ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಹೊನ್ನಾವರ ತಾಲೂಕಿನ ಶಿರಸಿ ಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ, ಅಸಕತ ಹಾಗು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ, ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ.
ಇದೆ ರೀತಿಯ ಉದ್ಯೋಗ ಸೇರಿದಂತೆ ಹಲವು ಉಪಯುಕ್ತ ಮಾಹಿತಿಯನ್ನು ಪಡೆಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ:
ಹೊನ್ನಾವರ ತಾಲೂಕಿನ ಶಿರಸಿ ಅರ್ಬನ್ ಬ್ಯಾಂಕ್ ಬಳಿಯ ಪ್ರದೀಪ್ ಏಜೆನ್ಸಿಗಳಲ್ಲಿ ಹಲವು ಹುದ್ದೆಗಳು ಖಾಲಿ ಇವೆ.
ಅಕೌಂಟೆಂಟ್,
ಕೊರಿಯರ್,
ಸೂಪರ್ ವೈಸರ್,
ಮ್ಯಾನೇಜರ್,
ಪರ್ಚೇಸಿಂಗ್ ಮ್ಯಾನೇಜರ್,
ಡ್ರೈವರ್ ಸೇರಿದಂತೆ ಹಲವು ಹುದ್ದೆಗಳು ಖಾಲಿ ಇವೆ.
ಸಂಬಳ: ಹುದ್ದೆಗಳ ಅನುಗುಣವಾಗಿ ನೀಡಲಾಗುತ್ತದೆ 10 ರಿಂದ 20 ಸಾವಿರದವರೆಗೆ ಆಕರ್ಷಕ ಸಂಬಳ ಇರುತ್ತದೆ.
ಮಹಿಳೆಯರಿಗೆ ಊಟ ಮತ್ತು ವಸತಿ
ಅಕೌಂಟೆಂಟ್: ಸಂಬಳ 20,000 (ಅನುಭವ 2-3 ವರ್ಷಗಳು)
ಬಿಲ್ಲಿಂಗ್ – ಸಂಬಳ 10,000.
ಕೊರಿಯರ್/ಪ್ಯಾಕರ್ – ಸಂಬಳ 12,000 ರಿಂದ 15,೦೦೦
ಸೇಲ್ಸ್ ಮ್ಯಾನ್ – 20,000–25,000: ಸಂಬಳ (2–3 ವರ್ಷಗಳ ಅನುಭವ)
ಮೇಲ್ವಿಚಾರಕರು (ಮಹಿಳೆಯರು) – 10,000 ರಿಂದ 12,000, ಸಂಬಳ (2 ರಿಂದ 3 ವರ್ಷಗಳ ಅನುಭವ)
ಖರೀದಿ ವ್ಯವಸ್ಥಾಪಕ – ಸಂಬಳ 15-20 ಸಾವಿರ (ಅನುಭವ 2-3 ವರ್ಷಗಳು)
ಮ್ಯಾನೇಜರ್ – 15,000 ರಿಂದ 20,000: ಸಂಬಳ (2 ರಿಂದ 3 ವರ್ಷಗಳ ಅನುಭವ)
ಚಾಲಕ – 15,000 ರಿಂದ 20,000: ಸಂಬಳ.
ಪ್ಯಾಕೇಜಿಂಗ್ – ಹುಡುಗಿಯರು ಅಗತ್ಯವಿದೆ.
ಸಂಪರ್ಕ – ಪ್ರದೀಪ್ ಏಜೆನ್ಸೀಸ್, ಶಿರಸಿ ಅರ್ಬನ್ ಬ್ಯಾಂಕ್ ಹತ್ತಿರ, ಹೊನ್ನಾವರ – 9916251213