Karnataka Grameena Bank: ಕರ್ನಾಟಕ ಗ್ರಾಮೀಣ ಬ್ಯಾಂಕ್ (Karnataka Grameena Bank) ನಲ್ಲಿ ಖಾಲಿ ಇರುವ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿ ಆಹ್ವಾನ ಮಾಡಿದ್ದಾರೆ. ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಈಗಾಗಲೇ ಅರ್ಜಿ ಸಲ್ಲಿಸುವಿಕೆ ಶುರುವಾಗಿದ್ದು ಕೊನೆಯ ದಿನಾಂಕ 21.6.2023 ಅಷ್ಟರೊಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಒಟ್ಟು 8,812 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದೆ. ಕರ್ನಾಟಕ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ವಿಕಾಸ ಬ್ಯಾಂಕ್ ಸೇರಿದಂತೆ ವಿವಿಧ ಹಲವು ಪ್ರಾದೇಶಿಕ ಬ್ಯಾಂಕುಗಳಲ್ಲಿ ಹುದ್ದೆ ಬರ್ತಿ ಮಾಡಲಾಗುವುದು.

IBPS ಪರೀಕ್ಷೆಯು ಕಟ್ಟುನಿಟ್ಟಾಗಿ ನಡೆಸುತ್ತಾರೆ ಮೊದಲಿಗೆ ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೆ ಪ್ರಿಲಿಮ್ಸ್ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮೈನ್ಸ್ ಪರೀಕ್ಷೆ ಇರುತ್ತದೆ ಅದರಲ್ಲಿ ಆಯ್ಕೆ ಆದ ಅಭ್ಯರ್ಥಿಗಳನ್ನ ಸಂದರ್ಶನಕ್ಕೆ ಕರೆಯುತ್ತಾರೆ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ ಮಾಡುತ್ತಾರೆ. ಅದರಲ್ಲಿ ನಿಮಗೆ ಉದ್ಯೋಗ ದೊರೆಯುತ್ತದೆ. ಪ್ರಿಲಿಮ್ಸ್ ಪರೀಕ್ಷೆಯನ್ನು ಜುಲೈ 17 ರಿಂದ 22 ಒಳಗೆ ನಡೆಸುತ್ತಾರೆ ಹಾಗೂ ಮೈನ್ಸ್ ಪರೀಕ್ಷೆ ಸೆಪ್ಟೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ.

ಹುದ್ದೆಗಳು : ಆಫೀಸ್ ಅಸಿಸ್ಟೆಂಟ್, ಆಫೀಸರ್ ಸ್ಕೇಲ್ 1 (ಅಸಿಸ್ಟಂಟ್ ಮ್ಯಾನೇಜರ್), ಆಫೀಸರ್ ಸ್ಕೇಲ್ 1 (ಅಗ್ರಿಕಲ್ಚರ್ ಆಫೀಸರ್), ಆಫೀಸರ್ ಸ್ಕೇಲ್ 2(ಐಟಿ), ಆಫೀಸರ್ ಸ್ಕೇಲ್ 2 (ಕಾನೂನು), ಆಫೀಸರ್ ಸ್ಕೇಲ್ 3 ಹಾಗೂ ಮಲ್ಟಿಪರ್ಪಸ್ ಆಫೀಸ್ ಅಸಿಸ್ಟೆಂಟ್.

ಶೈಕ್ಷಣಿಕ ಅರ್ಹತೆ : ಪದವಿ ಹೊಂದಿರಬೇಕು, ಆಫೀಸರ್ ಸ್ಕೇಲ್ 2 (ಕಾನೂನು) LLB ಪದವಿ ಆಗಿರಬೇಕು ಹಾಗೂ ಇನ್ನು ಕೆಲವು ಹುದ್ದೆಗಳಿಗೆ ಹುದ್ದೆಗಗಳಿಗೆ MBA / CA ಪದವಿ ಹೊಂದಿರಬೇಕು. ಅರ್ಜಿ ಶುಲ್ಕ SC/ST ಹಾಗೂ ವಿಕಲಚೇತನರಿಗೆ 175 ರೂಪಾಯಿ ಹಾಗೂ ಉಳಿದ ಅಭ್ಯರ್ಥಿಗಳಿಗೆ 850 ರೂಪಾಯಿ. ಇದನ್ನೂ ಓದಿ..Free Bus ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಬೇಕಾಗುವ ದಾಖಲಾತಿಗಳೇನು? ಇಲ್ಲಿದೆ ನೋಡಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!