Kannada Astrology: ಕನ್ಯಾ ರಾಶಿಗೆ ಬುಧ ಗ್ರಹ ಅಧಿಪತಿ. ದೀಪಾವಳಿ ಹಬ್ಬ ಶುರು ಆಗುವುದಕ್ಕಿಂತ ಮೊದಲು ಬುಧ ಗ್ರಹವು ಕನ್ಯಾ ರಾಶಿಗೆ ಬರಲಿದೆ. ಇದರಿಂದಾಗಿ ಭದ್ರ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದಾಗಿ ಕೆಲವು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಅದರಲ್ಲೂ ನಾಲ್ಕು ರಾಶಿಗಳ ಅದೃಷ್ಟ ಬೆಳಗುತ್ತದೆ. ಹಾಗಿದ್ದರೆ ಭದ್ರಾ ರಾಜಯೋಗದ ವಿಶೇಷ ಫಲವನ್ನು ಯಾವೆಲ್ಲಾ ರಾಶಿಗಳು ಪಡೆಯುತ್ತವೆ ಎಂದು ತಿಳಿಸುತ್ತೇವೆ ನೋಡಿ..
ಕನ್ಯಾ ರಾಶಿ :- ಭದ್ರ ರಾಜಯೋಗ ರೂಪುಗೊಳ್ಳುವುದು ಈ ರಾಶಿಯಲ್ಲಿ. ಬುಧ ಈ ರಾಶಿಯ ಅಧಿಪತಿ. ಈ ಕಾರಣಕ್ಕೆ ಭದ್ರ ರಾಜಯೋಗದ ಶುಭಫಲ ಕನ್ಯಾ ರಾಶಿಯವರಿಗೆ ಸಿಗುತ್ತದೆ.. ಬ್ಯುಸಿನೆಸ್ ನಲ್ಲಿ ನೀವು ಹೆಚ್ಚಿನ ಲಾಭ ಗಳಿಸುತ್ತೀರಿ. ಹೆಚ್ಚು ಆದಾಯ ಬರುವಂಥ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಈ ವೇಳೆ ಆರೋಗ್ಯ ಚೆನ್ನಾಗಿರುತ್ತದೆ, ಉದ್ಯೋಗ ಉತ್ತಮವಾಗಿರುತ್ತದೆ. ನಿಮ್ಮ ಪಾರ್ಟ್ನರ್ ಜೊತೆಗಿನ ಸಮಸ್ಯೆ ಕೊನೆಯಾಗುತ್ತದೆ.
ಮೀನ ರಾಶಿ :- ಭದ್ರ ರಾಜ್ಯಯೋಗದ ಕಾರಣ ನೀವು ಹೆಚ್ಚು ಹಣ ಗಳಿಸುತ್ತೀರಿ. ನಿಮ್ಮ ಬ್ಯುಸಿನೆಸ್ ಉತ್ತಮವಾಗಿ ಸಾಗುತ್ತದೆ. ಹಾಗೆಯೇ ನಿಮ್ಮಿಂದ ದೂರವಾದ ಹಣ ವಾಪಸ್ ಸಿಗುತ್ತದೆ. ಮದುವೆ ಆಗಿಲ್ಲದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಮಕ್ಕಳ ವಿಚಾರದಲ್ಲಿ ಒಳ್ಳೆಯದಾಗುತ್ತದೆ. ದಾಂಪತ್ಯ ಜೀವನ ಚೆನ್ನಾಗಿರುತ್ತದೆ.
ಮಿಥುನ ರಾಶಿ :– ಭದ್ರ ರಾಜಯೋಗ ಇವರಿಗೂ ಅದೃಷ್ಟ ನೀಡುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಲಾಭವಾಗುತ್ತದೆ. ಈ ವೇಳೆ ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ಮಾನಸಿಕವಾಗಿ ಒತ್ತಡ ಕಡಿಮೆ ಆಗುತ್ತದೆ. ಮನೆಯವರ ಜೊತೆಗೆ ಚೆನ್ನಾಗಿರುತ್ತೀರಿ. ಲಾಂಗ್ ಟ್ರಿಪ್ ಹೋಗುವ ಸಾಧ್ಯತೆ ಇದೆ.
ಸಿಂಹ ರಾಶಿ :- ಭದ್ರ ರಾಜಯೋಗದಿಂದ ಒಳ್ಳೆಯ ಫಲ ಸಿಗುತ್ತದೆ ಹಾಗೆಯೇ ನಿಮ್ಮ ಆದಾಯ ಜಾಸ್ತಿಯಾಗುತ್ತದೆ. ಜಮೀನು ಅಥವಾ ಬಿಲ್ಡಿಂಗೆ ಗೆ ಹೂಡಿಕೆ ಮಾಡಲು ಇದು ಸರಿಯಾದ ಸಮಯ ಆಗಿದೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿರುವವರಿಗೆ ಒಳ್ಳೆಯ ಲಾಭ ಸಿಗುತ್ತದೆ. ಲವ್ ಲೈಫ್ ನಲ್ಲಿ ಸಂಗಾತಿಯಿಂದ ಬೆಂಬಲ ಸಿಗುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.