ಗೃಹಲಕ್ಷ್ಮಿ ಯೋಜನೆ ಕರ್ನಾಟಕ ಸರ್ಕಾರವು ರಾಜ್ಯದ ಬಡ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಒಂದು ಪ್ರಮುಖ ಯೋಜನೆಯಾಗಿದೆ. ಈ ಯೋಜನೆಯಡಿ, ಫಲಾನುಭವಿ ಮಹಿಳೆಯರಿಗೆ ಪ್ರತಿ ವರ್ಷ ₹24,000/- ಹಣವನ್ನು 12 ಕಂತುಗಳಲ್ಲಿ ಒಂದೊಂದು ಕಂತಿಗೆ ₹2,000/- ರಂತೆ ನೀಡಲಾಗುತ್ತದೆ.

ಯೋಜನೆಯ ಉದ್ದೇಶ:
ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರ ಸಾಮರ್ಥ್ಯತೆಯನ್ನು ಸಬಲೀಕರಿಸುವುದು ಮತ್ತು ಅವರ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸುವುದು ಕುಟುಂಬಗಳ ಆದಾಯವನ್ನು ಹೆಚ್ಚಿಸುವುದು ಮತ್ತು ಜೀವನ ಮಟ್ಟವನ್ನು ಸುಧಾರಿಸುವುದು ಮಹಿಳೆಯರಲ್ಲಿ ಸಾಮಾಜಿಕ ಭದ್ರತೆಯ ಭಾವನೆಯನ್ನು ಮೂಡಿಸುವುದು ಆಗಿದೆ.

ಯೋಜನೆಯ ಲಾಭಾಂಶಗಳು:
*ಆರ್ಥಿಕ ನೆರವು: ಫಲಾನುಭವಿ ಮಹಿಳೆಯರಿಗೆ ನೀಡಲಾಗುವ ಹಣವು ಅವರ ಕುಟುಂಬಗಳ ಅಗತ್ಯತೆಗಳನ್ನು ಪೂರೈಸಲು ಮತ್ತು ಜೀವನೋಪಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

*ಸಾಮಾಜಿಕ ಸಬಲೀಕರಣ: ಯೋಜನೆಯು ಮಹಿಳೆಯರಿಗೆ ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲರಾಗಲು ಅವಕಾಶಗಳನ್ನು ಒದಗಿಸುತ್ತದೆ.
*ಮಹಿಳಾ ಸಬಲೀಕರಣ: ಯೋಜನೆಯು ಮಹಿಳೆಯರಲ್ಲಿ ಸ್ವಾವಲಂಬನೆ ಮತ್ತು ಆತ್ಮವಿಶ್ವಾಸವನ್ನು ಉತ್ತೇಜಿಸುತ್ತದೆ. ಆದರೆ ಇಲ್ಲಿ ಏನಾಗಿದೆ ಅಂತ ಅಂದ್ರೆ ಎಂಟನೇ ಕಂತಿನ ಹಣ ಎಂದು ಜಮೆಯಾಗಿದೆ ಅಂದರೆ ಏಪ್ರಿಲ್ 15 2024 ರಂದು ಜಮೆಯಾಗಿದೆ ಆದರೆ ಇನ್ನೂ ಕೆಲವು ಜನರಿಗೆ ಹಣ ಬಂದಿಲ್ಲ ಕೇವಲ 80% ಜನಗಳಿಗೆ ಮಾತ್ರ ಹಣ ಜಮಾಣೆಯಾಗಿದೆ ಎಂದು ಹೇಳಲಾಗುತ್ತಿದೆ. ಕೆಲವು ಏನೋ ತಾಂತ್ರಿಕ ದೋಷಗಳಾಗಿರಬಹುದು ಅಥವಾ ಅವರದು ಡಾಕ್ಯುಮೆಂಟ್ಸ್ ಯಾವುದೇ ಸರಿ ಇಲ್ಲದೆ ಇರಬಹುದು ಇತರ ಕಾರಣಗಳಿಂದ ಹಣ ಜಮಾ ಆಗಲು ತಡವಾಗುತ್ತಿದೆ

ಆದರೆ ಈಗ ಕೆಲವರ ಪ್ರಶ್ನೆ ಏನಾಗಿದೆ ಅಂತಂದ್ರೆ ಪೆಂಡಿಂಗ್ ಹಣ ಅಂದ್ರೆ ಈಗ 6ನೇ ಕಂತು ಬಂದಿರೋದಿಲ್ಲ ಕೆಲವರಿಗೆ 7ನೇ ಕಂತು ಎಂಟನೇ ಕಂತು ಈ ರೀತಿಯಾಗಿ ಒಂದು ಎರಡು ಮೂರು ಪಂತು ಮಧ್ಯದಲ್ಲಿ ಮಿಸ್ ಆಗಿರುತ್ತೆ ಅಂತಹವರಿಗೆ ಈಗ ಎಂಟನೇ ಗಂಟೆ ಜೊತೆ ಅದು ಕೂಡ ಜಮಾ ಆಗುವ ಸಾಧ್ಯತೆ ಇದೆ ಆದರೆ ಮಿನಿಮಮ್ ಲಿಮಿಟ್ ಅಂದ್ರೆ ಕನಿಷ್ಠ 4000 ಕ್ಕಿಂತ ಹೆಚ್ಚಿಗೆ ಜಮಾ ಆಗೋದಿಲ್ಲ ಮುಂದಿನ ತಿಂಗಳು ಕಾಯಬೇಕಾಗುತ್ತದೆ ಈ ಎಂಟನೇ ಕಂತಿನ ಹಣದ ಜೊತೆಗೆ ಹಿಂದಿನ ಒಂದು ಕುಂತಿನ ಹಣವನ್ನು ಹಾಕುತ್ತಾರೆ

ಬಹಳ ಜನರಿಗೆ ಎರಡು ಕಂತಿನ ಹಣ ಬಂದಿರುತ್ತೆ ಮೂರು ಬಂದಿರಲ್ಲ ನಾಲ್ಕು ಬಂದಿರುತ್ತೆ ಹೀಗೆ ಮಧ್ಯದಲ್ಲಿ ಮಿಸ್ ಆಗಿರುತ್ತೆ ಆ ಹಣ ಎಲ್ಲಾ ಯಾವಾಗ ಬರುತ್ತೆ ಅಂತಂದ್ರೆ ಅದು ಸ್ವಲ್ಪ ಸ್ವಲ್ಪಾನೆ ಹಿಡಿದು ಪ್ರತಿ ತಿಂಗಳ ಕಂತಿನಲ್ಲಿ ಅಡ್ಜಸ್ಟ್ ಮಾಡಿ ಜಮಾ ಮಾಡಲಾಗುತ್ತದೆ ಆದ್ದರಿಂದ ನೀವು ಇದಕ್ಕಾಗಿ ಯಾವುದೇ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಹಣವು ಯಾರೇ ಯಾರಿಗೆ 8ನೇ ಕಂತು ಬಂದಿಲ್ಲವೂ ಅಂತಹವರು ಮುಂದಿನ ಕಂತಿನ ಜೊತೆಗೆ ಈ ಕಂತನ್ನು ಸೇರಿಸಿ ಪಡೆಯುತ್ತಾರೆ ನಿಮಗೆ ಹಣ ಬಂದಿದೆಯೋ ಇಲ್ಲವೋ ಅನ್ನೋದನ್ನ ನಿಮ್ಮ ಬ್ಯಾಂಕ್ ಅಕೌಂಟ್ ಚೆಕ್ ಮಾಡಿಕೊಳ್ಳಿ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!