ಸರ್ಕಾರಿ ಹುದ್ದೆಗಳನ್ನು ಪಡೆಯಬೇಕು ಎನ್ನುವುದು ಎಲ್ಲರ ಕನಸು ಆದರೆ ಕೆಲವರಿಗೆ ಅವರ ವಿದ್ಯಾರ್ಹತೆಗೆ ತಕ್ಕಂತ ಕೆಲಸಗಳು ಸಿಗುವುದಿಲ್ಲ, ಆದರೆ ಇಲ್ಲಿ ನವೆಂಬರ್ ತಿಂಗಳಿನಲ್ಲಿ ಘೋಷಣೆಯಾಗಿರುವ ಉದ್ಯೋಗಗಳ ವಿದ್ಯಾ ಅರ್ಹತೆಗೆ ತಕ್ಕ ಸರ್ಕಾರಿ ಕೆಲಸಗಳ ಬಗ್ಗೆ ಮಾಹಿತಿ ಪಡೆಯೋಣ.
1) ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನೇಮಕಾತಿ
ಹುದ್ದೆಯ ಹೆಸರು :- ಕ್ಲರ್ಕ್ ಕಮ್ ಟೈಪಿಸ್ಟ್
ಹುದ್ದೆಗಳ ಸಂಖ್ಯೆ :- 30 ಹುದ್ದೆಗಳು
ಉದ್ಯೋಗದ ಸ್ಥಳ :- ಬೆಂಗಳೂರು
ವಿದ್ಯಾರ್ಹತೆ :- ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು
ವಯೋಮಿತಿ :- ಕನಿಷ್ಠ 18 ವರ್ಷ ಗರಿಷ್ಠ 38 ವರ್ಷ ( ಸಡಿಲಿಕೆ ಇದೆ )
ವೇತನ :- ಅಭ್ಯರ್ಥಿಗಳಿಗೆ ಮಾಸಿಕವಾಗಿ ₹ 34,100 – ₹ 67,600
ಆಯ್ಕೆ ವಿಧಾನ :- ಅರ್ಹತೆಯ ಪರೀಕ್ಷೆ ನಡೆಸಿ ಆಯ್ಕೆ ಮಾಡುವರು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ :- 29/11/2024
ಅರ್ಜಿ ಸಲ್ಲಿಕೆ ಮಾಡುವ ವಿಧಾನ :- ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕು.
ಅಜ್ಜಿ ಶುಲ್ಕ :- ಎಸ್. ಸಿ, ಎಸ್. ಟಿ, ಪ್ರವರ್ಗ 1, ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಉಳಿದ ಅಭ್ಯರ್ಥಿಗಳಿಗೆ ₹ 250 ಶುಲ್ಕ.
2) ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೇಮಕಾತಿ :
ಹುದ್ದೆಯ ಹೆಸರು :- ಕಿರಿಯ ಸ್ಟೇಷನ್ ಪರಿಚಾರಕ, ಕಿರಿಯ ಪವರ್ ಮ್ಯಾನ್.
ಹುದ್ದೆಗಳ ಸಂಖ್ಯೆ :- 2,975 ಹುದ್ದೆಗಳು.
ಉದ್ಯೋಗದ ಸ್ಥಳ :- ಕರ್ನಾಟಕ
ವಿದ್ಯಾರ್ಹತೆ :- 10 ನೇ ತರಗತಿ ಉತ್ತೀರ್ಣರಾಗಿರಬೇಕು
ವಯೋಮಿತಿ :- ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ( ಸಡಿಲಿಕೆ ಇದೆ )
ವೇತನ :- ಅಭ್ಯರ್ಥಿಗಳಿಗೆ ಮಾಸಿಕವಾಗಿ ₹ 28,550 – ₹ 63,000
ಆಯ್ಕೆ ವಿಧಾನ :- ಸಹನ ಶಕ್ತಿ ಪರೀಕ್ಷೆ ನಡೆಸಿ ಆಯ್ಕೆ ಮಾಡುವರು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ :- 20/11/2024
ಅರ್ಜಿ ಸಲ್ಲಿಕೆ ಮಾಡುವ ವಿಧಾನ :- ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕು.
ಅರ್ಜಿ ಶುಲ್ಕ :- ಎಸ್. ಸಿ, ಎಸ್. ಟಿ ಅಭ್ಯರ್ಥಿಗಳಿಗೆ ₹ 378 ಶುಲ್ಕ, ಸಾಮಾನ್ಯ, ಪ್ರವರ್ಗ 1, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹ 614 ಶುಲ್ಕ.
3) ಆಯುಷ್ ಇಲಾಖೆಯ ನೇಮಕಾತಿ :
ಹುದ್ದೆಯ ಹೆಸರು :- ಹೋಮಿಯೋಪತಿ ತಜ್ಞ ವೈದ್ಯರು
ಹುದ್ದೆಯ ಸಂಖ್ಯೆ :- 01 ಹುದ್ದೆ
ಉದ್ಯೋಗದ ಸ್ಥಳ :- ಕೋಲಾರ ಜಿಲ್ಲೆ
ವಿದ್ಯಾರ್ಹತೆ :- ಎಂ. ಎಸ್ / ಎಂ. ಡಿ ಸಾತ್ನಕೋತ್ತರ ಪದವಿ
ವಯೋಮಿತಿ :- ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ( ಸಡಿಲಿಕೆ ಇದೆ )
ವೇತನ :- ಅಭ್ಯರ್ಥಿಗಳಿಗೆ ಮಾಸಿಕವಾಗಿ ₹ 52,550
ಆಯ್ಕೆ ವಿಧಾನ :- ಮೆರಿಟ್, ಅನುಭವ, ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ :- 30/11/2024
ಅರ್ಜಿ ಸಲ್ಲಿಕೆ ಮಾಡುವ ವಿಧಾನ :- ಅರ್ಜಿಯನ್ನು ಆಫ್’ಲೈನ್ ಮೂಲಕ ಸಲ್ಲಿಕೆ ಮಾಡಬೇಕು.
ಅರ್ಜಿ ಸಲ್ಲಿಕೆ ವಿಳಾಸ :- ಜಿಲ್ಲಾ ಆಯುಷ್ ಅಧಿಕಾರಿಗಳು, ಆಯುಷ್ ಕಛೇರಿ ಕೋಲಾರ.
4) ಕರ್ನಾಟಕ ವಿಧಾನಸಭೆ ಸಚಿವಾಲಯ ನೇಮಕಾತಿ :
ಹುದ್ದೆಯ ಹೆಸರು :- ಜೂನಿಯರ್ ಪ್ರೋಗ್ರಾಮರ್, ವರದಿಗಾರರು ಕಂ ಆಪರೇಟರ್, ಕಿರಿಯ ಸಹಾಯಕರು, ಕಿರಿಯ ಗ್ರಂಥಾಲಯ ಸಹಾಯಕರು, ಮಸಾಜರ್, ಬಡಗಿ, ದಲಾಯತ್, ಸ್ವೀಪರ್
ಹುದ್ದೆಗಳ ಸಂಖ್ಯೆ :- 37 ಹುದ್ದೆಗಳು
ಉದ್ಯೋಗದ ಸ್ಥಳ :- ಬೆಂಗಳೂರು
ವಿದ್ಯಾರ್ಹತೆ :- 4 ನೇ/ 7 ನೇ/ 10 ನೇ/ ಪದವಿ ಉತ್ತೀರ್ಣರಾಗಿರಬೇಕು
ವಯೋಮಿತಿ :- ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ( ಸಡಿಲಿಕೆ ಇದೆ )
ವೇತನ :- ಅಭ್ಯರ್ಥಿಗಳಿಗೆ ಮಾಸಿಕವಾಗಿ ₹ 27,000 – ₹ 1,34,200.
