Hostel Warden jobs in India 2023: ಕೆಲಸ ನಿರಿಖಾಹ್ಸ್ಯಲ್ಲಿರುವವರಿಗೆ ಇಲ್ಲಿದೆ ಅವಕಾಶ ಆತ್ಮೀಯ ಓದುಗರೇ, ಮೂಲತಃ ಭಾರತದ ಎಲ್ಲ ಅರ್ಹ ಅಭ್ಯರ್ಥಿಗಳಿಂದ NESTS ಸಂಸ್ಥೆಯು ಆನ್ಲೈನ್ ಅರ್ಜಿಯನ್ನು ಕರೆಯಲಾಗಿದ್ದು, ಹಾಸ್ಟೆಲ್ ವಾರ್ಡನ್ ಜೊತೆಗೆ ಟೀಚರ್ ಹುದ್ದೆಗಳಿಗೂ ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ವಿವರವನ್ನು ಮುಂದೆ ನೀಡಲಾಗಿದೆ ನೋಡಿ ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.

ಒಟ್ಟು ಹುದ್ದೆಗಳ ಸಂಖ್ಯೆ
ಹಾಸ್ಟೆಲ್ ವಾರ್ಡನ್ ಪುರುಷ – 335 ಹುದ್ದೆಗಳು
ಹಾಸ್ಟೆಲ್ ವಾರ್ಡನ್ ಮಹಿಳಾ – 334 ಹುದ್ದೆಗಳು
ವಯೋಮಿತಿಯ ವಿವರ: ಈ ಹುದ್ದೆಗೆ ಗರಿಷ್ಠ 35 ವರ್ಷ ವಯಸ್ಸನ್ನು ಮೀರಿರಬಾರದು.
ESMR ನೌಕರರಿಗೆ ಗರಿಷ್ಠ 55 ವರ್ಷ ಮೀರಿರಬಾರದು. SC(ಪರಿಶಿಷ್ಟ ಜಾತಿ), ST(ಪರಿಶಿಷ್ಟ ಪಂಗಡ), OBC (2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು.

ಅರ್ಜಿ ಶುಲ್ಕ ಎಷ್ಟಿರತ್ತೆ: ಹಾಸ್ಟೆಲ್ ವಾರ್ಡನ್ ಹುದ್ದೆಗೆ ಅರ್ಜಿ ಸಲ್ಲಿಸುವ ವೇಳೆ ರೂ. 1000/- ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕು. ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 18/08/2023
ಅಡ್ಮಿಟ್ ಕಾರ್ಡ್(ಹಾಲ್ ಟಿಕೆಟ್) ವಿತರಿಸುವ ದಿನಾಂಕ & ಪರೀಕ್ಷಾ ದಿನಾಂಕ NESTS ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದುಪರೀಕ್ಷಾ ಕೇಂದ್ರ NESTS ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!