ಕಾಲಕಾಲಕ್ಕೆ ನಮ್ಮ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತದೆ ಹಾಗೆಯೇ ಒಂದು ತಿಂಗಳು ಲಾಭಗಳಿಸಿದರೆ ಹಾಗೂ ಸುಖ ಸಂತೋಷದಿಂದ ಇದ್ದರೆ ಇನ್ನೊಂದು ತಿಂಗಳಲ್ಲಿ ಕಷ್ಟದಲ್ಲಿಯು ಇರಬಹುದು ಅದರಂತೆ ಜನವರಿ ತಿಂಗಳಲ್ಲಿ ಸಿಂಹ ರಾಶಿಯವರಿಗೆ ತುಂಬ ಅನುಕುಲಕರವಾಗಿದೆ .ಜನವರಿ ಹದಿನಾರರ ನಂತರ ಶುಭದಯಕವಾಗಿ ಇರುತ್ತದೆ ಜನವರಿ ಹದಿನಾರರ ನಂತರ ಕುಜ ಬಲ ಬರುತ್ತದೆ ಕುಜ ನಾಲ್ಕನೇ ಮನೆಯ ಅಧಿಪತಿ ಆದ್ದರಿಂದ ಮಾತಿಗೆ ಒಂದು ಬಲ ಬರುತ್ತದೆಜೀವನದ ಬಹುತೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತದೆ ಧನ ಅಭಿವೃದ್ದಿ ಆಗುತ್ತದೆ
ಉದ್ಯೋಗದಲ್ಲಿ ಕಾರ್ಯ ಸಾಧನೆಗಳು ಆಗುತ್ತದೆ ಭೂಮಿ ಸಂಬಂಧಿತ ವ್ಯವಹಾರ ಎಲ್ಲವೂ ಪರಿಹಾರ ಆಗುತ್ತದೆ ಭೂಮಿಯ ವ್ಯಾಪಾರ ಖರೀದಿ ಗೆ ತುಂಬಾ ಅನುಕೂಲವಾದ ಸಮಯವಾಗಿದೆನಾವು ಈ ಲೇಖನದ ಮೂಲಕ ಜನವರಿ ತಿಂಗಳ ಸಿಂಹ ರಾಶಿಯವರ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ.
ಸಿಂಹ ರಾಶಿಯವರಿಗೆ ತುಂಬಾ ಶುಭಫಲಗಳು ಇರುತ್ತದೆ ಮಕರ ಸಂಕ್ರಮಣದ ನಂತರ ಕುಜ ಧನುಸ್ಸುರಾಶಿಗೆ ಬರುತ್ತಾನೆ ಭಾಗ್ಯಾಧಿಪತಿ ಪಂಚಮಕ್ಕೆ ಬರುತ್ತಾನೆ ಜನವರಿ ಹದಿನಾರರ ನಂತರ ಕುಜ ಬಲ ಬರುತ್ತದೆ ಕುಜ ನಾಲ್ಕನೇ ಮನೆಯ ಅಧಿಪತಿ ಆದ್ದರಿಂದ ಮಾತಿಗೆ ಒಂದು ಬಲ ಬರುತ್ತದೆ ಭೂಮಿಕಾರಕ ಕುಜ ಆದ್ದರಿಂದ ಭೂಮಿ ಸಂಬಂಧಿತ ಅದ ಗ್ರಹ ಕುಜ ಆಗಿದೆ ಸಿಂಹ ರಾಶಿಯವರಿಗೆ ತುಂಬಾ ಅನುಕೂಲ ಆಗುತ್ತದೆ ಭೂಮಿ ಸಂಬಂಧಿತ ವ್ಯವಹಾರ ಎಲ್ಲವೂ ಪರಿಹಾರ ಆಗುತ್ತದೆ ಭೂಮಿಯ ವ್ಯಾಪಾರ ಖರೀದಿ ಗೆ ತುಂಬಾ ಅನುಕೂಲವಾದ ಸಮಯವಾಗಿದೆ.