ಅರ್ಜಿ ಸಲ್ಲಿಕೆ ವಿಳಾಸ :- ಕಾರ್ಯದರ್ಶಿ ಕರ್ನಾಟಕ ವಿಧಾನಸಭೆ ಸಚಿವಾಲಯ, ಬೆಂಗಳೂರು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ :- 25/11/2024
ಅರ್ಜಿ ಸಲ್ಲಿಕೆ ಮಾಡುವ ವಿಧಾನ :- ಅರ್ಜಿಯನ್ನು ಆಫ್’ಲೈನ್ ಮೂಲಕ ಸಲ್ಲಿಕೆ ಮಾಡಬೇಕು.
ಅರ್ಜಿ ಶುಲ್ಕ :- ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹ 500 ಶುಲ್ಕ.
5) ಡಿಸಿಸಿ ಬ್ಯಾಂಕ್ ನೇಮಕಾತಿ :
ಹುದ್ದೆಯ ಹೆಸರು :- ಸಹಾಯಕ ವ್ಯವಸ್ಥಾಪಕರು, ಪ್ರಥಮ ದರ್ಜೆ ಸಹಾಯಕರು, ಕಿರಿಯ ಸಹಾಯಕರು, ಅಟೆಂಡರ್.
ಹುದ್ದೆಗಳ ಸಂಖ್ಯೆ :- 85 ಹುದ್ದೆಗಳು
ಉದ್ಯೋಗದ ಸ್ಥಳ :- ಚಿಕ್ಕಮಗಳೂರು
ವಿದ್ಯಾರ್ಹತೆ :- ಹತ್ತನೇ ತರಗತಿ / ಪದವಿ ಉತ್ತೀರ್ಣರಾಗಿರಬೇಕು
ವಯೋಮಿತಿ :- ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ( ಸಡಿಲಿಕೆ ಇದೆ )
ವೇತನ :- ಅಭ್ಯರ್ಥಿಗಳಿಗೆ ಮಾಸಿಕವಾಗಿ ₹ 18,600 – ₹ 67,550.
ಆಯ್ಕೆ ವಿಧಾನ :- ಲಿಖಿತ ಪರೀಕ್ಷೆ, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ :- 27/11/2024
ಅರ್ಜಿ ಸಲ್ಲಿಕೆ ಮಾಡುವ ವಿಧಾನ :- ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕು.
ಅರ್ಜಿ ಶುಲ್ಕ :- ಎಸ್. ಸಿ, ಎಸ್. ಟಿ, ಪ್ರವರ್ಗ 1, ಅಂಗವಿಕಲರು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹ 750, ಸಾಮಾನ್ಯ, ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹ 1,500 ಶುಲ್ಕ.
6) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ :
ಹುದ್ದೆಯ ಹೆಸರು :- ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿ.
ಹುದ್ದೆಗಳ ಸಂಖ್ಯೆ :- 784 ಹುದ್ದೆಗಳು.
ಉದ್ಯೋಗದ ಸ್ಥಳ :- ಬಾಗಲಕೋಟೆ ಹಾಗೂ ಚಾಮರಾಜನಗರ ಜಿಲ್ಲೆ.
ವಿದ್ಯಾರ್ಹತೆ :- 10 ನೇ ತರಗತಿ/ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು
ವಯೋಮಿತಿ :- ಕನಿಷ್ಠ 19 ವರ್ಷ ಗರಿಷ್ಠ 35 ವರ್ಷ ( ಸಡಿಲಿಕೆ ಇದೆ )
ಆಯ್ಕೆ ವಿಧಾನ :- ಅವರು ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡುವರು.
ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ :- ಬಾಗಲಕೋಟೆ 15/11/2024
ಚಾಮರಾಜನಗರ 27/11/2024
ಅರ್ಜಿ ಸಲ್ಲಿಕೆ ಮಾಡುವ ವಿಧಾನ :- ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಕೆ ಮಾಡಬೇಕು.
ಅರ್ಜಿ ಶುಲ್ಕ :- ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.