ಹುಬ್ಬಳ್ಳಿ ನೈಋತ್ಯ ರೈಲ್ವೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹೊಸ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ATVM ಯಂತ್ರಗಳ ಮೂಲಕ ಕಾಯ್ದಿರಿಸದ/ಸಾಮಾನ್ಯ ಟಿಕೆಟ್‌ಗಳನ್ನು ವಿತರಿಸಲು ATVM ಏಜೆಂಟ್‌ಗಳ ಖಾಲಿ ಹುದ್ದೆಗಳನ್ನು ಆನ್‌ಲೈನ್‌ನಲ್ಲಿ ಭರ್ತಿ ಮಾಡಲು ಬೆಂಗಳೂರು ವಿಭಾಗದ ನಿವೃತ್ತ ರೈಲ್ವೆ ನೌಕರರನ್ನು ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ. ಪ್ರತಿದಿನ ಜಾಬ್ ನ್ಯೂಸ್, ಉಪಯುಕ್ತ ಮಾಹಿತಿಯನ್ನು ಪಡೆಯಲು ನಮ್ಮ ಟೆಲಿಗ್ರಾಮ್ ಹಾಗೂ ವಾಟ್ಸಾಪ್ ಗ್ರೂಪ್ ಸೇರಿ
ಹುದ್ದೆಗಳ ವಿವರ ಹೀಗಿದೆ:
ATVM ಫೆಸಿಲಿಟೇಟರ್ ಕೆಎಸ್ಆರ್ ಬೆಂಗಳೂರು16. ಬೆಂಗಳೂರು ಕಂಟೋನ್ಮೆಂಟ್05
ಯಶವಂತಪುರ 08, ತುಮಕೂರು04 ಕೃಷ್ಣರಾಜಪುರಂ06, ಕೆಂಗೇರಿ04, ಮಂಡ್ಯ12, ಚನ್ನಪಟ್ಟಣ 12, ಹೊಸೂರು೦5, ಹಿಂದೂಪುರ೦5, ಮಾಲೂರು03, ಒಟ್ಟು ಹುದ್ದೆಗಳು 60
ವಿದ್ಯಾರ್ಹತೆ: ಬೆಂಗಳೂರು ವಿಭಾಗದಲ್ಲಿ ಈಗಾಗಲೇ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ರೈಲ್ವೇ ಉದ್ಯೋಗಿಗಳ ಮಾತ್ರ ಅರ್ಜಿ ಸಲ್ಲಿಸಬಹುದು. ಅರ್ಜಿಶುಲ್ಕ ಇರೋದಿಲ್ಲ
ಸಂಬಳ: ರೈಲ್ವೆ ಇಲಾಖೆಯಲ್ಲಿ ನಿಯಮಾವಳಿಸಾರ ಇರುತ್ತದೆ.
ವಯೋಮಿತಿ: 65 ವರ್ಷ ಒಳಗಿನವರು ಅರ್ಜಿಸಲ್ಲಿಸಬಹುದು
ಅರ್ಜಿಸಲ್ಲಿಸುವ ಲಿಂಕ್: https://swr.indianrailways.gov.in
ಅರ್ಜಿಸಲ್ಲಿಸುವ ಕೊನೆಯ ದಿನಾಂಕ: 20-08-2024