ಇತ್ತೀಚೆಗೆ ಕರೋನ ಕಾಲದಲ್ಲಿ ಹಲವಾರು ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡು ಜೀವನವನ್ನು ತುಂಬಾ ಕಷ್ಟದಲ್ಲಿ ಸಾಗಿಸುತ ಇದ್ದಾರೆ ಒಳ್ಳೆಯ ವಿದ್ಯಾರ್ಹತೆ ಇದ್ದರೂ ಅದಕ್ಕೆ ತಕ್ಕಂತೆ ಕೆಲಸ ಸಿಗುತ್ತಿಲ್ಲ ಎಂದು ನಿರಾಶೆಗೆ ಒಳಗಾದವರು ಇಲ್ಲವೇ ಕೆಲಸಕ್ಕೆ ಅಲೆಯುತಿರುವ ನಿರುದ್ಯೋಗಿಗಳು ಅಥವಾ ಹಳೆ ಕೆಲಸವನ್ನು ಬಿಟ್ಟು ಬೇರೆ ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಒಂದು ಸುವರ್ಣಾವಕಾಶ ರಿಲಯನ್ಸ್ ಜಿಯೋ ಅವರ ಕಡೆಯಿಂದ ರಿಲೈನ್ಸ್ ಜಿಯೋ ಹಲವು ಮಾರಾಟ ಮಳಿಗೆಗಳಿಗೆ ಸೂಕ್ತ ಅಭ್ಯರ್ಥಿಗಳ ಆಯ್ಕೆ ಹಾಗೂ ನೇರನೇಮಕಾತಿ ನಡೆಸಲಾಗುತ್ತದೆ
ರಿಲಯನ್ಸ್ ಜಿಯೋ ಕಂಪನಿಯಿಂದ home sale officer advicer ಮುಂತಾದ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗಿದೆ ಅಭ್ಯರ್ಥಿಯು ಹತ್ತನೆಯ ತರಗತಿ ಪಿ ಯು ಸಿ ಅಥವಾ ಯಾವುದೇ ಪದವಿಯನ್ನು ಹೊಂದಿದ್ದು ಉತ್ತೀರ್ಣರಾಗಿರಬೇಕು ಯಾವುದೇ ರೀತಿಯ ಅನುಭವ ಇಲ್ಲದೆ ಹೊಸ ಅಭ್ಯರ್ಥಿಗಳಿಗೆ ಅವಕಾಶವಿದೆ ಇನ್ನು ಅರ್ಹ ಅಭ್ಯರ್ಥಿ ವಯಸ್ಸು 18 ಇಂದ 40 ವರ್ಷದ ಒಳಗಿನವರು ಆಗಿರಬೇಕು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಹೇಗೆ ಸಲ್ಲಿಸುವುದು ಎನ್ನುವುದನ್ನು ಮಾಹಿತಿ ಇಲ್ಲಿದೆ
ಆನ್ಲೈನ್ ಅಲ್ಲಿ ಜಿಯೋ ಅವರ ಅಧಿಕೃತ ಜಾಲತಾಣಗಳಲ್ಲಿ home sales office ಎನ್ನುವುದರ ಮೇಲೆ ಕ್ಲಿಕ್ ಮಾಡಿ ಸಬ್ಮಿಟ್ ಇಂಟರೆಸ್ಟ್ ಪೇಜ್ ಒಂದು ಓಪನ್ ಆಗುವುದು ತದನಂತರ ಆ ಪೇಜ್ ಅಲ್ಲಿ ನಿಮ್ಮ ಹೆಸರು ನಿಮ್ಮ ಮೊಬೈಲ್ ಸಂಖ್ಯೆ ಮತ್ತು ನಿಮ್ಮ ಸೂಕ್ತ ಮೇಲ್ ಐಡಿಯನ್ನು ಸರಿಯಾಗಿ ನಮೂದಿಸಿ ಹಾಗೂ ನೀವು ಬೇರೊಂದು ಸಂಸ್ಥೆಯಲ್ಲಿ ಕೆಲಸ ಮಾಡುತ್ತ ಇದ್ದಲ್ಲಿ ಅದರ ಸಂಪೂರ್ಣ ವಿವರವನ್ನು ಅರ್ಜಿಯಲ್ಲಿ ನಮೂದಿಸ ತಕ್ಕದ್ದು ಕೊನೆಗೆ ಸಲ್ಲಿಸು ಎನ್ನುವ ಗುಂಡಿಯನ್ನು ಕ್ಲಿಕ್ ಮಾಡಿದಲ್ಲಿ ನಿಮ್ಮ ಅರ್ಜಿಯು ಸಲ್ಲಿಸಲಾಗುತ್ತದೆ
ಇನ್ನು ಈ ಕೆಲಸವೂ ಎಲ್ಲಾ ಕಡೆಯೂ ಇದ್ದು ಯಾವುದೇ ಅರ್ಜಿ ಶುಲ್ಕ ಪಾವತಿಸುವ ಅಗತ್ಯ ಇಲ್ಲ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ದೂರವಾಣಿ ಸಂಖ್ಯೆಗೆ ಕರೆಗಳು ಬರುವುದು. ಈ ಒಂದು ಉತ್ತಮ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮನವಿ