Gruha Lakshmi Scheme New Update: ಕಾಂಗ್ರೆಸ್ ಸರ್ಕಾರವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮೀ ಯೋಜನೆಗೆ ಕಾಂಗ್ರೆಸ್ ಪಕ್ಷದ ನಾಯಕಿ ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕ ವಾಧ್ರಾ ಅವರಿಂದ ಚಾಲನೆಯನ್ನು ರಾಜ್ಯ ಸರ್ಕಾರ ನಿರ್ಧರಿಸಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಅನೇಕ ಜನರಿಗೆ ಗೊತ್ತಿರುವಂತೆ ಮೆಸೇಜ್ ಮಾಡಿದ ನಂತರವೇ ಸರ್ಕಾರದಿಂದ ಕಳುಹಿಸಲಾದ ದಿನಾಂಕ ಹಾಗೂ ಸ್ಥಳಕ್ಕೆ ತೆರಳಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಲು ಸಾಧ್ಯವಾಗುತ್ತದೆ.
ಈ ಯೋಜನೆಯು ಜುಲೈ 19ರಿಂದ ಜಾರಿಗೆ ಬರಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವನ್ನು ಸರ್ಕಾರ ಸೂಚಿಸಿದೆ. ಈ ಹಿಂದಿನ ಗ್ರಹ ಜ್ಯೋತಿ ಯೋಜನೆಗೆ ಅರ್ಜಿಸಲ್ಲಿಸುವ ವೇಳೆ ಆದ ಸಮಸ್ಯೆಗಳು ಉದ್ಭವಿಸಬಾರದು ಎನ್ನುವ ಕಾರಣಕ್ಕಾಗಿ ಇದಕ್ಕ ಬೇಕಾದ ಎಲ್ಲಾ ಅಗತ್ಯ ಮುಂದಾಲೋಚನೆಗಳು ಸರ್ಕಾರ ಕೈಗೊಂಡಿದೆ.
ಸರ್ಕಾರವು ಅರ್ಜಿ ಸಲ್ಲಿಸಲು ಮಂದಣಿಕೊಳ್ಳಬೇಕು ಆಧಾರ್ ಕಾರ್ಡ್ ಲಿಂಕ್ ಆದ ಮೊಬೈಲಿಗೆ ಇಂದು ಸೂಚಿಸಿದೆ. ನಿಮ್ಮ ಮೊಬೈಲಿಗೆ ಮೆಸೇಜ್ ಬಂದ ಬಳಿಕ ನೀವು ಅಲ್ಲಿ ಸೂಚಿಸಿದ ಸ್ಥಳಕ್ಕೆ ಸಮಯಕ್ಕೆ ದಾಖಲೆ ಜೊತೆ ಹೋಗಿ ನೀವು ಅರ್ಜಿ ಸಲ್ಲಿಸಬಹುದು. ದಿನಕ್ಕೆ 60 ಜನರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದ್ದು ಈ ಸೇವಾ ಸಿಂಧು ಕೇಂದ್ರಗಳಿಗೂ ಕೂಡ ಹೋಗಿರುತ್ತದೆ.
ಉಳಿದ ಜನರಿಗೆ ಎಸ್ಎಮ್ಎಸ್ ಬಂದದ್ದು ಬಳಿಕವೇ ನೀವು ಹೋಗಿ ಅರ್ಜಿ ಸಲ್ಲಿಸಬೇಕು ನೀವು ಅರ್ಜಿ ಸಲ್ಲಿಸಲು ಆ ದಿನ ಅವಕಾಶ ಇರುವುದಿಲ್ಲ. ಅನೇಕರಿಗೆ ಎಸ್ಎಂಎಸ್ ಕಳಿಸಿದರೂ ಕೂಡ ಸರಿಯಾಗಿ ರಿಪ್ಲೈ ಬರುತ್ತಿಲ್ಲ ಹಾಗೂ ಇನ್ನು ಕೆಲವು ಜನರಿಗೆ 26 ಗಂಟೆಗಳ ನಂತರ ಪ್ರಯತ್ನಿಸಬೇಕೆಂಬುದು ಮೆಸೇಜ್ ರಿಪ್ಲೈ ಬರುತ್ತಿದೆ.
