ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಭಾರತೀಯ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ, ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಕರ್ನಾಟಕ ಅಂಚೆ ವೃತ್ತದಲ್ಲಿ ಒಟ್ಟು 37 ಅಂಚೆ ಕಚೇರಿಗಳಿವೆ. ಎಲ್ಲಾ ವಿಭಾಗಗಳಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಮತ್ತು ಸಹಾಯಕ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಗಳು ಖಾಲಿ ಇವೆ. ರಾಜ್ಯದ ಯಾವ ಜಿಲ್ಲೆ ಎಷ್ಟು ಹುದ್ದೆಗಳನ್ನು ಹೊಂದಿದೆ? ಹಳ್ಳಿಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಈ ಲೇಖನದಲ್ಲಿ ಕಾಣಬಹುದು.

ಹುದ್ದೆಯವ ವಿವರ ಹೀಗಿದೆ:
ಭಾರತೀಯ ಅಂಚೆ ಇಲಾಖೆ ಹಾಗೂ ಕರ್ನಾಟಕ ಅಂಚೆ ಇಲಾಖೆ
ಕೆಲಸದ ಸ್ಥಳ: ಕರ್ನಾಟಕ
ಹುದ್ದೆಗಳ ಸಂಖ್ಯೆ: 1,940
ವಿದ್ಯಾರ್ಹತೆ: SSLC ಪಾಸ್ ಆಗಿರಬೇಕು ಕಂಪ್ಯೂಟರ್ ಜ್ಞಾನ ಇರಬೇಕು
ವಯೋಮಿತಿ: 18 ರಿಂದ 40 ವರ್ಷ ಮೀಸಲಾತಿ ಇರುವವರಿಗೆ ವಯಸ್ಸಿನಲ್ಲಿ ಸಡಲಿಕೆ ಇರುತ್ತದೆ.

ಅರ್ಜಿಶುಲ್ಕ: ಮೀಸಲಾತಿ ಇರುವವರಿಗೆ ಅರ್ಜಿಶುಲ್ಕ ಇರೋದಿಲ್ಲ, ಉಳಿದವರಿಗೆ ಅಂದರೆ ಸಾಮಾನ್ಯರಿಗೆ 100/-
ಆಯ್ಕೆ ವಿಧಾನ: 10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ ಮೆರಿಟ್ ಪಟ್ಟಿಯನ್ನು ರಚಿಸಲಾಗುತ್ತದೆ.
ವೇತನ: ಬ್ರಾಂಚ್ ಪೋಸ್ಟ್ ಮಾಸ್ಟರ್ ₹12,000 ರಿಂದ ₹29,380 ಅಸಿಸ್ಟೆಂಟ್ ಬ್ಯಾಂಚ್ ಪೋಸ್ಟ್ ಮಾಸ್ಟರ್ ₹10,000 ರಿಂದ ₹24,470

ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ?
ಚಿತ್ರದುರ್ಗ : 27
ದಾವಣಗೆರೆ : 40
ಧಾರವಾಡ : 22
ಗದಗ : 18
ಗೋಕಾಕ್ : 07
ಹಾಸನ : 78
ಹಾವೇರಿ : 44
ಕಲಬುರಗಿ : 83

ಕಾರವಾರ : 43
ಕೊಡಗು : 76
ಕೋಲಾರ : 106
ಕೊಪ್ಪಳ : 36
ಮಂಡ್ಯ : 65
ಮಂಗಳೂರು : 62
ಮೈಸೂರು : 42
ನಂಜನಗೂಡು : 66

ಪುತ್ತೂರು : 89
ರಾಯಚೂರು : 63
ಆರ್‌ಎಂಎಸ್ -ಎಚ್‌ಬಿ : 03
ಆರ್‌ಎಂಎಸ್ ಕ್ಯೂ : 09
ಶಿವಮೊಗ್ಗ : 89
ಶಿರಸಿ : 66
ತುಮಕೂರು : 107
ಉಡುಪಿ : 90
ವಿಜಯಪುರ : 40
ಯಾದಗಿರಿ : 50

ಬಾಗಲಕೋಟೆ : 23
ಬಳ್ಳಾರಿ : 50
ಬೆಂಗಳೂರು ಜಿಪಿಒ : 04
ಬೆಳಗಾವಿ : 33
ಬೆಂಗಳೂರು ಪೂರ್ವ : 83
ಬೆಂಗಳೂರು ದಕ್ಷಿಣ : 62
ಬೆಂಗಳೂರು ಪಶ್ಚಿಮ : 39
ಬೀದರ್ : 59
ಚನ್ನಪಟ್ಟಣ : 87
ಚಿಕ್ಕಮಗಳೂರು : 60
ಚಿಕ್ಕೋಡಿ : 19

ಅರ್ಜಿ ಸಲ್ಲಿಸಲು ಕೊನೆಯ ದಿನ :05-08-2024
ಅರ್ಜಿ ತಿದ್ದುಪಡಿಗೆ ಕಾಲಾವಕಾಶ :06-08-2024ರಿಂದ 08-08-2024ರ ವರೆಗೆ
ಈ ಹುದ್ದೆಯ ಕುರಿತು PDF
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!