2024 ಜುಲೈ ತಿಂಗಳಿನಲ್ಲಿ ಮಾಸ ಭವಿಷ್ಯ ನೋಡುವುದಾದರೆ ಆಯಾ ರಾಶಿಗೆ ಅನುಗುಣವಾಗಿ ಜುಲೈ ತಿಂಗಳಿನಲ್ಲಿ ಹಲವು ಶುಭ ವಿಚಾರಗಳು ಹಾಗೂ ಅಶುಭ ವಿಚಾರಗಳು ಇವೆ. ದ್ವಾದಶ ರಾಶಿಗಳಲ್ಲಿ ಮಿಥುನ ರಾಶಿಯ ಜುಲೈ ತಿಂಗಳ ರಾಶಿ ಭವಿಷ್ಯವನ್ನು ನೋಡುವುದಾದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

ಜುಲೈ ತಿಂಗಳ ಗೃಹಸ್ಥಿತಿಯನ್ನು ನೋಡುವುದಾದರೆ ಜುಲೈ 6ನೆ ತಾರೀಖಿನಂದು ಕರ್ಕಾಟಕ ರಾಶಿಗೆ ಶುಕ್ರನ ಪ್ರವೇಶ 12ನೆ ತಾರೀಖಿನಂದು ಕುಜ ವೃಷಭ ರಾಶಿಗೆ ಜುಲೈ 16ನೆ ತಾರೀಖಿನಂದು ರವಿ ಕರ್ಕಾಟಕ ರಾಶಿಗೆ ಜುಲೈ 19ರಂದು ಬುಧ ಸಿಂಹ ರಾಶಿಗೆ ಪ್ರವೇಶ ಮಾಡುತ್ತಾರೆ. ಜುಲೈ 19ರವರೆಗೆ ಮಿಥುನ ರಾಶಿಯವರಿಗೆ ಹಣಕಾಸಿನ ಒಳಹರಿವು ಉತ್ತಮವಾಗಿರುತ್ತದೆ ಹಣಕಾಸಿನ ಆಗಮನವಾಗುತ್ತದೆ ಈ ಸಮಯದಲ್ಲಿ ಸಾಲಗಳಿದ್ದರೆ ತೀರಿಸಿಕೊಂಡುಬಿಡಬೇಕು ಜುಲೈ 19 ರ ನಂತರ ಹಣ ಖರ್ಚಾಗುವ ಸಾಧ್ಯತೆ ಇದೆ. ಶುಕ್ರನ ಬಲದಿಂದ ಮಿಥುನ ರಾಶಿಯವರು ಈ ತಿಂಗಳಿನಲ್ಲಿ ಜನಾಕರ್ಷಣೆ ಮಾಡಿಕೊಳ್ಳುತ್ತಾರೆ ಅಂದರೆ ಇವರ ಮಾತುಗಳನ್ನು ಎಲ್ಲರೂ ಕೇಳುತ್ತಾರೆ.

ಜುಲೈ 12ನೆ ತಾರೀಖಿನವರೆಗೆ ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತದೆ. ಈ ಸಮಯದಲ್ಲಿ ರೈತರಿಗೆ, ಇಲೆಕ್ಟ್ರಿಕ್ ಹಾಗೂ ಇಲೆಕ್ಟ್ರಾನಿಕ್ಸ್ ವ್ಯವಹಾರಸ್ಥರಿಗೆ ಸಾಫ್ಟವೇರ್ ಇಂಜಿನಿಯರ್, ದವಸ ಧಾನ್ಯ ಮಾರಾಟ ಮಾಡುವ ಜನರಲ್ ಸ್ಟೋರ್ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಸಮಯವಾಗಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು.

ಮಿಥುನ ರಾಶಿಯವರಿಗೆ ಇದಕ್ಕೂ ಮೊದಲು ಬಂದ ಅಪವಾದಗಳಿಂದ ಹೊರಬರಲು ಈ ತಿಂಗಳಿನಲ್ಲಿ ಒಂದು ಉತ್ತಮ ಅವಕಾಶ ಸಿಗುತ್ತದೆ. ಮಿಥುನ ರಾಶಿಯವರಿಗೆ ಅಥವಾ ಕುಟುಂಬದವರಿಗೆ ಬಹಳ ದಿನಗಳಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಿದ್ದರೆ ಅದಕ್ಕೆ ಈ ತಿಂಗಳಿನಲ್ಲಿ ಔಷಧೋಪಚಾರ ಹಾಗೂ ಉತ್ತಮ ಮಾರ್ಗದರ್ಶನ ಸಿಗುತ್ತದೆ. ಮಿಥುನ ರಾಶಿಯವರಿಗೆ ಕಷ್ಟ ಪರಿಹಾರಕ್ಕಾಗಿ ಕೆಲವು ಹೋಮ ಹವನಗಳನ್ನು ಮಾಡುವುದರಿಂದ ಒಳ್ಳೆಯದಾಗುತ್ತದೆ.

ಜೂನ್ 22ನೆ ತಾರೀಖು ಶನಿವಾರದಂದು ಶ್ರೀ ತ್ರೈಲೋಕ್ಯ ಮೋಹನ ಕರ ಮಹಾ ಗಣಪತಿ ಹೋಮ, ಶ್ರೀ ಕಾರ್ತವೀರ್ಯಾರ್ಜುನ ಹೋಮ, ಶ್ರೀ ಧನಲಕ್ಷ್ಮಿ ಹೋಮ ಶ್ರೀ ಆಶ್ಲೇಷ ಬಲಿ ಸರ್ಪ ಶಾಂತಿ ಹೋಮ, ನವಗ್ರಹ ಶಾಂತಿ ಹೋಮ, ಗುರು ಶಾಂತಿ ಹೋಮ ಶನಿ ಶಾಂತಿ ಹೋಮವನ್ನು ಮಾಡಲಾಗುತ್ತದೆ ಆಸಕ್ತಿ ಇದ್ದವರು ಹೆಸರು ಹಾಗೂ ನಕ್ಷತ್ರ, ರಾಶಿ, ಗೋತ್ರದ ವಿವರವನ್ನು ಈ ನಂಬರ್ ಗೆ ವಾಟ್ಸಪ್ ಮಾಡಬಹುದು. ಹೆಸರು ಕೊಟ್ಟವರಿಗೆ ತ್ರಿಶಕ್ತಿ ಉಂಗುರವನ್ನು ಹಾಗೂ ಪ್ರಸಾದವನ್ನು ಮನೆಗೆ ಕಳುಹಿಸಲಾಗುತ್ತದೆ. ತ್ರಿಶಕ್ತಿ ಉಂಗುರವನ್ನು ಮಿಥುನ ರಾಶಿಯವರು ಧರಿಸಿಕೊಳ್ಳಬೇಕು, ಇದರಿಂದ ಅವರು ಬಯಸಿದದಂತೆ ಆಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಹೋಮ ಹವನದ ಪ್ರಸಾದವನ್ನು ಪಡೆಯಿರಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

By

Leave a Reply

Your email address will not be published. Required fields are marked *