ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿ ನಡೆಯುತ್ತಿದೆ ಆಸಕ್ತರು ಅರ್ಜಿಸಲ್ಲಿಸಿ, ಇದರ ಸದುಪಯೋಗ ಪಡೆದುಕೊಳ್ಳಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ನೀವು ತಿಳಿದು ನಿಮ್ಮ ಆತ್ಮೀಯರಿಗೂ ಹಂಚಿಕೊಳ್ಳಿ ಇದರ ಸದುಪಯೋಗ ಪಡೆದುಕೊಳ್ಳಲಿ, ಪ್ರತಿದಿನ ಜಾಬ್ ನ್ಯೂಸ್ ಸೇರಿದಂತೆ ಉಪಯುಕ್ತ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನಲ್ ಸೇರಿ.
ಹುದ್ದೆಗಳ ವಿವರ ಹೀಗಿದೆ:
ವೈದ್ಯಾಧಿಕಾರಿಗಳು-26 ಹುದ್ದೆಗಳು
ಸ್ತ್ರೀರೋಗ-ಪ್ರಸೂತಿ ತಜ್ಞರು-3 ಹುದ್ದೆಗಳು
ಮಕ್ಕಳ ತಜ್ಞರು-4 ಹುದ್ದೆಗಳು
ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕರು-1 ಹುದ್ದೆಗಳು
ಆಡಿಯೊಮೆಟ್ರಿಕ್ ಸಹಾಯಕರು-1 ಹುದ್ದೆಗಳು
ಶ್ರವಣದೋಷವುಳ್ಳ ಮಕ್ಕಳ ಬೋಧಕರು-1
ಶುಶ್ರೂಷಕಿಯರು-10
DEIC ಮ್ಯಾನೇಜರ್-1
ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ-2
ಪಿ.ಹೆಚ್.ಸಿ.ಓ-1
ಆರೋಗ್ಯ ನೀರಿಕ್ಷಣಾಧಿಕಾರಿ-1
ಮನೋರೋಗ ತಜ್ಞರು-2
ವಿದ್ಯಾರ್ಹತೆ: ಆಯಾ ಹುದ್ದೆಗಳಿಗೆ ಅನುಸಾರವಾಗಿ ಇರುತ್ತದೆ
ಸಂಬಳ: ಆಯಾ ಹುದ್ದೆಗಳಿಗೆ ಇಲಾಖೆ ಸಂಬಳ ನಿಗದಿ ಪಡಿಸಲಾಗಿದೆ
ಒಟ್ಟು 53 ಹುದ್ದೆಗಳು
ಅರ್ಜಿಸಲ್ಲಿಸುವ ವಿಧಾನ: ಜಿಲ್ಲಾ RCH. ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ 60 ಹಾಸಿಗೆಯ ಎಮ್.ಸಿ.ಹೆಚ್ ಆಸ್ಪತ್ರೆ ಹಿಂಭಾಗ, ಮಸೀದಿ ಹತ್ತಿರ, ಹೊಸಪೇಟೆ.
ಅರ್ಜಿಸಲ್ಲಿಸುವ ದಿನಾಂಕ:
ಪ್ರಾರಂಭದ ದಿನಾಂಕ : ಜುಲೈ 20, 2024
ಕೊನೆಯ ದಿನಾಂಕ : ಜುಲೈ 26, 2024
ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು PDF ನಲ್ಲಿ ಕೊಡಲಾಗಿದೆ ತಿಳಿಯಿರಿ