Reciting this short mantra to worship cow will solve all your problems: ಹಿಂದೂ ಧರ್ಮಗಳಲ್ಲಿ ಗೋವು ಒಂದು ಪವಿತ್ರ ಪ್ರಾಣಿ ಒಂದು ವರ್ಣಿಸಲಾಗಿದೆ ಧರ್ಮದ ಕಟ್ಟಾ ಅನುಯಾಯಿಗಳು ಈ ಪ್ರಾಣಿಯನ್ನು ದೇವತೆಯಂತೆ ಪೂಜಿಸುತ್ತಾರೆ ಮತ್ತು ಹಸುವಿಗೆ ತಾಯಿ ಸ್ಥಾನವನ್ನು ನೀಡಿ ಗೌರವಿಸುತ್ತಾರೆ. ಹಸುವಿನಲ್ಲಿ ಕೋಟ್ಯಾಂತರ ದೇವತೆಗಳು ನೆಲೆಸಿರುತ್ತಾರೆ ಎಂದು ನಂಬಲಾಗಿದೆ.

ಹಸುವಿನಿಂದ ಮಾನವ ತುಂಬಾ ಉಪಯೋಗಗಳನ್ನು ಪಡೆದುಕೊಳ್ಳುತ್ತಾನೆ ಹಸುವಿನ ಹಾಲನ್ನು ಮನುಷ್ಯ ಉಪಯೋಗಿಸುತ್ತಾನೆ ಮತ್ತು ಅದರ ಸಗಣಿಯಿಂದ ಗೊಬ್ಬರವನ್ನು ಮಾಡುತ್ತಾನೆ. ಹಸು ದೇವರಿಗೆ ಸಮಾನ ಅದನ್ನು ಗೌರವಿಸಬೇಕು ಮತ್ತು ಅದಕ್ಕೆ ಬೇಕಾದಂತಹ ಆಹಾರವನ್ನು ನಾವು ಪೂರೈಸಬೇಕು. ಅದು ಮಾನವನಿಗೆ ಅವಶ್ಯಕತೆ ಇರುವ ವಸ್ತುಗಳನ್ನು ಪೂರೈಸುತ್ತದೆ ಹಾಗಾಗಿಯೇ ಗೋಮಾತೆಯನ್ನ ಕಾಮಧೇನು ಎಂದು ಕರೆಯುತ್ತಾರೆ.

ಗೋಮಾತೆಯ ಸ್ಪರ್ಶವೊ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಗೋಮಾತೆಯನ್ನು ಸ್ಪರ್ಶ ಮಾಡುವುದರಿಂದ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.

“ಓಂ ಸರ್ವದೇವಮಯೆ ದೇವಿ ಲೋಕಾನಾಮ್ ಶುಭನಂದಿನಿ ಮಾತೃಮಾಬಿಷತ್ ಸಪಲ ಪುರೊ ನಂದಿನಿ” ಈ ಮಂತ್ರವನ್ನು ಮೂರು ಬಾರಿ ಹೇಳಿದರೆ ತುಂಬಾನೇ ಅನುಕೂಲ ಆಗುತ್ತದೆ. ಈ ಮಂತ್ರವನ್ನು ಹಸುವನ್ನು ಸ್ಪರ್ಶ ಮಾಡುತ್ತಾ ಹೇಳಬೇಕು ಈ ಮಂತ್ರ ಪಠಣೆ ಮಾಡುವುದರಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ ಜೊತೆಗೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಸುತ್ತದೆ.

ಇನ್ನು ಗೋವಿಲ್ಲದೇ ನಮ್ಮ ವೇದ ಇತಿಹಾಸಗಳೇ ಇಲ್ಲ ಎಂದರೆ ತಪ್ಪಾಗಲಾರದು. ಹೀಗಾಗಿಯೇ ಇಂದಿಗೂ ವೇದ, ಪುರಾಣ ಮತ್ತು ಉಪನಿಷತ್ತುಗಳಲ್ಲಿ ಗೋ ಸಂಬಂಧಿ ವಿವರಗಳು ವಿಫುಲವಾಗಿ ಕಾಣ ಸಿಗುತ್ತವೆ. ಒಟ್ಟಾರೆಯಾಗಿ ಸಂಪೂರ್ಣ ವೇದಗಳನ್ನು ಅವಲೋಕಿಸಿದಾಗ ವೇದಗಳು ‘ಗೋ’ಮಯವಾದರೆ, ಗೋವು ಸರ್ವದೇವ ಮಯವಾಗಿದೆ. ಆದ್ದರಿಂದ ಸರ್ವದೇವಿಯಾಗಿರುವ ಗೋಮಾತೆಯನ್ನು ಆರಾಧಿಸಿದರೆ ಕಷ್ಟಗಳು ಬರುವುದಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!