ಕುಜನ ಬಲವನ್ನು ಪಡೆಯಬಹುದು ಪ್ರತಿಯೊಂದು ಗ್ರಹ ಸಂಚಾರ ಶುಭ ಆಗುತ್ತದೆ ಹಾಗೆಯೇ ಅಶುಭ ಸಹ ಆಗುತ್ತದೆ ಹಾಗೆಯೇ ಕರ್ಮಾಧಿಪತಿಯಾದ ಶುಕ್ರನು ಪಂಚಾಮಕ್ಕೆ ಬರುತ್ತಾನೆ ಹಾಗೂ ಲಾಭವನ್ನು ನೋಡುತ್ತಾನೆ ಉದ್ಯೋಗದಲ್ಲಿ ಕಾರ್ಯ ಸಾಧನೆಗಳು ಆಗಬೇಕು ರವಿ ಸಂಚಾರದಿಂದ ಇಲ್ಲ ಹಾಗೂ ಶುಕ್ರ ಸಂಚಾರದಿಂದ ಇರುತ್ತದೆ ಜನವರಿ ಹದಿನಾರರ ನಂತರ ಶುಕ್ರನ ಅನುಗ್ರಹದಿಂದ ಬ್ಯಾಂಕಿಂಗ್ ಹಾಗೂ ಸಿನಿಮಾ ರಂಗ ಎಂ ಬಿ ಎ ಕೆಲಸಗಳು ಇದ್ದರೆ ಕಂಡಿತವಾಗಿ ಅನುಕೂಲ ಆಗುತ್ತದೆ.
ಒಂದು ವೇಳೆ ರವಿ ಬಲ ಇಲ್ಲದೇ ಇದ್ದರೂ ಶುಕ್ರನ ಬಲ ಇರುತ್ತದೆ ಕೆಲವರು ಕುಜ ಹಾಗೂ ಶುಕ್ರನ ಬಲ ಇರುವುದರಿಂದ ಕೆಲಸದಲ್ಲಿ ಸಿಟ್ಟನ್ನು ಮಾಡಬಹುದು ಸಿಟ್ಟನ್ನು ಕಡಿಮೆ ಮಾಡಿಕೊಂಡರೆ ಅನುಕೂಲ ಆಗುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಆಗುತ್ತದೆ ಪಿತ್ರಾರ್ಜಿತ ಆಸ್ತಿಯ ವ್ಯವಹಾರದಲ್ಲಿ ಸಹ ಜನವರಿ ಹದಿನಾರರ ನಂತರ ಅನುಕೂಲ ಆಗುತ್ತದೆ ಅನಿರೀಕ್ಷಿತ ಫಲಗಳು ಜಾಸ್ತಿ ಇರುತ್ತದೆ ಹಾಗೆಯೇ ಪಂಚಮದ ಕುಜ ಸಂತಾನಕ್ಕೆ ಪ್ರತಿಬಂಧಕನಾಗಿ ಇರುತ್ತಾನೆ ಗುರುಬಲ ಇದ್ದರು ಸಂತಾನಕ್ಕೆ ಪ್ರತಿಬಂಧಕನಾಗುತ್ತಾನೇ ಕುಜ ಇರುವುದುದರಿಂದ ಗರ್ಭ ನಿಲ್ಲುವುದು ಸ್ವಲ್ಪ ಕಷ್ಟ ಆಗುತ್ತದೆ ಸಪ್ತಮದ ಗುರುಬಲವನ್ನು ಚೆನ್ನಾಗಿ ಬಳಸಬೇಕು ಅವಿವಾಹಿತರಿಗೆ ವಿವಾಹ ಆಗುತ್ತದೆ ಮಹಾಕಾಳ ಸರ್ಪ ದೋಷ ಕಂಡು ಬರುತ್ತದೆ ಹಾಗೆಯೇ ಸಿಂಹ ರಾಶಿಯವರಿಗೆ ಜನವರಿ ತಿಂಗಳಲ್ಲಿ ತುಂಬಾ ಅನುಕೂಲ ಆಗುತ್ತದೆ.