ಇದರಿಂದ ಅನೇಕ ಜನರು ಅರ್ಜಿ ಸಲ್ಲಿಸಲು ಹೇಗೆ ಎಂಬುದು ಗೊಂದಲಕ್ಕೆ ಒಳಗಾಗಿದ್ದಾರೆ . ಆದ್ದರಿಂದ ಅನೇಕ ಜನರಿಗೆ ಗೊಂದಲಕ್ಕೆ ಪರಿಹಾರ ನೀಡುವ ಪ್ರಯತ್ನವನ್ನು ಸರ್ಕಾರವು ಈ ಅಂಕಣದಲ್ಲಿ ಮಾಡಿಕೊಡುತ್ತದೆ. ಅರ್ಜಿ ಸಲ್ಲಿಸಲು ನಂದಿನಿ ವೇಳಾಪಟ್ಟಿ ಕಾಯುತ್ತಿದ್ದರೆ ಈ ರೀತಿಯಾಗಿ ಅದನ್ನು ಪರಿಶಿಸಿಕೊಳ್ಳಿ.
ಸರ್ಕಾರವು ನೀಡಿದ ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಎಸ್ಎಂಎಸ್ ಕಳಿಸುವಂತೆ ಸೂಚಿಸಿತು, ಆದರೆ ಈ ಸಂಖ್ಯೆ ಜೊತೆಗೆ ಇನ್ನೊಂದು ಸಂಖ್ಯೆ ಸಹ ನೀಡಿದೆ. ವೇಳಾಪಟ್ಟಿಯನ್ನು ಪಡೆದುಕೊಳ್ಳಬೇಕಾದರೆ ಈ ಸಂಖ್ಯೆಗೆ ಕೂಡ ಪಡೆದರೆ ಚಿಟ್ಟಿ ಸಂಖ್ಯೆಯನ್ನು ಸಮಸ್ಯೆ ಮಾಡಿಕೊಳ್ಳಬೇಕು.
Gruha Lakshmi Scheme New Update
ಒಂದು ವೇಳೆ ನಿಮ್ಮ ಮೊಬೈಲಿಗೆ ರೇಷನ್ ಕಾರ್ಡ್ ಲಿಂಕ್ ಇಲ್ಲದಿದ್ದರೆ ಆ ರೇಷನ್ ಕಾರ್ಡ್ ನಲ್ಲಿರುವ ಉಳಿದ ಸದಸ್ಯರು ಮೊಬೈಲ್ ಸಂಖ್ಯೆ ಮೂಲಕ ಕೂಡ ಎಸ್ಎಂಎಸ್ ಕಳುಹಿಸಿ ವೇಳಾಪಟ್ಟಿಯನ್ನು ನೊಂದಣಿ ಪಡೆದುಕೊಳ್ಳಬಹುದು.
ಸರ್ಕಾರವು ಇನ್ನೊಂದು ಅವಕಾಶವನ್ನು ಕೂಡ ನೀಡಿದೆ ಅದೇನೆಂದರೆ ನೇರವಾಗಿ ನೀವು ಗೃಹಲಕ್ಷ್ಮಿ ಯೋಜನೆ ವೆಬ್ಸೈಟ್ ಲಿಂಕ್ ಮೂಲಕ ಭೇಟಿಯಾಗಿ ನೋಂದಣಿ ವೇಳಾಪಟ್ಟಿ ಯಾವಾಗ ಎಂದು ಫಲಾನುಭವಿಗಳು ತಿಳಿದುಕೊಳ್ಳಬಹುದು.https://sevasindhugs1.karnataka.gov.in/gl-stat-sns/ ಈ ವೆಬ್ಸೈಟ್ ಭೇಟಿ ಕೊಟ್ಟ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಕೇಳಲಾಗುತ್ತದೆ.
ಈ ವೆಬ್ಸೈಟ್ಗೆ ಭೇಟಿ ಕೊಟ್ಟ ತಕ್ಷಣ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಕೇಳಲಾಗುತ್ತದೆ. ಅದನ್ನು ನೀವು ಕ್ಲಿಕ್ ಮಾಡಿದ ನಂತರ ಅಲ್ಲಿ ನಿಮಗೆ ಕ್ಯಾಪ್ಟನ್ ಕೋಡ್ ಕೂಡ ಇರುತ್ತದೆ ಅದನ್ನು ತುಂಬಿರಿ ಅದನ್ನು ತುಂಬಿದ ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆಯಲ್ಲಿರುವ ಕುಟುಂಬದ ಯಜಮಾನ ಯಾವ ಸಮಯಕ್ಕೆ ಹೋಗಿ ಯಾವ ಸೇವ ಕೇಂದ್ರ ನಿರ್ಧರಿಸಬೇಕೆಂಬುದು ಮತ್ತು ಯಾವ ದಿನಾಂಕಕ್ಕೆ ನೀವು ಅರ್ಜಿ ಸಲ್ಲಿಸಬೇಕೆಂಬುದು ವೇಳಾಪಟ್ಟಿ ಬರುತ್ತದೆ.