಸತ್ಯ ಸಂಗತಿ. ದೇಶದ ಎಲ್ಲ ರೈತರಿಗೆ ಐಎಂಡಿ ( IMD )ಶಾಕಿಂಗ್ ವಿಚಾರ ತಿಳಿಸಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಸುರಿಯುವ ಮಳೆಯ ಪ್ರಮಾಣಕ್ಕಿಂತ ಈ ಬಾರಿ ಅತೀ ಕಡಿಮೆ ಮಳೆ ಆಗುವ ಸಾಧ್ಯತೆ ಇದೆ ಎಂದು ಖಾಸಗಿ ಹವಾಮಾನ ಮುನ್ಸೂಚನಾ ಘಟಕದವರು ತಿಳಿಸಿದ್ದಾರೆ.

ಈ ವರ್ಷದಲ್ಲಿ ಕಡಿಮೆ ಮುಂಗಾರಿನ ಸಾಧ್ಯತೆ. ಎಲ್ ನಿನೋ ಪರಿಣಾಮದಿಂದಾಗಿ ಭಾರತದಲ್ಲಿ ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸುನ್ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಮುನ್ಸೂಚನೆ ಸೇವೆಗಳನ್ನು ತಿಳಿಸುವ ಖಾಸಗಿ ಭಾರತೀಯ ಕಂಪನಿಗಳಲ್ಲಿ ಒಂದಾದ ಸ್ಕೈ ಮೇಟ್ ವೆದರ್ (sky met weather )ತಿಳಿಸಿದೆ. ಜೂನ್ ನಿಂದ ಸೆಪ್ಟೆಂಬರ್ 2023 ರ ವರೆಗೆ ಸಾಮಾನ್ಯಕ್ಕಿಂತ ಕಡಿಮೆ ಮಾನ್ಸುನ್ ಮಳೆಯನ್ನು ನಾವು ಕಾಣಬಹುದು.

ಈ ನಾಲ್ಕು ತಿಂಗಳ ಅವಧಿಯಲ್ಲಿ 868.6 ಮಿಲಿ ಮೀಟರ್ ಗಳ ದೀರ್ಘ ಸರಾಸರಿ ಅವಧಿ ಪ್ರತಿ ದಿನ 94 ಪ್ರತಿಶತದಷ್ಟು ಇರುತ್ತದೆ ಎಂದು ಸ್ಕೈ ಮೇಟ್ ತಿಳಿಸಿದ್ದಾರೆ.ಭಾರತೀಯ ಹವಾಮಾನ ಇಲಾಖೆ ಪ್ರಕಾರ ನೋಡುವುದಾದರೆ ದೀರ್ಘ ಕಾಲದ ಸರಾಸರಿ ಮಳೆಯೂ, ನಿರ್ದಿಷ್ಟ ಮಧ್ಯಂತರದಲ್ಲಿ ಅಂದರೆ 30 ವರ್ಷಗಳ ಅಥವಾ 50 ವರ್ಷಗಳಲ್ಲಿ ದಾಖಲಾಗುವ ಸರಾಸರಿ ಮಳೆ.

ಟ್ರಿಪಲ್ -ಡಿಪ್ -ಲಾ ನಿನಾ ಪರಿಣಾಮದಿಂದಾಗಿ ನೈರುತ್ಯ ಮಾನ್ಸುನ್  4 ಋತುಗಳಲ್ಲಿ ಸತತವಾಗಿ  ಕಡಿಮೆ ಮಳೆಯಾಗಿದೆ,, ಹಾಗಾಗಿ ಈ ಬಾರಿಯ ಮಳೆಗಾಲದ ವೇಳೆ ಎಲ್ ನಿನೋ ಪರಿಣಾಮ ಬೀರಲಿದೆ, ಆದ್ದರಿಂದ ಮಳೆ ಕಡಿಮೆಯಾಗಲಿದೆ ಎಂದು ಸ್ಕೈ ಮೇಟ್ ಮ್ಯಾನೇಜಿಂಗ್ ಡೈರೆಕ್ಟರ್ ಆದಂತಹ ಜತಿನ್ ಸಿಂಗ್ ಅವರು,ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಕರ್ನಾಟಕದಲ್ಲಿ ಬರಗಾಲ ಪೀಡಿತ ಪ್ರದೇಶಗಳು ಎಂಬುದಾಗಿ ಏನು ಇದೆಯೋ, ಅಂತಹ ಜಿಲ್ಲೆಗಳಲ್ಲಿ ಕೂಡ ಈ ಬಾರಿ ಮಳೆ ಬರುವ ಸಾಧ್ಯತೆ ಕಡಿಮೆ ಇದೆ ಎಂಬುದಾಗಿ ಕೆಲವು ಮೂಲಗಳಿಂದ ಕೇಳಿಬರುತ್ತಿವೆ ಇದನ್ನೂ ಓದಿ Traffic Rules: ವಾಹನ ಸವಾರರಿಗೆ ಗುಡ್ ನ್ಯೂಸ್, ಟ್ರಾಫಿಕ್ ನ ಹೊಸ ರೂಲ್ಸ್ ಜಾರಿ ಇನ್ಮುಂದೆ ಟ್ರಾಫಿಕ್ ಫೈನ್ ಕಟ್ಟುವ ಭಯಬೇಡ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!